ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಸೋಮವಾರ, ಉತ್ತರಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:13 ರಿಂದ 9:41
ಗುಳಿಕಕಾಲ: ಮಧ್ಯಾಹ್ನ 2:05 ರಿಂದ 3:33
ಯಮಗಂಡಕಾಲ: ಬೆಳಗ್ಗೆ 11:09 ರಿಂದ 12:37
Advertisement
ಮೇಷ: ದೇವತಾ ಕಾರ್ಯಗಳಲ್ಲಿ ಆಸಕ್ತಿ, ಈ ದಿನ ಶುಭ ಫಲ, ನಿರೀಕ್ಷಿತ ಆದಾಯ, ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅಗತ್ಯ.
Advertisement
ವೃಷಭ: ಇತರರ ಭಾವನೆಗಳಿಗೆ ಸ್ಪಂದನೆ, ಆತ್ಮೀಯರೊಂದಿಗೆ ಕಲಹ, ವಿಶ್ರಾಂತಿ ಇಲ್ಲದ ಜೀವನ, ಕೆಲಸ ಕಾರ್ಯಗಳಲ್ಲಿ ಒತ್ತಡ, ದೇಹಕ್ಕೆ ಆಲಸ್ಯ.
Advertisement
ಮಿಥುನ: ಅವಕಾಶಗಳ ಸದುಪಯೋಗ, ಉದ್ಯೋಗದಲ್ಲಿ ಬಡ್ತಿ, ಹೊಸ ವ್ಯಕ್ತಿಗಳ ಪರಿಚಯ.
Advertisement
ಕಟಕ: ಆತ್ಮೀಯರನ್ನು ನಿಷ್ಠೂರ ಮಾಡಿಕೊಳ್ಳುವಿರಿ, ದುಷ್ಟ ಜನರ ಸಹವಾಸ, ಇಲ್ಲ ಸಲ್ಲದ ಅಪವಾದ, ಅತಿಯಾದ ಪ್ರಯಾಣ, ಮಾತಿನ ಹಿಡಿತ ಅಗತ್ಯ.
ಸಿಂಹ: ತೀರ್ಥಕ್ಷೇತ್ರ ದರ್ಶನ, ಕಾರ್ಯದಲ್ಲಿ ಅನುಕೂಲ, ಉದ್ಯೋಗದಲ್ಲಿ ಅಡೆತಡೆ, ದಾಯಾದಿಗಳ ಕಲಹ, ಅಗೌರವ, ಅಪಕೀರ್ತಿ.
ಕನ್ಯಾ: ವ್ಯಾಪಾರದಲ್ಲಿ ಏರುಪೇರು, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಿಂದ ತೊಂದರೆ, ಅಕಾಲ ಭೋಜನ, ವ್ಯಾಸಂಗಕ್ಕೆ ತೊಂದರೆ.
ತುಲಾ: ಆಕಸ್ಮಿಕ ಲಾಭ, ಅಮೂಲ್ಯ ವಸ್ತುಗಳ ಕಳವು, ಹಿತ ಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.
ವೃಶ್ಚಿಕ: ಎಲ್ಲರ ಮನಸ್ಸು ಗೆಲ್ಲುವಿರಿ, ಶ್ರಮಕ್ಕೆ ತಕ್ಕ ಫಲ, ಮಾನಸಿಕ ವ್ಯಥೆ, ದಾಂಪತ್ಯದಲ್ಲಿ ವಿರಸ, ಚಂಚಲ ಮನಸ್ಸು.
ಧನಸ್ಸು: ಹಣಕಾಸು ಸಮಸ್ಯೆ, ಶತ್ರುಗಳ ಕಾಟ, ಆದಾಯ ಕಡಿಮೆ, ವಿಪರೀತ ಖರ್ಚು, ಬಂಧುಗಳಲ್ಲಿ ಬಾಂಧವ್ಯ, ಮನಸ್ಸಿನಲ್ಲಿ ಆತಂಕ.
ಮಕರ: ಸರ್ಕಾರಿ ಕೆಲಸಗಳಲ್ಲಿ ಕಿರಿಕಿರಿ, ಔತಣ ಕೂಟಗಳಲ್ಲಿ ಭಾಗಿ, ನಾನಾ ರೀತಿಯ ಆಲೋಚನೆ, ದುಷ್ಟರಿಂದ ತೊಂದರೆ.
ಕುಂಭ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಅಗೌರವ ಅಪಕೀರ್ತಿ, ದೂರ ಪ್ರಯಾಣ, ನೂತನ ವಸ್ತ್ರಾಭರಣ ಪ್ರಾಪ್ತಿ, ಸ್ತ್ರೀಯರಿಗೆ ಅನುಕೂಲ.
ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಧನ ಲಾಭ, ಆಲಸ್ಯ ಮನೋಭಾವ, ಸುಖ ಭೋಜನ, ಹಿರಿಯರಲ್ಲಿ ಭಕ್ತಿ ಗೌರವ.