ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಪೂರ್ವಷಾಢ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:14 ರಿಂದ 9:42
ಗುಳಿಕಕಾಲ: ಮಧ್ಯಾಹ್ನ 2:06 ರಿಂದ 3:34
ಯಮಗಂಡಕಾಲ: ಬೆಳಗ್ಗೆ 11:10 ರಿಂದ 12:38
Advertisement
ಮೇಷ: ನಂಬಿದ ಜನರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮನಃಕ್ಲೇಷ, ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.
Advertisement
ವೃಷಭ: ದೇವರ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಲಾಭ, ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.
Advertisement
ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ, ನೆಮ್ಮದಿ ಇಲ್ಲದ ಜೀವನ.
Advertisement
ಕಟಕ: ಕೈಗಾರಿಕೋದ್ಯಮಸ್ಥರಿಗೆ ಯಶಸ್ಸು, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ.
ಸಿಂಹ: ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ಈ ದಿನ ಶುಭ ಫಲ, ಕ್ರಯ ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಏರುಪೇರು.
ಕನ್ಯಾ; ವಿವಿಧ ಮೂಲಗಳಿಂದ ಧನಾಗಮನ, ಮಿತ್ರರಿಂದ ಸಹಕಾರ, ಹಿತ ಶತ್ರುಗಳ ಬಾಧೆ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.
ತುಲಾ: ಬೇಜವಾಬ್ದಾರಿಯಿಂದ ನಷ್ಟ, ಅಮೂಲ್ಯ ವಸ್ತುಗಳ ಕಳವು, ಲೇವಾದೇವಿ ವ್ಯವಹಾರದವರಿಗೆ ಲಾಭ, ಹಣಕಾಸು ವಿಚಾರದಲ್ಲಿ ಎಚ್ಚರ.
ವೃಶ್ಚಿಕ: ಅಪರಿಚಿತರ ವಿಚಾರಗಳಲ್ಲಿ ಎಚ್ಚರ, ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಅನುಕೂಲ, ಮಗನಿಂದ ಶುಭ ಸುದ್ಧಿ ಕೇಳುವಿರಿ, ವೈರಿಗಳಿಂದ ದೂರವಿರಿ.
ಧನಸ್ಸು: ನೆಮ್ಮದಿ ಜೀವನ, ಆರೋಗ್ಯ ವೃದ್ಧಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ.
ಮಕರ: ವಿವಾಹ ಯೋಗ, ಮಿತ್ರರಿಂದ ಸಹಾಯ, ವಿಪರೀತ ಕೋಪ, ಶತ್ರುಗಳ ಬಾಧೆ, ವಿದೇಶಿ ವ್ಯಾಪಾರಿಗಳಿಂದ ಲಾಭ, ಆಕಸ್ಮಿಕ ಧನಾಗಮನ.
ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡ ರೋಗಿಗಳಿಗೆ ಸಹಾಯ.
ಮೀನ: ಇಲ್ಲ ಸಲ್ಲದ ಅಪವಾದ, ಯತ್ನ ಕಾರ್ಯಗಳಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ.