ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ ಉಪರಿ ಪಾಡ್ಯ
ಬುಧವಾರ, ಉತ್ತರಾಷಾಢ ನಕ್ಷತ್ರ,
ರಾಹುಕಾಲ: ಮಧ್ಯಾಹ್ನ 12:34 ರಿಂದ 2:00
ಗುಳಿಕಕಾಲ: ಬೆಳಗ್ಗೆ 11:08 ರಿಂದ 12:34
ಯಮಗಂಡಕಾಲ: ಬೆಳಗ್ಗೆ 8:16 ರಿಂದ 9:42
Advertisement
ಮೇಷ: ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಲಾಭ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಯಾರನ್ನೂ ಹೆಚ್ಚು ನಂಬಬೇಡಿ, ದೂರ ಪ್ರಯಾಣ.
Advertisement
ವೃಷಭ: ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬೆಳೆ ಬಾಳುವ ವಸ್ತುಗಳ ಖರೀದಿ, ಕುಟುಂಬದಲ್ಲಿ ನೆಮ್ಮದಿ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.
Advertisement
ಮಿಥುನ: ಅತಿಯಾದ ಮುಂಗೋಪ, ಹಿರಿಯರ ಭೇಟಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆತ್ಮೀಯರಿಂದ ಹಿತನುಡಿ, ಅಭಿವೃದ್ಧಿ ಕುಂಠಿತ.
Advertisement
ಕಟಕ: ಅನ್ಯರಿಗೆ ಉಪಕಾರ ಮಾಡುವಿರಿ, ಅತಿಯಾದ ನಿದ್ರೆ, ಅಲ್ಪ ಲಾಭ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.
ಸಿಂಹ: ದ್ರವ್ಯ ಲಾಭ, ಉನ್ನತ ಸ್ಥಾನ ಮಾನ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ: ಶುಭ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸುಖ ಭೋಜನ, ಹಿರಿಯರಿಂದ ಆಶೀರ್ವಾದ.
ತುಲಾ: ಮಾನಸಿಕ ಒತ್ತಡ, ಪರರಿಂದ ಮೋಸ, ಇಲ್ಲ ಸಲ್ಲದ ಅಪವಾದ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ.
ವೃಶ್ಚಿಕ: ವಿಪರೀತ ಒತ್ತಡ, ಬಿಡುವಿಲ್ಲದ ಕೆಲಸಗಳು, ಯೋಚಿಸಿ ನಿರ್ಧಾರ ಕೈಗೊಳ್ಳಿ, ಅವಿವಾಹಿತರಿಗೆ ವಿವಾಹ ಯೋಗ.
ಧನಸ್ಸು: ಪರರ ಕಷ್ಟ ಸ್ಪಂದಿಸುವಿರಿ, ಆಕಸ್ಮಿಕ ಧನ ಲಾಭ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಶುಭ, ಪುಣ್ಯಕ್ಷೇತ್ರ ದರ್ಶನ, ದ್ರವ್ಯ ಲಾಭ.
ಮಕರ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಉನ್ನತ ವಿದ್ಯಾಭ್ಯಾಸ, ದೂರ ಪ್ರಯಾಣ, ವಾಹನ ಖರೀದಿ, ದೃಷ್ಠಿ ದೋಷ, ಮಹಿಳೆಯರಿಗೆ ಶುಭ.
ಕುಂಭ: ಇಷ್ಟವಾದ ವಸ್ತುಗಳ ಖರೀದಿ, ರೋಗ ಬಾಧೆ, ಕೃಷಿಕರಿಗೆ ಲಾಭ, ಅತಿಯಾದ ಕೋಪ, ಥಳುಕಿನ ಮಾತಿಗೆ ಮರುಳಾಗಬೇಡಿ.
ಮೀನ: ನೆಮ್ಮದಿ ಜೀವನ, ಐಶ್ವರ್ಯ ವೃದ್ಧಿ, ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ, ಸರಿ-ತಪ್ಪುಗಳ ಬಗ್ಗೆ ಯೋಚನೆ ಅಗತ್ಯ.