ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ನಿಜ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಆರಿದ್ರಾ ನಕ್ಷತ್ರ
ಬೆಳಗ್ಗೆ 11:22 ನಂತರ ಪುನರ್ವಸು ನಕ್ಷತ್ರ
ರಾಹುಕಾಲ: ಬೆಳಗ್ಗೆ 10:47 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:35 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:36 ರಿಂದ 5:12
Advertisement
ಮೇಷ: ಆರ್ಥಿಕ ಸಮಸ್ಯೆ ಬಗೆಹರಿಯುವುದು, ಮಕ್ಕಳಿಂದ ಅನುಕೂಲ, ಪ್ರೇಮ ವಿವಾಹಕ್ಕೆ ಒಪ್ಪಿಗೆ ಲಭಿಸುವುದು.
Advertisement
ವೃಷಭ: ವಿಪರೀತ ರಾಜಯೋಗ, ಸ್ಥಿರಾಸ್ತಿ ಸಮಸ್ಯೆ ಬಗೆಹರಿಯವುದು, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಮಿಥುನ: ಸ್ವಯಂಕೃತ್ಯಗಳಿಂದ ಅವಮಾನ, ಬಂಧುಗಳಿಂದ ಕಿರಿಕಿರಿ, ಉದ್ಯೋಗದಲ್ಲಿ ಅಸ್ಥಿರತೆ, ಮನಸ್ಸಿನಲ್ಲಿ ಭಯ.
Advertisement
ಕಟಕ: ಸಾಲ ಪ್ರಾಪ್ತಿ, ಶರೀರದಲ್ಲಿ ನೋವು, ಉದರ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯಿಂದ ಆರ್ಥಿಕ ಸಹಾಯ.
ಸಿಂಹ: ಮಕ್ಕಳಿಗೆ ಅನಾರೋಗ್ಯ, ಪೆಟ್ಟಾಗುವ ಸಾಧ್ಯತೆ, ಆರೋಗ್ಯದಲ್ಲಿ ವ್ಯತ್ಯಾಸ, ಪತ್ರ ವ್ಯವಹಾರಗಳಲ್ಲಿ ಖರ್ಚು, ಪ್ರಯಾಣದಲ್ಲಿ ಅಧಿಕ ವೆಚ್ಚ.
ಕನ್ಯಾ: ಚಿನ್ನಾಭರಣ ಪ್ರಾಪ್ತಿ, ಕುಟುಂಬದಲ್ಲಿ ಸಹಕಾರ, ಮಿತ್ರರಿಂದ ಅನುಕೂಲ, ಅನಿರೀಕ್ಷಿತ ಧನ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ನಷ್ಟ, ವಿಚ್ಛೇದನ ಕೇಸ್‍ಗಳಲ್ಲಿ ಜಯ.
ತುಲಾ: ಉದ್ಯೋಗದಲ್ಲಿ ಲಾಭ, ಸಾಲಬಾಧೆ ಮುಕ್ತಿಗಾಗಿ ಪ್ರಯತ್ನ, ಕಾರ್ಮಿಕ ಕೊರತೆ ನಿವಾರಣೆ, ವ್ಯವಹಾರಗಳಲ್ಲಿ ಲಾಭ.
ವೃಶ್ಚಿಕ: ಅದೃಷ್ಟದ ಶುಭ ದಿನ, ಆಕಸ್ಮಿಕ ಧನಾಗಮನ, ಆಧಿಕ ಖರ್ಚು, ಮಕ್ಕಳ ಆರೋಗ್ಯದಲ್ಲಿ ಎಚ್ಚರ, ದುಶ್ಚಟಗಳು ಹೆಚ್ಚು.
ಧನಸ್ಸು: ಪ್ರಯಾಣದಿಂದ ಅನುಕೂಲ, ಸ್ಥಿರಾಸ್ತಿಯಿಂದ ಲಾಭ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ,
ಮಕರ: ಆಕಸ್ಮಿಕ ಧನ ನಷ್ಟ, ಉದ್ಯೋಗ ಬದಲಾವಣೆ, ಅನಿರೀಕ್ಷಿತ ತೊಂದರೆ, ನೆರೆಹೊರೆಯವರಿಂದ ಕಿರಿಕಿರಿ, ಆತ್ಮೀಯರಿಂದ ಸಮಸ್ಯೆ.
ಕುಂಭ: ಕೌಟುಂಬಿಕ ಸಮಸ್ಯೆ ನಿವಾರಣೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ನೇಹಿತರಲ್ಲಿ ವೈಮನಸ್ಸು.
ಮೀನ: ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಅನಿರೀಕ್ಷಿತ ಬದಲಾವಣೆ, ಆರೋಗ್ಯ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಮಕ್ಕಳಿಂದ ತೊಂದರೆ.