Connect with us

Dina Bhavishya

ದಿನಭವಿಷ್ಯ: 19-09-2017

Published

on

Share this

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಮಂಗಳವಾರ, ಪುಬ್ಬ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 3:19 ರಿಂದ 4:50
ಗುಳಿಕಕಾಲ: ಮಧ್ಯಾಹ್ನ 12:17 ರಿಂದ 1:48
ಯಮಗಂಡಕಾಲ: ಬೆಳಗ್ಗೆ 9:15 ರಿಂದ 10:46

ಮೇಷ: ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ತೈಲ ವ್ಯಾಪಾರಿಗಳಿಗೆ ಅಧಿಕ ಲಾಭ, ಮಾನಸಿಕ ನೆಮ್ಮದಿ.

ವೃಷಭ: ಮಾನಸಿಕ ಕಿರಿಕಿರಿ, ಸ್ಥಳ ಬದಲಾವಣೆ, ಕಾರ್ಯ ಸಾಧನೆಗಾಗಿ ತಿರುಗಾಟ, ಮನೆಯವರಿಂದ ನಿಂದನೆ.

ಮಿಥುನ: ವೈಯಕ್ತಿಕ ವಿಚಾರದಲ್ಲಿ ನಿಗಾವಹಿಸಿ, ವಿದೇಶಿ ವ್ಯಾಪಾರದಲ್ಲಿ ಲಾಭ, ಆಕಸ್ಮಿಕ ಧನಾಗಮನ, ಚೀಟಿ ವ್ಯವಹಾರಗಳಲ್ಲಿ ಲಾಭ.

ಕಟಕ: ಅಪರಿಚಿತರಿಂದ ತೊಂದರೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ವಾದ-ವಿವಾದಗಳಿಂದ ದೂರವಿರಿ.

ಸಿಂಹ: ಭೂ ವ್ಯವಹಾರದಲ್ಲಿ ಜಾಗ್ರತೆ, ಪಾಪದ ಕೆಲಸಗಳಿಗೆ ಪ್ರಚೋದನೆ, ನೆಮ್ಮದಿ ಇಲ್ಲದ ಜೀವನ.

ಕನ್ಯಾ: ಹೊಸ ವ್ಯಕ್ತಿಯ ಭೇಟಿ, ಷೇರು ವ್ಯವಹಾರದಲ್ಲಿ ನಷ್ಟ, ವಿದೇಶ ಪ್ರಯಾಣ, ಮಾತನಾಡುವಾಗ ಎಚ್ಚರವಹಿಸಿ.

ತುಲಾ: ಸ್ವಜನರ ವಿರೋಧ, ಆಕಸ್ಮಿಕ ವಿಪರೀತ ಖರ್ಚು, ತಾಳ್ಮೆ ಅಗತ್ಯ, ವಿನಾಕಾರಣ ದ್ವೇಷ, ಶತ್ರುಗಳು ನಾಶ.

ವೃಶ್ಚಿಕ: ಪರರಿಂದ ಸಹಾಯ, ಆಕಸ್ಮಿಕ ಖರ್ಚು, ರಾಜ ವಿರೋಧ, ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯ ಸಮಸ್ಯೆ.

ಧನಸ್ಸು; ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಇಷ್ಟಾರ್ಥ ಸಿದ್ಧಿ, ಉತ್ತಮ ಬುದ್ಧಿಶಕ್ತಿ, ಶತ್ರುಗಳ ನಾಶ.

ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ವಿವಾಹಕ್ಕೆ ಅಡಚಣೆ, ಧನ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಕುಂಭ: ಕುಟುಂಬ ಸೌಖ್ಯ, ಮಕ್ಕಳಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಮನಸ್ಸಿನಲ್ಲಿ ಭಯ ನಿವಾರಣೆ.

ಮೀನ: ಆರೋಗ್ಯ ವೃದ್ಧಿ, ಸಮಾಜದಲ್ಲಿ ಗೌರವ, ಸ್ನೇಹಿತರಿಂದ ಸಹಾಯ, ಆದಾಯಕ್ಕಿಂತ ಖರ್ಚು ಹೆಚ್ಚು.

Click to comment

Leave a Reply

Your email address will not be published. Required fields are marked *

Advertisement