ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ, ಸೋಮವಾರ.
ಮೇಷ: ಅಲ್ಪ ಆದಾಯ, ವಾದ-ವಿವಾದಗಳಲ್ಲಿ ಜಯ, ಹಿತ ಶತ್ರುಗಳಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ಗಳಿಕೆ, ಆರೋಗ್ಯದಲ್ಲಿ ಏರುಪೇರು.
Advertisement
ವೃಷಭ: ಗೌರವದಿಂದ ವರ್ತಿಸಿ, ಮಕ್ಕಳಿಂದ ಸಹಾಯ, ಅಕಾಲ ಭೋಜನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನಾನಾ ರೀತಿಯ ತೊಂದರೆ.
Advertisement
ಮಿಥುನ: ಭೂ ಲಾಭ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಚಂಚಲ ಮನಸ್ಸು, ಪರಸ್ತ್ರೀಯಿಂದ ತೊಂದರೆ, ಮಾತೃವಿನಿಂದ ಶುಭ ಆರೈಕೆ.
Advertisement
ಕಟಕ: ಸಹೋದರರಲ್ಲಿ ಪ್ರೀತಿ, ವ್ಯಾಪಾರದಲ್ಲಿ ಲಾಭ, ಮಾತಿನ ಮೇಲೆ ಹಿಡಿತವಿರಲಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ.
Advertisement
ಸಿಂಹ: ಪಾಪ ಬುದ್ಧಿ, ವೈಯುಕ್ತಿಕ ವಿಚಾರಗಳಲ್ಲಿ ಆಸಕ್ತಿ ವಹಿಸಿ, ಮಿತ್ರರಿಂದ ತೊಂದರೆ, ಆತುರ ಸ್ವಭಾವ.
ಕನ್ಯಾ; ಮಾನಸಿಕ ಒತ್ತಡ, ಉದ್ಯೋಗ ಅವಕಾಶ, ವಿದ್ಯಾರ್ಥಿಗಳಲ್ಲಿ ಆತಂಕ, ಪಾಲುದಾರಿಕೆ ಬಗ್ಗೆ ಮಾತುಕತೆ, ಮಾನಸಿಕ ನೆಮ್ಮದಿ.
ತುಲಾ: ವ್ಯವಹಾರದ ಮೇಲೆ ಕೆಟ್ಟ ದೃಷ್ಠಿ, ದೂರ ಪ್ರಯಾಣ, ಕಾರ್ಯ ವಿಕಲ್ಪ, ದೇವತಾ ಕಾರ್ಯಗಳಲ್ಲಿ ಒಲವು, ನೀಚ ಜನರಿಂದ ತೊಂದರೆ.
ವೃಶ್ಚಿಕ: ಸ್ತ್ರೀಯರಿಗೆ ನೆಮ್ಮದಿ, ಕುತಂತ್ರರಿಂದ ಹಣ ಸಂಪಾದನೆ, ಆಹಾರ ಸೇವನೆಯಲ್ಲಿ ಎಚ್ಚರ, ಸಾಲ ಮಾಡುವ ಪರಿಸ್ಥಿತಿ, ಚೋರಾಗ್ನಿ ಭೀತಿ.
ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಶ್ರಮಕ್ಕೆ ತಕ್ಕ ಫಲ, ಶತ್ರು ಧ್ವಂಸ, ಯತ್ನ ಕಾರ್ಯದಲ್ಲಿ ಜಯ, ಮಿತ್ರರಿಂದ ಸಹಾಯ.
ಮಕರ: ಅನಾವಶ್ಯಕ ವಸ್ತುಗಳ ಖರೀದಿ, ಸ್ತ್ರೀಯರಿಗೆ ಶುಭ, ಋಣ ವಿಮೋಚನೆ, ತೀರ್ಥಯಾತ್ರೆ ದರ್ಶನ, ಹಣಕಾಸು ಪರಿಸ್ತಿತಿ ಸುಧಾರಣೆ.
ಕುಂಭ: ಈ ದಿನ ಎಚ್ಚರಿಕೆಯಲ್ಲಿರಿ, ಭೂ ಲಾಭ, ಇತರರ ಮಾತಿಗೆ ಮರುಳಾಗುವಿರಿ, ಯತ್ನ ಕಾರ್ಯದಲ್ಲಿ ವಿಳಂಬ.
ಮೀನ: ಯಾರನ್ನೂ ಹೆಚ್ಚು ನಂಬಬೇಡಿ, ಸರಿ ತಪ್ಪುಗಳ ಬಗ್ಗೆ ಯೋಚಿಸಿ, ನಿರ್ಧಾರ ಕೈಗೊಳ್ಳುವ ಮುನ್ನ ಚಿಂತಿಸಿ, ಸುಖ ಭೋಜನ ಪ್ರಾಪ್ತಿ.