ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ಆಶ್ಲೇಷ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:32 ರಿಂದ 9:08
ಗುಳಿಕಕಾಲ: ಮಧ್ಯಾಹ್ನ 1:55 ರಿಂದ 3:31
ಯಮಗಂಡಕಾಲ: ಬೆಳಗ್ಗೆ 10:44 ರಿಂದ 12:20
Advertisement
ಮೇಷ: ಅಲ್ಪ ಆದಾಯ, ವಾದ-ವಿವಾದಗಳಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಸೌಜನ್ಯದ ವರ್ತನೆ ಅಗತ್ಯ, ಮಕ್ಕಳಿಂದ ಸಹಾಯ, ಅಕಾಲ ಭೋಜನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಾನಾ ರೀತಿಯ ತೊಂದರೆ.
Advertisement
ಮಿಥುನ: ಭೂ ಲಾಭ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಪರಸ್ತ್ರೀಯಿಂದ ತೊಂದರೆ, ಮಾತೃವಿನಿಂದ ಆಶೀರ್ವಾದ.
Advertisement
ಕಟಕ: ಸಹೋದರರಿಂದ ಪ್ರೀತಿ ವಾತ್ಸಲ್ಯ, ವ್ಯಾಪಾರದಲ್ಲಿ ಲಾಭ, ಮಾತಿನ ಮೇಲೆ ಹಿಡಿತ ಅಗತ್ಯ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
ಸಿಂಹ: ಪಾಪ ಬುದ್ಧಿ, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ಮಿತ್ರರಿಂದ ತೊಂದರೆ, ಆತುರ ಸ್ವಭಾವದಿಂದ ಸಂಕಷ್ಟ.
ಕನ್ಯಾ: ಮಾನಸಿಕ ಒತ್ತಡ, ಉದ್ಯೋಗ ಅವಕಾಶ, ವಿದ್ಯಾರ್ಥಿಗಳಲ್ಲಿ ಆತಂಕ, ಪಾಲುದಾರಿಕೆಯ ಮಾತುಕತೆ, ಮಾನಸಿಕ ನೆಮ್ಮದಿ.
ತುಲಾ: ವ್ಯವಹಾರದ ಮೇಲೆ ಕೆಟ್ಟದೃಷ್ಠಿ, ದೂರ ಪ್ರಯಾಣ, ಕಾರ್ಯದಲ್ಲಿ ವಿಳಂಬ, ದೇವತಾ ಕಾರ್ಯಗಳಲ್ಲಿ ಒಲವು, ನೀಚ ಜನರಿಂದ ತೊಂದರೆ.
ವೃಶ್ಚಿಕ: ಸ್ತ್ರೀಯರಿಗೆ ಶುಭ, ಕುತಂತ್ರದಿಂದ ಹಣ ಸಂಪಾದನೆ, ಆಹಾರ ಸೇವನೆಯಲ್ಲಿ ಜಾಗ್ರತೆ, ಸಾಲ ಮಾಡುವ ಪರಿಸ್ಥಿತಿ, ಚೋರಾಗ್ನಿ ಭೀತಿ.
ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಶ್ರಮಕ್ಕೆ ತಕ್ಕ ಫಲ, ಶತ್ರುಗಳು ಧ್ವಂಸ, ಯತ್ನ ಕಾರ್ಯದಲ್ಲಿ ಜಯ, ಮಿತ್ರರಿಂದ ಸಹಾಯ.
ಮಕರ: ಅನಾವಶ್ಯಕ ವಸ್ತುಗಳ ಖರೀದಿ, ಸ್ತ್ರೀಯರಿಗೆ ಶುಭ, ಋಣ ವಿಮೋಚನೆ, ತೀರ್ಥಯಾತ್ರೆ ದರ್ಶನ, ಹಣಕಾಸು ಪರಿಸ್ಥಿತಿ ಸುಧಾರಣೆ.
ಕುಂಭ: ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ, ಭೂ ಲಾಭ, ಇತರರ ಮಾತಿಗೆ ಮರುಳಾಗಬೇಡಿ, ಯತ್ನ ಕಾರ್ಯದಲ್ಲಿ ವಿಳಂಬ.
ಮೀನ: ಯಾರನ್ನೂ ಹೆಚ್ಚು ನಂಬಬೇಡಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ಒಪ್ಪಂದ-ನಿರ್ಧಾರಗಳಲ್ಲಿ ಎಚ್ಚರ, ಅಕಾಲ ಭೋಜನ ಪ್ರಾಪ್ತಿ.