ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ದ್ವಿತೀಯ ತಿಥಿ,
ಸೋಮವಾರ, ರೇವತಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:58 ರಿಂದ 9:29
ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:33
ಯಮಗಂಡಕಾಲ: ಬೆಳಗ್ಗೆ 11:00 ರಿಂದ 12:31
Advertisement
ಮೇಷ: ಯತ್ನ ಕಾರ್ಯದಲ್ಲಿ ದೃಷ್ಠಿ ದೋಷ, ನೆಮ್ಮದಿ ಇಲ್ಲದ ಜೀವನ, ವಾಹನ ರಿಪೇರಿಯಿಂದ ಖರ್ಚು, ಅಧಿಕಾರ ಪ್ರಾಪ್ತಿ.
Advertisement
ವೃಷಭ: ಬಾಕಿ ಹಣ ಕೈ ಸೇರುವುದು, ದೇವತಾ ಕಾರ್ಯಗಳಲ್ಲಿ ಒಲವು, ಮಾನಸಿಕ ನೆಮ್ಮದಿ, ನೀವಾಡುವ ಮಾತಿನಿಂದ ಅನರ್ಥ, ಈ ಎಚ್ಚರಿಕೆಯ ನಡೆ ಅಗತ್ಯ.
Advertisement
ಮಿಥನ: ಪರರಿಂದ ಮೋಸ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಆಕಸ್ಮಿಕ ಧನ ಲಾಭ, ಇಲ್ಲ ಸಲ್ಲದ ಅಪವಾದ.
Advertisement
ಕಟಕ: ಅನಾವಶ್ಯಕ ಖರ್ಚು ಮಾಡುವಿರಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ತ್ರೀಯರಿಗೆ ಸೌಖ್ಯ, ಹಿರಿಯರಿಂದ ಬುದ್ಧಿಮಾತು.
ಸಿಂಹ: ಮಿತ್ರರಿಂದ ನಂಬಿಕೆ ದ್ರೋಹ, ರಾಜ ವಿರೋಧ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಕನ್ಯಾ: ಟ್ರಾವೆಲ್ಸ್‍ನವರಿಗೆ ಲಾಭ, ಉದ್ಯೋಗದಲ್ಲಿ ಬಡ್ತಿ, ಮಾತಿನ ಚಕಮಕಿ, ಮಹಿಳೆಯರಿಗೆ ಶುಭ ಫಲ.
ತುಲಾ: ಮನಸ್ಸಿನಲ್ಲಿ ಗೊಂದಲ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಪರಸ್ತ್ರೀಯಿಂದ ಮಾನಹಾನಿ,
ವೃಶ್ಚಿಕ: ಮಾನಸಿಕ ಒತ್ತಡ, ಪಾಲುದಾರಿಕೆಯಲ್ಲಿ ವಿಘ್ನ, ಕೆಲಸಗಳಲ್ಲಿ ವಿಳಂಬ, ಮನಃಕ್ಲೇಷ, ದಾಂಪತ್ಯದಲ್ಲಿ ಅನ್ಯೋನ್ಯತೆ.
ಧನಸ್ಸು: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ದುಷ್ಟ ಕಾರ್ಯಗಳಿಗೆ ಚಿಂತನೆ, ಆರೋಗ್ಯದಲ್ಲಿ ಏರುಪೇರು, ಸಾಲ ಮಾಡುವ ಪರಿಸ್ಥಿತಿ.
ಮಕರ: ಆತ್ಮೀಯರಲ್ಲಿ ಕಲಹ, ರಾಜ ಭಯ, ಶತ್ರುಗಳ ಬಾಧೆ, ವಾಹನ ರಿಪೇರಿ, ಪ್ರಿಯ ಜನರ ಭೇಟಿ, ರೋಗ ಬಾಧೆ.
ಕುಂಭ: ವಿದ್ಯಾರ್ಥಿಗಳಲ್ಲಿ ಆತಂಕ, ವಾಹನದಿಂದ ತೊಂದರೆ, ಶತ್ರುಗಳ ಬಾಧೆ, ಸುಖ ಭೋಜನ, ಹಿರಿಯರ ಆಗಮನ.
ಮೀನ: ಕುತಂತ್ರದಿಂದ ಹಣ ಸಂಪಾದನೆ, ವಿವಾಹ ಯೋಗ, ಸುಳ್ಳು ಹೇಳುವಿರಿ, ಅತಿಯಾದ ನಿದ್ರೆ, ನಾನಾ ರೀತಿಯ ಸಮಸ್ಯೆ.