ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಭರಣಿ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:35 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:59 ರಿಂದ 3:35
ಯಮಗಂಡಕಾಲ: ಬೆಳಗ್ಗೆ 10:47 ರಿಂದ 12:23
Advertisement
ಮೇಷ: ನಂಬಿದ ಜನರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮನಃಕ್ಲೇಷ, ಆರೋಗ್ಯ ಸಮಸ್ಯೆ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ.
Advertisement
ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಲಾಭ, ಚಂಚಲ ಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ.
Advertisement
ಮಿಥುನ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ, ತಾಳ್ಮೆಯಿಂದ ಕಾರ್ಯ ಸಿದ್ಧಿ.
Advertisement
ಕಟಕ: ಕೈಗಾರಿಕೋದ್ಯಮದವರಿಗೆ ಯಶಸ್ಸು, ಮಾನಸಿಕ ನೆಮ್ಮದಿ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರುಗಳ ಬಾಧೆ.
ಸಿಂಹ: ಈ ದಿನ ಶುಭ ಫಲ, ಕ್ರಯ-ವಿಕ್ರಯಗಳಲ್ಲಿ ಲಾಭ, ಕುಟುಂಬ ಸೌಖ್ಯ, ಆರೋಗ್ಯದಲ್ಲಿ ಸಮಸ್ಯೆ.
ಕನ್ಯಾ: ವಿವಿಧ ಮೂಲಗಳಿಂದ ಲಾಭ, ಮಿತ್ರರಿಂದ ಬೆಂಬಲ, ಹಿತ ಶತ್ರುಗಳ ಕಾಟ, ಸ್ಥಿರಾಸ್ತಿ ಖರೀದಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ.
ತುಲಾ: ಉದಾಸೀನದಿಂದ ಅಮೂಲ್ಯ ವಸ್ತುಗಳನ್ನು ಕಳೆಯುವಿರಿ, ಲೇವಾದೇವಿ ವ್ಯವಹಾರದವರಿಗೆ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
ವೃಶ್ಚಿಕ: ಅಪರಿಚಿತರ ವಿಚಾರದಲ್ಲಿ ಜಾಗ್ರತೆ, ಆರೋಗ್ಯದ ಬಗ್ಗೆ ಗಮನಹರಿಸಿ, ಸ್ತ್ರೀಯರಿಗೆ ಲಾಭ, ಮಗನಿಂದ ಶುಭ ಸುದ್ದಿ, ವೈರಿಗಳಿಂದ ದೂರವಿರಿ.
ಧನಸ್ಸು: ಸ್ವಸ್ಥ ಮನಸ್ಥಿತಿಯಿಂದ ಒಳ್ಳೆಯದಾಗುವುದು, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದಾಯಾದಿಗಳ ಕಲಹ.
ಮಕರ: ವಿವಾಹ ಯೋಗ, ಮಿತ್ರರಿಂದ ಬೆಂಬಲ, ವಿಪರೀತ ಕೋಪ, ಶತ್ರುಗಳ ಬಾಧೆ, ವಿದೇಶ ವ್ಯವಹಾರಗಳಲ್ಲಿ ಲಾಭ, ಧನ ಲಾಭ.
ಕುಂಭ: ಶ್ರಮಕ್ಕೆ ತಕ್ಕ ಫಲ, ಗಣ್ಯ ವ್ಯಕ್ತಿಗಳ ಭೇಟಿ, ದಾಂಪತ್ಯದಲ್ಲಿ ಪ್ರೀತಿ, ಬಡ ರೋಗಿಗಳಿಗೆ ಸಹಾಯ ಮಾಡುವಿರಿ.
ಮೀನ: ಇಲ್ಲ ಸಲ್ಲದ ಅಪವಾದ, ಯತ್ನ ಕಾರ್ಯದಲ್ಲಿ ಜಯ, ಸುಖ ಭೋಜನ, ಇತರರ ಮಾತಿಗೆ ಮರುಳಾಗಬೇಡಿ.