ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲಪಕ್ಷ, ದ್ವಿತೀಯಾ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ಬೆಳಗ್ಗೆ 11:27 ನಂತರ ಪೂರ್ವಭಾದ್ರಪದ
ರಾಹುಕಾಲ: ಬೆಳಗ್ಗೆ 9:41 ರಿಂದ 11:09
ಗುಳಿಕಕಾಲ: ಬೆಳಗ್ಗೆ 6:44 ರಿಂದ 8:13
ಯಮಗಂಡಕಾಲ: ಮಧ್ಯಾಹ್ನ 2:05 ರಿಂದ 3:33
Advertisement
ಮೇಷ: ಕೋರ್ಟ್ ಕೇಸ್‍ಗಳಲ್ಲಿ ಜಯ, ಸ್ಥಿರಾಸ್ತಿ-ವಾಹನದ ಸಾಲ ಪ್ರಾಪ್ತಿ, ರಕ್ತ ದೋಷ, ಆರೋಗ್ಯದಲ್ಲಿ ಎಚ್ಚರಿಕೆ.
Advertisement
ವೃಷಭ: ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರದಲ್ಲಿ ಅನಾನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಕಲಹ, ಸಂತಾನ ವಿಚಾರವಾಗಿ ಕಲಹ, ಮಕ್ಕಳ ಭವಿಷ್ಯದ ಚಿಂತೆ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಹಣಕಾಸು ಸಮಸ್ಯೆ, ಕುಟುಂಬ ನಿರ್ವಹಣೆಯಲ್ಲಿ ಆತಂಕ, ಸಂಕಷ್ಟಗಳು ಬಾಧಿಸುವುದು, ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ, ಪಿತ್ರಾರ್ಜಿತ ಆಸ್ತಿ ತಗಾದೆ, ದಾಯಾದಿಗಳ ಕಲಹ.
Advertisement
ಕಟಕ: ಬಂಧುಗಳಿಂದ ಅನಿರೀಕ್ಷಿತ ತೊಂದರೆ, ಮೊಂಡುತನ, ವಿಪರೀತ ಧೈರ್ಯ, ಅಧಿಕ ಉತ್ಸಾಹದಿಂದ ಅನಾನುಕೂಲ, ಮಕ್ಕಳಿಂದ ಕುಟುಂಬಕ್ಕೆ ಅವಮಾನ.
ಸಿಂಹ: ಅನಗತ್ಯ ವಿಚಾರಗಳ ಬಗ್ಗೆ ಚಿಂತನೆ, ದಾಂಪತ್ಯದಲ್ಲಿ ವಾಗ್ವಾದ, ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ಆರ್ಥಿಕ ಮುಗ್ಗಟ್ಟುಗಳು, ವಾಹನದಿಂದ ನಷ್ಟ.
ಕನ್ಯಾ: ಆರೋಗ್ಯದಲ್ಲಿ ಸಮಸ್ಯೆ, ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ, ಮನಸ್ಸಿನಲ್ಲಿ ಆತಂಕ, ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ಅಪಯಶಸ್ಸು, ವ್ಯಾಪಾರ ವ್ಯವಹಾರಕ್ಕೆ ತೊಂದರೆ, ರಾಜಕೀಯ ವ್ಯಕ್ತಿಗಳಿಂದ ಸಂಕಷ್ಟ.
ತುಲಾ: ಸ್ವಯಂಕೃತ್ಯಗಳಿಂದ ಉದ್ಯೋಗ ನಷ್ಟ, ಉದ್ಯೋಗದಲ್ಲಿ ಒತ್ತಡ, ಭವಿಷ್ಯದ ಚಿಂತೆ, ಹೊಸ ಆಲೋಚನೆ, ಯಂತ್ರೋಪಕರಣ ಖರೀದಿ.
ವೃಶ್ಚಿಕ: ಅಕ್ರಮ ಸಂಪಾದನೆಗೆ ಮುಂದಾಗುವಿರಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಿತ್ರರಿಂದ ಮಾನಸಿಕ ಹಿಂಸೆ, ಪ್ರಯಾಣದಲ್ಲಿ ಅಡೆತಡೆ.
ಧನಸ್ಸು: ಸ್ಥಳ ಬದಲಾವಣೆ, ಉದ್ಯೋಗ ಬದಲಾಯಿಸುವ ಮನಸ್ಸು, ತಂದೆಯಿಂದ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ತೊಂದರೆ.
ಮಕರ: ಪಾಲುದಾರಿಕೆ ವ್ಯವಹಾರದಿಂದ ಧನಾಗಮನ, ಸಾಧಿಸಬೇಕೆಂಬ ಹಂಬಲ, ತಂದೆಯಿಂದ ಆಕಸ್ಮಿಕ ಲಾಭ.
ಕುಂಭ: ಆರೋಗ್ಯದಲ್ಲಿ ಸಮಸ್ಯೆ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಆಯುಷ್ಯಕ್ಕೆ ಕಂಟಕ, ಈ ದಿನ ಎಚ್ಚರಿಕೆಯಲ್ಲಿರಿ.
ಮೀನ: ದಾಂಪತ್ಯದಲ್ಲಿ ವಿರಸ, ನಿದ್ರಾಭಂಗ, ಮಕ್ಕಳಿಗಾಗಿ ಅಧಿಕ ಖರ್ಚು, ದುಶ್ಚಟಗಳಿಂದ ನಷ್ಟ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ.