ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಸೋಮವಾರ, ಪುಬ್ಬ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:46 ರಿಂದ 9:13
ಗುಳಿಕಕಾಲ: ಮಧ್ಯಾಹ್ನ 1:34 ರಿಂದ 3:01
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:08
Advertisement
ಮೇಷ: ನೀಚ ಜನರಿಂದ ದೂರವಿರಿ, ವ್ಯಾಪಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ವಿಪರೀತ ದುಶ್ಚಟ.
Advertisement
ವೃಷಭ: ಸ್ಥಿರಾಸ್ತಿ ಮಾರಾಟ, ಆರೋಗ್ಯದಲ್ಲಿ ಏರುಪೇರು, ಸಮಾಜದಲ್ಲಿ ಗೌರವ, ಶತ್ರುಗಳ ಕಾಟ, ನಾನಾ ರೀತಿಯ ಸಮಸ್ಯೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ.
Advertisement
ಮಿಥುನ: ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಸಾಲ ಬಾಧೆ, ಮಾನಸಿಕ ಗೊಂದಲ, ಅನಾವಶ್ಯಕ ವಿಪರೀತ ಖರ್ಚು.
Advertisement
ಕಟಕ: ನೆಮ್ಮದಿ ಇಲ್ಲದ ಜೀವನ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಉದ್ಯೋಗದಲ್ಲಿ ಬಡ್ತಿ, ತೀರ್ಥಕ್ಷೇತ್ರ ದರ್ಶನ.
ಸಿಂಹ: ಅಲ್ಪ ಕಾರ್ಯ ಸಿದ್ದಿ, ಅಧಿಕ ಮುಂಗೋಪ, ಚೋರ ಭಯ, ಶತ್ರುಗಳ ಬಾಧೆ, ವಿವಾಹ ಯೋಗ.
ಕನ್ಯಾ: ವೈವಾಹಿಕ ಜೀವನದಲ್ಲಿ ತೊಂದರೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಯತ್ನ ಕಾರ್ಯದಲ್ಲಿ ಪ್ರಗತಿ, ದಂಡು ಕಟ್ಟುವ ಸಾಧ್ಯತೆ, ಶತ್ರುಗಳು ನಿರ್ನಾಮ.
ತುಲಾ: ಆತ್ಮೀಯರ ಭೇಟಿ, ಉದರ ಬಾಧೆ, ವಾಹನದಿಂದ ತೊಂದರೆ, ಧನ ಪ್ರಾಪ್ತಿ,
ವೃಶ್ಚಿಕ: ದ್ರವ್ಯ ಲಾಭ, ಗುರು ಹಿರಿಯರಲ್ಲಿ ಭಕ್ತಿ, ಆರೋಗ್ಯದಲ್ಲಿ ಏರುಪೇರು, ರೋಗ ಬಾಧೆ, ಪರಸ್ಥಳ ವಾಸ, ಬಾಂಧವ್ಯ ವೃದ್ಧಿ.
ಧನಸ್ಸು: ಮಾತಿನ ಚಕಮಕಿ, ಪ್ರಿಯ ಜನರ ಭೇಟಿ, ವಿದೇಶ ಪ್ರಯಾಣ, ಭೋಗ ವಸ್ತುಗಳು ಪ್ರಾಪ್ತಿ, ಧನ ಲಾಭ.
ಮಕರ: ಮೇಲಾಧಿಕಾರಿಗಳಿಂದ ತೊಂದರೆ, ಅಧಿಕ ಖರ್ಚು, ಋಣ ಬಾಧೆ, ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ.
ಕುಂಭ: ವಿದ್ಯಾರ್ಥಿಗಳಿಗೆ ಅನುಕೂಲ, ಕೃಷಿಕರಿಗೆ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಹೆತ್ತವರಲ್ಲಿ ದ್ವೇಷ, ವಿವಾಹ ಯೋಗ.
ಮೀನ: ಆತುರ ಸ್ವಭಾವ, ಅಪರೂಪದ ವ್ಯಕ್ತಿಯ ಭೇಟಿ, ಶತ್ರುಗಳ ಬಾಧೆ, ಆತಂಕದ ವಾತಾವರಣ, ವಿದೇಶ ಪ್ರಯಾಣ.