ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಜ್ಯೇಷ್ಠ ನಕ್ಷತ್ರ.
ರಾಹುಕಾಲ: ಸಂಜೆ 4:51 ರಿಂದ 6:23
ಗುಳಿಕಕಾಲ: ಮಧ್ಯಾಹ್ನ 3:20 ರಿಂದ 4:51
ಯಮಗಂಡಕಾಲ: ಮಧ್ಯಾಹ್ನ 12:17 ರಿಂದ 1:49
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ, ಮಾನಸಿಕ ವ್ಯಥೆ.
Advertisement
ವೃಷಭ: ಮಾನಸಿಕ ಗೊಂದಲ, ಅಧಿಕ ತಿರುಗಾಟ, ಹಳೇ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸದಲ್ಲಿ ನಿಧಾನ, ಅಕಾಲ ಭೋಜನ ಪ್ರಾಪ್ತಿ, ಆಕಸ್ಮಿಕ ಅಧಿಕ ಖರ್ಚು.
Advertisement
ಮಿಥುನ: ಕುಟುಂಬದಲ್ಲಿ ಪ್ರೀತಿ, ತಾಳ್ಮೆ ಅತ್ಯಗತ್ಯ, ಟ್ರಾವೆಲ್ಸ್ನವರಿಗೆ ಲಾಭ, ಪ್ರಭಾವೀ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ಯಾರನ್ನೂ ಹೆಚ್ಚು ನಂಬಬೇಡಿ.
Advertisement
ಕಟಕ: ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದಲ್ಲಿ ಏರುಪೇರು, ಆಲಸ್ಯ ಮನೋಭಾವ, ಶತ್ರುಗಳು ನಾಶ, ಅತಿಯಾದ ಕೋಪ, ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ ಸಾಧ್ಯತೆ.
ಸಿಂಹ: ಸಹೋದ್ಯೋಗಿಗಳ ಜೊತೆ ಸ್ನೇಹ ಬಾಂಧವ್ಯ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಪರಿಶ್ರಮ, ಯಶಸ್ಸು ಪಡೆಯಲು ಶುಭ ವಾರ,
ಮಾನಸಿಕ ನೆಮ್ಮದಿ.
ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಶಾಂತಿ, ಧನ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ, ಶತ್ರುಗಳ ಕಾಟ.
ತುಲಾ: ವಾಸದ ಮನೆಯಲ್ಲಿ ತೊಂದರೆ, ಅಧಿಕ ತಿರುಗಾಟ, ತೀರ್ಥಕ್ಷೇತ್ರ ದರ್ಶನ, ನೆಮ್ಮದಿ ಇಲ್ಲದ ಜೀವನ, ಉದ್ಯೋಗದಲ್ಲಿ ಒತ್ತಡ.
ವೃಶ್ಚಿಕ: ಸ್ವಯಂಕೃತ ಅಪರಾಧದಿಂದ ನಷ್ಟ, ವಿಪರೀತ ಹಣವ್ಯಯ, ಅನ್ಯರಲ್ಲಿ ವೈಮನಸ್ಸು, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಕುಟುಂಬದಲ್ಲಿ ಹೊರೆ ಹೆಚ್ಚಾಗುವುದು, ಆರೋಗ್ಯದಲ್ಲಿ ಎಚ್ಚರಿಕೆ.
ಧನಸ್ಸು: ಆತ್ಮೀಯರೊಂದಿಗೆ ಸಂಕಷ್ಟ ಹಂಚಿಕೊಳ್ಳುವಿರಿ, ಆರೋಗ್ಯದಲ್ಲಿ ಏರುಪೇರು, ಶತ್ರುಗಳು ನಾಶ, ಸ್ತ್ರೀಯರಿಗೆ ನೆಮ್ಮದಿ, ಆತಂಕರಿ ಕಲಹ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಸುಖ ಭೋಜನ ಪ್ರಾಪ್ತಿ.
ಮಕರ: ಇತರರ ಮಾತಿನಿಂದ ಕಲಹ, ಕೋರ್ಟ್ ಕೇಸ್ಗಳಲ್ಲಿ ವಿಘ್ನ, ಹಿರಿಯರಲ್ಲಿ ಶ್ರದ್ಧೆ ಭಕ್ತಿ, ಸಣ್ಣ ವಿಚಾರಗಳಲ್ಲಿ ವೈಮನಸ್ಸು, ಮಾತಿನ ಚಕಮಕಿ, ಅರೋಗ್ಯದಲ್ಲಿ ಏರುಪೇರು.
ಕುಂಭ: ಮಹಿಳೆಯರಿಗೆ ವಿಶೇಷ ಲಾಭ, ವಿಪರೀತ ಖರ್ಚು, ಮಾತಿನಲ್ಲಿ ಹಿಡಿತ ಅಗತ್ಯ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ.
ಮೀನ; ಭೂ ಲಾಭ, ವಾಹನ ಖರೀದಿ ಸಾಧ್ಯತೆ, ರಾಜಕಾರಣಿಗಳಲ್ಲಿ ಗೊಂದಲ-ಕಲಹ, ಧಾನ ಧರ್ಮದಲ್ಲಿ ಆಸಕ್ತಿ, ಕಾರ್ಯದಲ್ಲಿ ವಿಳಂಬ, ಚಂಚಲ ಮನಸ್ಸು, ಋಣ ಬಾಧೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv