ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ತೃತೀಯ ತಿಥಿ,
ಭಾನುವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಸಂಜೆ 5:01 ರಿಂದ 6:30
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:01
ಯಮಗಂಡಕಾಲ: ಮಧ್ಯಾಹ್ನ 12:37 ರಿಂದ 2:05
Advertisement
ಮೇಷ: ಆತ್ಮೀಯರಲ್ಲಿ ಪ್ರೀತಿ, ಅತಿಯಾದ ನೋವು, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ, ಸ್ತ್ರೀಯರಿಗೆ ಶುಭ, ವಾದ-ವಿವಾದಗಳಿಂದ ದೂರವಿರಿ, ಬಾಕಿ ವಸೂಲಿ.
Advertisement
ವೃಷಭ: ವಾಹನ ಖರೀದಿ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ಶತ್ರುಗಳ ಬಾಧೆ, ಮಾತಿನ ಮೇಲೆ ಹಿಡಿತವಿರಲಿ, ಟ್ರಾವೆಲ್ಸ್‍ನವರಿಗೆ ಲಾಭ,
ಉದ್ಯಮದವರಿಗೆ ಅನುಕೂಲ, ಮಾನಸಿಕ ನೆಮ್ಮದಿ.
Advertisement
ಮಿಥುನ: ಮಹಿಳೆಯರಿಗೆ ವಿಶೇಷ ಲಾಭ, ಕೆಲಸಗಳಲ್ಲಿ ವಿಘ್ನಗಳು, ಅಪರಿಚಿತರಿಂದ ತೊಂದರೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ.
Advertisement
ಕಟಕ: ಆಕಸ್ಮಿಕ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಲಾಭ, ವಾಹನ ಅಪಘಾತ, ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ಎಲ್ಲಾ ವಿಚಾರಗಳಲ್ಲಿ ತಾಳ್ಮೆ ಅತ್ಯಗತ್ಯ.
ಸಿಂಹ: ಮಿತ್ರರಿಂದ ಸಹಾಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ದಾಂಪತ್ಯದಲ್ಲಿ ಪ್ರೀತಿ, ಅನಾವಶ್ಯಕ ವಿಚಾರಗಳಿಂದ ದೂರವಿರಿ, ಮಾನಸಿಕ ಒತ್ತಡ, ಹಣಕಾಸು ವಿಚಾರದಲ್ಲಿ ಜಾಗ್ರತೆ.
ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಸ್ಥಿರಾಸ್ತಿ ಖರೀದಿ, ಯತ್ನ ಕಾರ್ಯದಲ್ಲಿ ವಿಳಂಬ, ನೌಕರಿಯಲ್ಲಿ ಬಡ್ತಿ, ಆರೋಗ್ಯದಲ್ಲಿ ಏರುಪೇರು, ಅಕಾಲ ಭೋಜನ, ಸ್ತ್ರೀಯರಿಗೆ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ.
ತುಲಾ: ಶತ್ರುಗಳು ನಾಶ, ಜಯ ಸಾಧಿಸುವಿರಿ, ಹಿರಿಯರಲ್ಲಿ ಗೌರವ, ಅತಿಯಾದ ಕೋಪ, ಮಕ್ಕಳಿಗೆ ಅನಾರೋಗ್ಯ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಅನಾವಶ್ಯಕ ಅನ್ಯರಲ್ಲಿ ದ್ವೇಷ, ಮನಃಕ್ಲೇಷ, ಕೆಲಸ ಕಾರ್ಯಗಳಲ್ಲಿ ಜಯ, ಅವಿವಾಹಿತರಿಗೆ ವಿವಾಹಯೋಗ, ಪರರಿಂದ ಸಹಾಯ, ಶತ್ರುಗಳ ಬಾಧೆ.
ಧನಸ್ಸು: ಉತ್ತಮ ಬುದ್ಧಿಶಕ್ತಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಗುರು ಹಿರಿಯರಲ್ಲಿ ಭಕ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕಾರ್ಯ ಸಿದ್ಧಿ.
ಮಕರ: ಹೊಸ ಹೊಸ ಪ್ರಯತ್ನ ಮಾಡುವಿರಿ, ವಸ್ತ್ರ ಖರೀದಿ, ವಾಹನದಿಂದ ಅಧಿಕ ಖರ್ಚು, ನಾನಾ ರೀತಿಯ ಸಮಸ್ಯೆ, ಭಯ ಭೀತಿ ನಿವಾರಣೆ, ಷೇರು ವ್ಯವಹಾರಗಳಲ್ಲಿ ಲಾಭ.
ಕುಂಭ: ನಂಬಿದ ಜನರಿಂದ ಮೋಸ, ಅತಿಯಾದ ನಿದ್ರೆ, ತಾಳ್ಮೆ ಅತ್ಯಗತ್ಯ, ಅಧಿಕ ಪ್ರಯಾಣ, ದುಶ್ಚಟಗಳಿಗೆ ಹಣವ್ಯಯ, ದಂಡ ಕಟ್ಟುವ ಸಾಧ್ಯತೆ, ಶತ್ರುಗಳ ಕಾಟ.
ಮೀನ: ದಿನಸೀ ವ್ಯಾಪಾರಿಗಳಿಗೆ ಲಾಭ, ಅಕಾಲ ಭೋಜನ, ಮನಸ್ಸಿನಲ್ಲಿ ಆತಂಕ, ಮಾತಿನ ಮೇಲೆ ನಿಗಾವಿರಲಿ, ಮಕ್ಕಳಿಂದ ಸಹಾಯ, ಕಾರ್ಯ ಬದಲಾವಣೆ, ಆಕಸ್ಮಿಕ ಖರ್ಚು.