ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಭಾನುವಾರ, ಪುಷ್ಯ ನಕ್ಷತ್ರ
ರಾಹುಕಾಲ: ಸಂಜೆ 5:04 ರಿಂದ 6:34
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:32 ರಿಂದ 2:02
Advertisement
ಮೇಷ: ವ್ಯಾಪಾರದಲ್ಲಿ ಅಲ್ಪ ಲಾಭ, ಮೇಲಾಧಿಕಾರಿಗಳಿಂದ ತೊಂದರೆ, ಮನಸ್ಸಿನಲ್ಲಿ ಚಿಂತೆ, ವೃಥಾ ತಿರುಗಾಟ, ವಿರೋಧಿಗಳಿಂದ ತೊಂದರೆ, ಕುಟುಂಬದಲ್ಲಿ ಅಹಿತಕರ ವಾತಾವರಣ, ಹಣಕಾಸು ಅಡಚಣೆ.
Advertisement
ವೃಷಭ: ಆರೋಗ್ಯದ್ಲಲಿ ಚೇತರಿಕೆ, ಆಕಸ್ಮಿನ ಧನಾಗಮನ, ಸತ್ಕಾರ್ಯದಲ್ಲಿ ಆಸಕ್ತಿ, ಸಜ್ಜನರ ಸಹವಾಸದಿಂದ ಕೀರ್ತಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಪರಸ್ಥಳ ವಾಸ, ವ್ಯರ್ಥ ಧನಹಾನಿ ಸಾಧ್ಯತೆ.
Advertisement
ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಕುಟುಂಬದಲ್ಲಿ ನೆಮ್ಮದಿ, ಬಂಧು-ಮಿತ್ರರ ಭೇಟಿ, ಮಾನಸಿಕ ನೆಮ್ಮದಿ, ಶುಭ ಕಾರ್ಯಗಳಲ್ಲಿ ಭಾಗಿ, ವಸ್ತ್ರಾಭರಣ ಖರೀದಿ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ.
Advertisement
ಕಟಕ: ಪ್ರಿಯ ಜನರ ಭೇಟಿ, ಸ್ಥಿರಾಸ್ತಿ ಸಂಪಾದನೆ, ಸೇವಕರಿಂದ ಸಹಾಯ, ಆರೋಗ್ಯದಲ್ಲಿ ಸುಧಾರಣೆ, ಶುಭ ಫಲಗಳು ಪ್ರಾಪ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಭೂ ಲಾಭ,ಕೃಷಿಯಲ್ಲಿ ಅನುಕೂಲ.
ಸಿಂಹ: ಮನೆಯಲ್ಲಿ ಶಾಂತಿ ವಾತಾವರಣ, ಬಂಧುಗಳ ಆಗಮನ, ಅಧಿಕವಾದ ಖರ್ಚು, ಪುಣ್ಯಕ್ಷೇತ್ರ ದರ್ಶನ, ದೂರ ಪ್ರಯಾಣ, ವಿದ್ಯಾರ್ಥಿಗಳಿಗೆ ಉತ್ತಮ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ.
ಕನ್ಯಾ; ಕಾರ್ಯ ಸಾಧನೆಗಾಗಿ ತಿರುಗಾಟ, ವ್ಯವಹಾರಗಳಲ್ಲಿ ಲಾಭ, ದಾಯಾದಿಗಳ ಕಲಹ, ಅತಿಯಾದ ಭಯ, ಮನಃಕ್ಲೇಷ, ಬಂಧು-ಮಿತ್ರರಲ್ಲಿ ವಿರೋಧ, ಋಣ ಬಾಧೆ,ಶತ್ರುಗಳ ಕಾಟ, ಹಣಕಾಸು ತೊಂದರೆ, ದುಷ್ಟರಿಂದ ದೂರವಿರಿ.
ತುಲಾ: ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ, ಶತ್ರುಗಳ ಬಾಧೆ, ಅಕಾಲ ಭೋಜನ, ಆಲಸ್ಯ ಮನೋಭಾವ, ಅವಿವಾಹಿತರಿಗೆ ವಿವಾಹ ಯೋಗ, ಸ್ತ್ರೀಯರಿಗೆ ಅನುಕೂಲ, ಕಾರ್ಯದಲ್ಲಿ ವಿಘ್ನ.
ವೃಶ್ಚಿಕ: ಸಾಮಾನ್ಯ ನೆಮ್ಮದಿಗೆ ಧಕ್ಕೆ, ಸಾಲ ಬಾಧೆ, ಅನ್ಯ ಜನರಲ್ಲಿ ದ್ವೇಷ, ಅತಿಯಾದ ಕೋಪ, ದ್ರವ್ಯ ನಾಶ, ಶೀತ ಸಂಬಂಧಿತ ರೋಗ, ಕುಲದೇವರ ದರ್ಶನದಿಂದ ಅನುಕೂಲ.
ಧನಸ್ಸು: ಮಾನಸಿಕ ಒತ್ತಡ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ಯತ್ನ ಕಾರ್ಯದಲ್ಲಿ ಜಯ, ಸ್ನೇಹಿತರಿಂದ ಸಹಾಯ, ಸ್ತ್ರೀ ವಿಚಾರದಲ್ಲಿ ಮಾನಸಿಕ ವ್ಯಥೆ.
ಮಕರ: ಆಕಸ್ಮಿಕ ಧನ ಲಾಭ, ಮಹಿಳೆಯರಿಗೆ ಅನುಕೂಲ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ವಿವಾಹ ಯೋಗ, ತಾಳ್ಮೆ ಅತ್ಯಗತ್ಯ, ನೀವಾಡುವ ಮಾತುಗಳಿಂದ ಕಲಹ ಸಾಧ್ಯತೆ.
ಕುಂಭ: ದೂರ ಪ್ರಯಾಣ, ಬಾಕಿ ಹಣ ವಸೂಲಿ, ವ್ಯವಹಾರದ ಮೇಲೆ ಕೆಟ್ಟ ದೃಷ್ಟಿ, ಆಕಸ್ಮಿಕ ತೊಂದರೆ, ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣ, ಮಾನಸಿಕ ಗೊಂದಲ.
ಮೀನ: ಇಷ್ಟವಾದ ವಸ್ತುಗಳ ಖರೀದಿ, ರಿಯಲ್ ಎಸ್ಟೇಟ್ನವರಿಗೆ ಲಾಭ, ಪಿತ್ರಾರ್ಜಿತ ಆಸ್ತಿ ಗಳಿಕೆ, ಮಾತೃವಿನಿಂದ ಧನ ಸಹಾಯ, ಪರಿಶ್ರಮಕ್ಕೆ ತಕ್ಕ ವರಮಾನ, ವಾರಾಂತ್ಯದಲ್ಲಿ ಧನ ಲಾಭ, ವಿವಾಹ ಯೋಗ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv