ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಶನಿವಾರ, ವಿಶಾಕ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:09 ರಿಂದ 10:44
ಗುಳಿಕಕಾಲ: ಬೆಳಗ್ಗೆ 5:58 ರಿಂದ 7:34
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:30
Advertisement
ಮೇಷ: ಸ್ಥಿರಾಸ್ತಿ ನಷ್ಟ, ಪ್ರಯಾಣ ಹೆಚ್ಚು, ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ.
Advertisement
ವೃಷಭ: ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಬಂಧು ಮಿತ್ರರಿಂದ ಆರ್ಥಿಕ ಸಹಾಯ, ದೇವರ ದರ್ಶನಕ್ಕೆ ಪ್ರಯಾಣ.
Advertisement
ಮಿಥುನ: ಅನಾರೋಗ್ಯ ಸಮಸ್ಯೆ, ಆಸ್ತಿ ವಿಚಾರಗಳಲ್ಲಿ ಗೊಂದಲ, ಸಂಗಾತಿಯಿಂದ ಧನಾಗಮ.
Advertisement
ಕಟಕ: ಪ್ರಯಾಣದಿಂದ ಅನುಕೂಲ, ವ್ಯಾಪಾರದಲ್ಲಿ ನಷ್ಟ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಸಿಂಹ: ಕೌಟುಂಬಿಕ ಸಮಸ್ಯೆಗಳು ಹೆಚ್ಚಳ, ಒತ್ತಡ ಹೆಚ್ಚು, ಮಕ್ಕಳಿಗಾಗಿ ಹೆಚ್ಚು ಖರ್ಚು.
ಕನ್ಯಾ: ತಾಯಿಗೆ ಅನಾರೋಗ್ಯ, ಪಾಲುದಾರಿಕೆಯಲ್ಲಿ ಮೋಸ, ಶುಭ ಕಾರ್ಯಗಳಿಗೆ ಚಾಲನೆ.
ತುಲಾ: ಉದ್ಯೋಗದಲ್ಲಿ ಲಾಭ, ವ್ಯಾಪಾರದಲ್ಲಿ ನಷ್ಟ, ಮಾಟ ಮಂತ್ರದ ಭಯ.
ವೃಶ್ಚಿಕ: ಸಾಲ ತೀರಿಸುವ ದಿನ, ನಿದ್ರಾ ಭಂಗವಾಗುತ್ತದೆ, ಲಂಚಕೋರರಿಗೆ ಅನುಕೂಲ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಆತಂಕ, ಮಾನ ಸನ್ಮಾನಗಳ ಪ್ರಾಪ್ತಿ, ಮಕ್ಕಳ ಬಗ್ಗೆ ಎಚ್ಚರ.
ಮಕರ: ತಂದೆಯ ಬಗ್ಗೆ ಅನುಮಾನ, ಅನಿರೀಕ್ಷಿತ ಪ್ರಯಾಣ, ಉದ್ಯೋಗದಲ್ಲಿ ಯಶಸ್ಸು ಕಡಿಮೆ.
ಕುಂಭ: ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಅಪಘಾತಗಳಾಗುವ ಸಂಭವ ಹೆಚ್ಚು, ತಂದೆಯೇ ಶತ್ರುವಾಗುವ ಸಾಧ್ಯತೆ.
ಮೀನ: ಅಕ್ರಮ ಸಂಬಂಧಗಳಿಂದ ದಾಂಪತ್ಯದಲ್ಲಿ ವಿರಸ, ಸ್ನೇಹಿತರಿಂದ ಸಾಲದ ಕಿರಿಕಿರಿ, ಮಕ್ಕಳ ಭವಿಷ್ಯದ ಬಗ್ಗೆ ಎಚ್ಚರ.