ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಾ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಮಂಗಳವಾರ, ಭರಣಿ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:29 ರಿಂದ 5:02
ಗುಳಿಕಕಾಲ: ಮಧ್ಯಾಹ್ನ 12:22 ರಿಂದ 1:56
ಯಮಗಂಡಕಾಲ: ಬೆಳಗ್ಗೆ 9:16 ರಿಂದ 10:49
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಜಯ, ಕೃಷಿಯಲ್ಲಿ ಲಾಭ, ಬಂಧುಗಳ ಆಗಮನ, ಕೀರ್ತಿ ವೃದ್ಧಿ, ಮನೆಯಲ್ಲಿ ಶುಭ ಕಾರ್ಯ.
Advertisement
ವೃಷಭ: ಮನಸ್ಸಿನಲ್ಲಿ ಭಯ ನಿವಾರಣೆ, ಉನ್ನತ ಸ್ಥಾನಮಾನ, ರಿಯಲ್ ಎಸ್ಟೇಟ್‍ನವರಿಗೆ ಲಾಭ.
Advertisement
ಮಿಥುನ: ಸ್ವಯಂಕೃತ್ಯದಿಂದ ನಷ್ಟ, ಮಾನಸಿಕ ವ್ಯಥೆ, ಮಿತ್ರರಿಂದ ಸಹಾಯ, ವಾಹನ ಅಪಘಾತ ಸಾಧ್ಯತೆ,
Advertisement
ಕಟಕ: ಶೀತ ಸಂಬಂಧಿತ ರೋಗ, ವ್ಯಾಪಾರದಲ್ಲಿ ಧನ ಲಾಭ, ಶತ್ರುಗಳ ಬಾಧೆ, ದುಷ್ಟರಿಂದ ದೂರವಿರಿ.
ಸಿಂಹ: ಅಲ್ಪ ಕಾರ್ಯ ಸಿದ್ಧಿ, ದಂಡ ಕಟ್ಟುವ ಸಾಧ್ಯತೆ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಆರ್ಥಿಕ ಪರಿಸ್ಥಿತಿ ಚೇತರಿಕೆ.
ಕನ್ಯಾ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಪುಣ್ಯಕ್ಷೇತ್ರ ದರ್ಶನ, ಧನ ಲಾಭ.
ತುಲಾ: ಮನಸ್ಸಿನಲ್ಲಿ ಆತಂಕ, ಕೆಟ್ಟ ಆಲೋಚನೆ ಮಾಡುವಿರಿ, ಕಾರ್ಯ ಬದಲಾವಣೆ, ಅಧಿಕವಾದ ಖರ್ಚು, ಸಂಬಂಧಿಕರಿಂದ ನೋವು.
ವೃಶ್ಚಿಕ: ಮೋಸ ತಂತ್ರಕ್ಕೆ ಸಿಲುಕುವಿರಿ, ಶರೀರದಲ್ಲಿ ಆಯಾಸ, ಮಾಡುವ ಕೆಲಸದಲ್ಲಿ ವಿಘ್ನ.
ಧನಸ್ಸು: ಆರೋಗ್ಯದಲ್ಲಿ ಏರುಪೇರು, ಶತ್ರುಗಳು ಧ್ವಂಸ, ಮನಸ್ಸಿನಲ್ಲಿ ಆತಂಕ, ಕಪ್ಪು ಬಣ್ಣದ ವ್ಯಕ್ತಿಯಿಂದ ಅನುಕೂಲ, ಹಣಕಾಸು ಸಹಾಯ ಪ್ರಾಪ್ತಿ.
ಮಕರ: ಆತ್ಮೀಯರಿಂದ ಸಹಾಯ, ದುಶ್ಚಟಗಳಿಗೆ ಖರ್ಚು, ಪರರಿಂದ ಮೋಸ, ಅಧಿಕ ಪ್ರಯಾಣ, ದಾಂಪತ್ಯದಲ್ಲಿ ಪ್ರೀತಿ.
ಕುಂಭ: ಅಧಿಕವಾದ ಭಯ, ವಿದ್ಯಾರ್ಥಿಗಳಿಗೆ ದಂಡ, ರಾಜ ಭೀತಿ, ಅಲಂಕಾರಿಕ ವಸ್ತುಗಾಗಿ ಖರ್ಚು, ಮನಃಕ್ಲೇಷ.
ಮೀನ: ಕೋರ್ಟ್ ಕೇಸ್‍ಗಳಲ್ಲಿ ಜಯ, ಆದಾಯಕ್ಕಿಂತ ಖರ್ಚು ಹೆಚ್ಚು, ವಾಗ್ವಾದಗಳಿಂದ ದೂರವಿರಿ.