ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶನಿವಾರ, ಪುನರ್ವಸು ನಕ್ಷತ್ರ
ಬೆಳಗ್ಗೆ 8:44 ನಂತರ ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:11 ರಿಂದ 10:47
ಗುಳಿಕಕಾಲ: ಬೆಳಗ್ಗೆ 5:59 ರಿಂದ 7:35
ಯಮಗಂಡಕಾಲ: ಮಧ್ಯಾಹ್ನ 2:00 ರಿಂದ 3:36
Advertisement
ಮೇಷ: ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮಿತ್ರರಿಂದ ತೊಂದರೆ, ಸೋದರ ಮಾವನೊಂದಿಗೆ ಕಲಹ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಬೇಸರ,
ಪ್ರಯಾಣ ಮಾಡುವ ಸಾಧ್ಯತೆ.
Advertisement
ವೃಷಭ: ನೆರೆಹೊರೆಯವರಿಂದ ಆರ್ಥಿಕ ಸಹಾಯ, ಮಕ್ಕಳ ಭವಿಷ್ಯದ ಚಿಂತೆ, ಆತ್ಮೀಯರ ಮುಂದೆ ತಲೆ ತಗ್ಗಿಸುವಿರಿ, ವಿದ್ಯಾಭ್ಯಾಸದಲ್ಲಿ ಪ್ರಗತಿ.
Advertisement
ಮಿಥುನ: ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ, ವಾಹನ ವಿಚಾರದಲ್ಲಿ ಎಚ್ಚರ, ಹಳೇ ಸಾಲ ಮರುಪಾವತಿ, ಅಧಿಕ ಉಷ್ಣ ಬಾಧೆ, ಹೊಟ್ಟೆ ನೋವು,
ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ವಿದ್ಯಾರ್ಥಿಗಳಲ್ಲಿ ಮಂದತ್ವ, ಆರೋಗ್ಯದಲ್ಲಿ ಏರುಪೇರು, ಮಕ್ಕಳ ಎಡವಟ್ಟುಗಳಿಂದ ತೊಂದರೆ, ಹಣಕಾಸು ವಿಚಾರದಲ್ಲಿ ಮೋಸ.
ಸಿಂಹ: ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದು, ವಿದ್ಯಾಭ್ಯಾಸದಲ್ಲಿ ಮರೆವು, ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಮಿತ್ರರಿಂದ ಆಕಸ್ಮಿಕ ನಷ್ಟಗಳು.
ಕನ್ಯಾ: ಶೀತ ಕಫ ಬಾಧೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಧೈರ್ಯದಿಂದ ಕಾರ್ಯ ಜಯ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹಣಕಾಸು ಮೋಸವಾಗುವ ಸಂಶಯ.
ತುಲಾ: ಪ್ರಾಥಮಿಕ ವಿದ್ಯಾರ್ಥಿಗಳಿಗೆ ಅನುಕೂಲ, ಪದವಿ ವಿದ್ಯಾರ್ಥಿಗಳಿಗೆ ಹಿನ್ನಡೆ, ಮಕ್ಕಳೊಂದಿಗೆ ಕಲಹ, ಹಣಕಾಸು ವಿಚಾರದಲ್ಲಿ ವಾಗ್ವಾದ.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ, ವಿದ್ಯಾಭ್ಯಾಸದಲ್ಲಿ ಆಸಕ್ತಿ ಕುಂಠಿತ.
ಧನಸ್ಸು: ಸ್ವಯಂಕೃತ್ಯಗಳಿಂದ ನಷ್ಟ, ಬೇಜವಾಬ್ದಾರಿತನದಿಂದ ಭವಿಷ್ಯಕ್ಕೆ ಕಂಟಕ, ವಿಪರೀತ ರಾಜಯೋಗ, ದೀರ್ಘಕಾಲದ ಅನಾರೋಗ್ಯ, ಮನಸ್ಸಿನಲ್ಲಿ ಆತಂಕ.
ಮಕರ: ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಿಂದ ಅನುಕೂಲ, ಉತ್ತಮ ಅವಕಾಶಗಳು ಪ್ರಾಪ್ತಿ, ಸಂಗಾತಿಯಲ್ಲಿ ಆಲಸ್ಯ-ಬೇಜವಾಬ್ದಾರಿ, ಆತುರ ಸ್ವಭಾವದಿಂದ ಸಮಸ್ಯೆಗೆ ಸಿಲುಕುವಿರಿ.
ಕುಂಭ: ಮಕ್ಕಳು ಶತ್ರುವಾಗುವರು, ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಅನಗತ್ಯ ಮಾತುಗಳಿಂದ ಸಮಸ್ಯೆ, ಆಕಸ್ಮಿಕ ಸಾಲ ಮಾಡುವ ಪರಿಸ್ಥಿತಿ.
ಮೀನ: ಉದ್ಯೋಗ ಸ್ಥಳದಲ್ಲಿ ಗೌರವ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ನಿಮ್ಮ ಭಾವನೆಗಳಿಗೆ ಪೆಟ್ಟು.