ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಉತ್ತರಾಷಾಢ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:34 ರಿಂದ 5:02
ಗುಳಿಕಕಾಲ: ಮಧ್ಯಾಹ್ನ 12:38 ರಿಂದ 2:06
ಯಮಗಂಡಕಾಲ: ಬೆಳಗ್ಗೆ 9:42 ರಿಂದ 11:10
Advertisement
ಮೇಷ: ಪುಣ್ಯಕ್ಷೇತ್ರ ದರ್ಶನ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಮಾನಸಿಕ ನೆಮ್ಮದಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಖರೀದಿ, ಸುಖ ಭೋಜನ.
Advertisement
ವೃಷಭ: ಧೈರ್ಯ ಕಳೆದುಕೊಳ್ಳುವಿರಿ, ನೀವಾಡುವ ಮಾತಿನಿಂದ ಅನರ್ಥ, ಪಿತ್ರಾರ್ಜಿತ ಆಸ್ತಿ ಗಳಿಕೆ.
Advertisement
ಮಿಥುನ: ಆತುರ ಸ್ವಭಾವ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಖರ್ಚಿನ ಮೇಲೆ ನಿಗಾವಹಿಸಿ, ಶತ್ರುಗಳ ಬಾಧೆ.
Advertisement
ಕಟಕ: ಅನೇಕ ವಿಷಯಗಳ ಬಗ್ಗೆ ಚರ್ಚೆ, ಕುಲದೇವರ ಪೂಜೆಯಿಂದ ಯಶಸ್ಸು, ವಿದೇಶ ಪ್ರಯಾಣ, ಯತ್ನ ಕಾರ್ಯದಲ್ಲಿ ಜಯ.
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ನೀಚ ಜನರಿಂದ ದೂರವಿರಿ, ಆದಾಯಕ್ಕಿಂತ ಖರ್ಚು ಹೆಚ್ಚು, ಶತ್ರುಗಳ ಕಾಟ.
ಕನ್ಯಾ: ಆಕಸ್ಮಿಕ ಖರ್ಚು, ವಾಹನ ಅಪಘಾತ, ಮಹಿಳೆಯರಿಗೆ ಶುಭ, ಮಾನಸಿಕ ನೆಮ್ಮದಿ, ಗುರು ಹಿರಿಯರಲ್ಲಿ ಭಕ್ತಿ.
ತುಲಾ: ಶರೀರದಲ್ಲಿ ತಳಮಳ, ವ್ಯಾಪಾರದಲ್ಲಿ ನಷ್ಟ, ರೋಗ ಬಾಧೆ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಹಣಕಾಸು ತೊಂದರೆ.
ವೃಶ್ಚಿಕ: ಸಾಲ ಮಾಡುವ ಸಾಧ್ಯತೆ, ಅಲ್ಪ ಪ್ರಗತಿ, ಮಕ್ಕಳಿಂದ ನಿಂದನೆ, ದುಃಖದಾಯಕ ಪ್ರಸಂಗ.
ಧನಸ್ಸು: ಶಕ್ತಿ ಮೀರಿ ಕೆಲಸ ಮಾಡುವಿರಿ, ಹೊಸ ಯೋಜನೆಗಳ ಮಾತುಕತೆ, ವಿದ್ಯಾರ್ಥಿಗಳಲ್ಲಿ ಪ್ರಶಂಸೆ.
ಮಕರ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಬಾಕಿ ಹಣ ಕೈ ಸೇರುವುದು, ಉದ್ಯೋಗದಲ್ಲಿ ಆತಂಕ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ.
ಕುಂಭ: ಅನಗತ್ಯ ಮಾತುಗಳಿಂದ ತೊಂದರೆ, ಮಾನಸಿಕ ಹಿಂಸೆ, ಶತ್ರುಗಳ ಬಾಧೆ, ವ್ಯಾಪಾರ ವ್ಯವಹಾರದಲ್ಲಿ ದೃಷ್ಠಿ ದೋಷ.
ಮೀನ: ಪತ್ರ ವ್ಯವಹಾರಗಳಲ್ಲಿ ಮೋಸ, ದುಷ್ಟ ಬುದ್ಧಿ, ನಿದ್ರಾಭಂಗ, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ.