ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ, ಸೋಮವಾರ
ಮೇಷ: ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ವಾದ-ವಿವಾದಗಳಲ್ಲಿ ಎಚ್ಚರ, ಸ್ತ್ರೀಯರಿಗೆ ಲಾಭ, ಆರೋಗ್ಯದಲ್ಲಿ ಚೇತರಿಕೆ.
Advertisement
ವೃಷಭ: ಹಣಕಾಸು ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಘ್ನ, ವ್ಯಾಪಾರದಲ್ಲಿ ಸಾಧಾರಣ ಲಾಭ, ಸತ್ಕಾರ್ಯದಲ್ಲಿ ಆಸಕ್ತಿ,
Advertisement
ಮಿಥುನ: ದಾಯಾದಿಗಳ ಕಲಹ, ವೃಥಾ ಧನವ್ಯಯ, ಕೃಷಿಯಲ್ಲಿ ಅಲ್ಪ ಲಾಭ, ಮನಸ್ಸಿಗೆ ಶಾಂತಿ, ಯತ್ನ ಕಾರ್ಯದಲ್ಲಿ ಜಯ.
Advertisement
ಕಟಕ: ವಿದ್ಯಾರ್ಥಿಗಳಲ್ಲಿ ಉತ್ತಮ ಬೆಳವಣಿಗೆ, ಅನಿರೀಕ್ಷಿತ ದೂರ ಪ್ರಯಾಣ, ಮಹಿಳೆಯರಿಗೆ ಅನುಕೂಲ, ಮನಃಸ್ತಾಪ.
Advertisement
ಸಿಂಹ; ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ಪುಣ್ಯಕ್ಷೇತ್ರ ದರ್ಶನ, ಯಶಸ್ಸಿನ ಮೆಟ್ಟಿಲೇರುವ ತವಕ.
ಕನ್ಯಾ: ಭೂ ವಿಚಾರದಲ್ಲಿ ಲಾಭ, ನಂಬಿಕಸ್ಥರಿಂದ ದ್ರೋಹ, ಹೊಗಳಿಕೆ ಮರುಳಾಗದಿರಿ, ಉದ್ಯೋಗ ಅವಕಾಶ ಪ್ರಾಪ್ತಿ.
ತುಲಾ: ಕುಟುಂಬದಲ್ಲಿ ಸಂತಸ, ಶತ್ರು ಬಾಧೆ, ಆಲಸ್ಯ ಮನೋಭಾವ, ಅನಾರೋಗ್ಯ, ದೂರ ಪ್ರಯಾಣ, ಪರರ ಧನ ಪ್ರಾಪ್ತಿ.
ವೃಶ್ಚಿಕ: ದುಶ್ಚಟಗಳಿಗೆ ಹಣವ್ಯಯ, ಅನ್ಯರಲ್ಲಿ ವೈಮನಸ್ಸು, ಅಧಿಕ ಭಯ, ಅಲ್ಪ ಕಾರ್ಯ ಸಿದ್ಧಿ, ದಂಡ ಕಟ್ಟುವ ಸಾಧ್ಯತೆ, ವೃಥಾ ಅಲೆದಾಟ.
ಧನಸ್ಸು: ಹೊಸ ಯೋಜನೆಗಳಿಂದ ಲಾಭ, ಸಂಗಾತಿಯಿಂದ ಹಿತ ವಚನ, ಮೇಲಾಧಿಕಾರಿಗಳಿಂದ ಪ್ರಶಂಸೆ.
ಮಕರ: ಪರಸ್ಥಳ ವಾಸ, ಚಂಚಲ ಮನಸ್ಸು, ಮಾತೃವಿನಿಂದ ಸಹಾಯ, ವಿವಾಹ ಯೋಗ, ವಿರೋಧಿಗಳಿಂದ ಕಿರುಕುಳ.
ಕುಂಭ: ಮಕ್ಕಳ ಸಂತೋಷಕ್ಕೆ ಖರ್ಚು, ಋಣ ಬಾಧೆ, ಹಿರಿಯರ ಭೇಟಿ, ದುಷ್ಟರಿಂದ ದೂರವಿರಿ.
ಮೀನ: ತೀರ್ಥ ಕ್ಷೇತ್ರ ದರ್ಶನ, ಸ್ನೇಹಿತರಿಂದ ಹಣ ಸಹಾಯ, ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗಸ್ಥರಿಗೆ ತೊಂದರೆ, ಮಾನಸಿಕ ವ್ಯಥೆ.