ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ಭರಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:45 ರಿಂದ 9:19
ಗುಳಿಕಕಾಲ: ಮಧ್ಯಾಹ್ನ 2:01 ರಿಂದ 3:15
ಯಮಗಂಡಕಾಲ: ಬೆಳಗ್ಗೆ 10:53 ರಿಂದ 12:27
Advertisement
ಮೇಷ: ಅತಿಯಾದ ಭಯ, ವಾದ-ವಿವಾದಗಳಲ್ಲಿ ಗೆಲುವು, ಆರೋಗ್ಯ ಸಮಸ್ಯೆ, ಮನಸ್ಸಿನಲ್ಲಿ ಗೊಂದಲ, ವ್ಯವಹಾರದಲ್ಲಿ ಮೋಸ.
Advertisement
ವೃಷಭ: ಸ್ತ್ರೀಯರಿಂದ ಶುಭ, ಭೋಗ ವಸ್ತು ಪ್ರಾಪ್ತಿ, ಧನ ಲಾಭ, ಶೀತ ಸಂಬಂಧಿತ ರೋಗ, ಶತ್ರುಗಳ ಭಯ.
Advertisement
ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚು, ನೀಚ ಜನರ ಸಹವಾಸದಿಂದ ತೊಂದರೆ, ಮನಃಕ್ಲೇಷ, ಶತ್ರುಗಳ ಕಾಟ, ಇಲ್ಲ ಸಲ್ಲದ ಅಪವಾದ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ.
Advertisement
ಕಟಕ: ಕಾರ್ಯ ಸಾಧನೆಗಾಗಿ ಓಡಾಟ, ಅಭಿವೃದ್ಧಿ ಕುಂಠಿತ, ವಿದೇಶ ಪ್ರಯಾಣ, ಸಾಲ ಬಾಧೆ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ.
ಸಿಂಹ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ರಾಜ ಸನ್ಮಾನ, ವಾಹನ ಯೋಗ, ಅನಿರೀಕ್ಷಿತ ಧನ ಲಾಭ, ಸಮಾಜದಲ್ಲಿ ಗೌರವ.
ಕನ್ಯಾ: ವ್ಯಾಪಾರ ವ್ಯವಹಾರಕ್ಕೆ ಕೆಟ್ಟ ದೃಷ್ಠಿ, ನಷ್ಟಗಳಾಗುವ ಸಾಧ್ಯತೆ, ಸಾಧಾರಣ ಪ್ರಗತಿ, ಮಹತ್ವದ ಕಾರ್ಯಗಳಲ್ಲಿ ಜಯ, ಯತ್ನ ಕಾರ್ಯಗಳಲ್ಲಿ ಯಶಸ್ಸು.
ತುಲಾ: ದ್ರವ ರೂಪದ ವಸ್ತುಗಳಿಂದ ಲಾಭ, ಚಂಚಲ ಮನಸ್ಸು, ಮನಃಕ್ಲೇಷ, ಶರೀರದಲ್ಲಿ ಆತಂಕ, ದುಃಖದಾಯಕ ಪ್ರಸಂಗ.
ವೃಶ್ಚಿಕ: ಕೀರ್ತಿ ವೃದ್ಧಿ, ಧರ್ಮ ಕಾರ್ಯದಲ್ಲಿ ಆಸಕ್ತಿ, ದಾಯಾದಿಗಳ ಕಲಹ, ಮಿತ್ರರಿಂದ ಸಹಾಯ, ದುಷ್ಟ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಪ್ರೀತಿ ಸಮಾಗಮ, ಮಾತೃವಿನಿಂದ ಲಾಭ, ನಿವೇಶನ ಪ್ರಾಪ್ತಿ, ವಿದ್ಯಾರ್ಥಿಗಳಲ್ಲಿ ಆತಂಕ, ಚಿನ್ನಾಭರಣ ಪ್ರಾಪ್ತಿ.
ಮಕರ: ಅತಿಯಾದ ನೋವು, ವಿಪರೀತ ತೊಂದರೆ, ವ್ಯವಹಾರದಲ್ಲಿ ಭೀತಿ, ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆ, ಉದರ ಬಾಧೆ.
ಕುಂಭ: ಮನೆಯಲ್ಲಿ ಶುಭ ಕಾರ್ಯ, ತೀರ್ಥಕ್ಷೇತ್ರ ದರ್ಶನ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಸ್ತ್ರೀಯರಿಗೆ ಲಾಭ, ರೋಗ ಬಾಧೆ.
ಮೀನ: ಗುರುಗಳ ದರ್ಶನ ಮಾಡುವಿರಿ, ವಾಹನದಿಂದ ಲಾಭ, ಸ್ನೇಹ ವೃದ್ಧಿ, ಅಧಿಕಾರಿಗಳಲ್ಲಿ ಕಲಹ, ಪರರ ಧನಪ್ರಾಪ್ತಿ, ಯಾರನ್ನೂ ಹೆಚ್ಚು ನಂಬಬೇಡಿ.