ಮೇಷ: ಮನೆಗೆ ಬಂಧುಗಳು ಆಗಮನ, ವಿಪರೀತ ಖರ್ಚು, ವಿದ್ಯಾರ್ಥಿಗಳಿಗೆ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ವೃಥಾ ತಿರುಗಾಟ, ಉದ್ಯೋಗಾವಕಾಶ ಪ್ರಾಪ್ತಿ, ಕೃಷಿಯಲ್ಲಿ ಸಾಧಾರಣ ಲಾಭ.
ವೃಷಭ: ವ್ಯವಹಾರಗಳಲ್ಲಿ ಅನುಕೂಲ, ಭೂಮಿ ವಿಚಾರದಲ್ಲಿ ಅಲ್ಪ ಲಾಭ, ದಾಯಾದಿಗಳೊಂದಿಗೆ ಕಲಹ, ಮನಸ್ಸಿನಲ್ಲಿ ಆತಂಕ, ಮಾನಸಿಕ ವ್ಯಥೆ, ರೋಗ ಬಾಧೆ, ದುಷ್ಟರಿಂದ ಎಚ್ಚರ, ಕಾರ್ಯ ಸಾಧನೆಗಾಗಿ ತಿರುಗಾಟ, ಯತ್ನ ಕಾರ್ಯಗಳಿಗೆ ಆತ್ಮೀಯರ ವಿರೋಧ.
Advertisement
ಮಿಥುನ: ದಾಂಪತ್ಯದಲ್ಲಿ ನೆಮ್ಮದಿ, ಗೊಂದಲಗಳಿಂದ ದೂರವಿರಿ, ಅತಿಯಾದ ತಿರುಗಾಟ, ಕೆಲಸಗಳಲ್ಲಿ ಉತ್ಸಾಹ, ಮಾನಸಿಕ ಒತ್ತಡ, ವ್ಯವಹಾರದಲ್ಲಿ ತೊಂದರೆ, ಚಂಚಲ ಮನಸ್ಸು, ವಿವಾಹ ಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನ ಲಾಭ.
Advertisement
ಕಟಕ: ದಾಂಪತ್ಯದಲ್ಲಿ ಪ್ರೀತಿ-ವಾತ್ಸಲ್ಯ, ಆಕಸ್ಮಿಕ ಅಧಿಕ ಖರ್ಚು, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಇಲ್ಲ ಸಲ್ಲದ ಅಪವಾದ, ಮಂಗಳ ಕಾರ್ಯದಲ್ಲಿ ಭಾಗಿ, ರಿಯಲ್ ಎಸ್ಟೇಟ್ನವರಿಗೆ ಲಾಭ, ಆಕಸ್ಮಿಕ ಧನ ಲಾಭ, ಮಹಿಳೆಯರಿಗೆ ಅನುಕೂಲ, ವಿದ್ಯೆಯಲ್ಲಿ ಅಭಿವೃದ್ಧಿ.
Advertisement
ಸಿಂಹ: ಮಾನಸಿಕ ನೆಮ್ಮದಿಗೆ ಭಂಗ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ತಾಳ್ಮೆ ಅಗತ್ಯ, ನೀವಾಡುವ ಮಾತಿನಿಂದ ಕಲಹ, ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಒತ್ತಡ.
Advertisement
ಕನ್ಯಾ: ಸ್ತ್ರೀಯರಿಗೆ ಅನುಕೂಲ, ಷೇರು-ವ್ಯವಹಾರಗಳಲ್ಲಿ ನಷ್ಟ, ನೆರೆಹೊರೆಯವರೊಂದಿಗೆ ಓಡಾಟ, ವ್ಯಾಪಾರಿಗಳಿಗೆ ಲಾಭ, ಅನಗತ್ಯ ವಿಪರೀತ ಹಣ ಖರ್ಚು, ಕೃಷಿಕರಿಗೆ ಲಾಭ, ಗೆಳೆಯರೊಂದಿಗೆ ಮನಃಸ್ತಾಪ, ವ್ಯವಹಾರಗಳಲ್ಲಿ ಎಚ್ಚರಿಕೆ.
ತುಲಾ: ವಾಗ್ವಾದಗಳಿಂದ ದೂರವಿರಿ, ವಿದ್ಯಾರ್ಥಿಗಳಿಗೆ ಸಹಾಯ, ಮಿತ್ರರಿಂದ ಗೌರವಕ್ಕೆ ಧಕ್ಕೆ, ಚಂಚಲ ಮನಸ್ಸು, ಸ್ತ್ರೀಯರಿಗೆ ಲಾಭ, ಅಧಿಕ ಖರ್ಚು, ಶೀತ ಸಂಬಂಧಿತ ರೋಗ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆಕಸ್ಮಿಕ ದೂರ ಪ್ರಯಾಣ.
ವೃಶ್ಚಿಕ: ಕುಟುಂಬದಲ್ಲಿ ಅಹಿತಕರ ವಾತಾವರಣ, ವಿಪರೀತ ವ್ಯಥ ಧನಹಾನಿ, ಹಣಕಾಸು ಸಂಕಷ್ಟ, ಮಂಗಳ ಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಶತ್ರುಗಳ ಕಾಟ, ಈ ವಾರ ಶುಭ ಸುದ್ದಿ ಕೇಳುವಿರಿ.
ಧನಸ್ಸು: ಆತ್ಮೀಯರೊಂದಿಗೆ ಸಂತಸ, ಮನೆಯಲ್ಲಿ ಅಶಾಂತಿ, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಪ್ರತಿಭೆಗೆ ತಕ್ಕ ಮನ್ನಣೆ, ಸಾಲ ಮರುಪಾವತಿ, ಮಾನಸಿಕ ನೆಮ್ಮದಿ, ಸುಖ ಭೋಜನ, ಶತ್ರು ಬಾಧೆ, ಸ್ತ್ರೀಯರಿಗೆ ಶುಭ, ಕೋರ್ಟ್ ಕೇಸ್ಗಳಲ್ಲಿ ವಿಳಂಬ.
ಮಕರ: ಮಾತೃವಿನಿಂದ ನೆರವು, ಅಮೂಲ್ಯ ವಸ್ತುಗಳ ಕಳವು, ಅಪಕೀರ್ತಿ, ಸ್ಥಳ ಬದಲಾವಣೆ, ಸ್ತ್ರೀಯರಿಗೆ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.
ಕುಂಭ: ದ್ರವ್ಯ ಲಾಭ, ಇಷ್ಟಾರ್ಥ ಸಿದ್ಧಿ, ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಶತ್ರುಗಳ ಕಾಟ, ಹಿತ ಶತ್ರುಗಳಿಂದ ತೊಂದರೆ, ಉತ್ತಮ ಬುದ್ಧಿ ಶಕ್ತಿ, ವೃತ್ತಿ ರಂಗದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸಂತಸ.
ಮೀನ: ದ್ರವ್ಯ ಲಾಭ, ತೀರ್ಥಕ್ಷೇತ್ರ ದರ್ಶನ, ಹಣಕಾಸು ಖರ್ಚು, ಋಣ ವಿಮೋಚನೆ, ಶತ್ರು ಬಾಧೆ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಪ್ರಾಪ್ತಿ, ಆರೋಗ್ಯದಲ್ಲಿ ಚೇತರಿಕೆ.