ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ
ಕೃಷ್ಣ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ಪೂರ್ವಭಾದ್ರಪದ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:44 ರಿಂದ 12:19
ಗುಳಿಕಕಾಲ: ಬೆಳಗ್ಗೆ 7:34 ರಿಂದ 9:09
ಯಮಗಂಡಕಾಲ: ಬೆಳಗ್ಗೆ 3:29 ರಿಂದ 5:04
Advertisement
ಮೇಷ: ಉತ್ತಮ ಗೌರವ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಮಕ್ಕಳಿಗೆ ಬೇಸರ, ಚಿನ್ನಾಭರಣಕ್ಕಾಗಿ ಖರ್ಚು, ರೈತರಿಗೆ ಅಧಿಕ ವೆಚ್ಚ.
Advertisement
ವೃಷಭ: ಸ್ಥಿರಾಸ್ತಿ ಒಲಿದು ಬರುವುದು, ಧಾರ್ಮಿಕ ಕ್ಷೇತ್ರದವರಿಗೆ ಲಾಭ, ವ್ಯಾಪಾರಿಗಳಿಗೆ ಲಾಭ, ಸಾಲಕ್ಕೆ ಅಡೆತಡೆ.
Advertisement
ಮಿಥುನ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ನೀವಾಡುವ ಮಾತಿಂದ ಅನರ್ಥ, ಸ್ಥಳ ಬದಲಾವಣೆಗೆ ಅನುಕೂಲ, ಬಂಧು ಮಿತ್ರರು ಹತ್ತಿರವಾಗುವರು.
ಪರಿಹಾರ: ಕುಲ ಗುರುಗಳ ಆಶೀರ್ವಾದ ಪಡೆಯಿರಿ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ಆರ್ಥಿಕ ಮುಗ್ಗಟ್ಟು ನಿವಾರಣೆ, ತಂದೆಯೊಂದಿಗೆ ಮನಃಸ್ತಾಪ, ಪ್ರಯಾಣದಲ್ಲಿ ಕಿರಿಕಿರಿ.
ಸಿಂಹ: ಶುಭ ಕಾರ್ಯಗಳಿಗೆ ಅಧಿಕ ಖರ್ಚು, ಕುಟುಂಬದಲ್ಲಿ ವಾಗ್ವಾದ, ಸಹೋದರಿಯೊಂದಿಗೆ ಮನಃಸ್ತಾಪ, ಸಂತಾನ ದೋಷಕ್ಕೆ ಸೂಕ್ತ ಪರಿಹಾರ ಪ್ರಾಪ್ತಿ.
ಕನ್ಯಾ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣಕಾಸು ವಿಚಾರದಲ್ಲಿ ವೈನಸ್ಸು, ಕೌಟುಂಬಿಕ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಓಡಾಟ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಮಾನಸಿಕ ನೆಮ್ಮದಿ.
ತುಲಾ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಸಾಲದಿಂದ ಮುಕ್ತಿ ಸಾಧ್ಯತೆ, ಪೆಟ್ಟು ಮಾಡಿಕೊಳ್ಳುವಿರಿ, ಆರೋಗ್ಯದಲ್ಲಿ ಏರುಪೇರು, ಬಂಧು-ಮಿತ್ರರಲ್ಲಿ ಬಾಂಧವ್ಯ ವೃದ್ಧಿ.
ವೃಶ್ಚಿಕ: ಮಕ್ಕಳಿಂದ ಕಿರಿಕಿರಿ, ಶರೀರ ಬಾಧೆ, ಆಲಸ್ಯ ಮನೋಭಾವ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಜೀವನದ ಮೇಲೆ ಜಿಗುಪ್ಸೆ.
ಧನಸ್ಸು: ತಂದೆಯಿಂದ ಸ್ಥಿರಾಸ್ತಿ ಯೋಗ, ಪ್ರಯಾಣದಲ್ಲಿ ಅನುಕೂಲ ವಾತಾವರಣ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಮಕರ: ಪತ್ರ ವ್ಯವಹಾರಗಳಲ್ಲಿ ನಷ್ಟ, ಪ್ರಯಾಣದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ತೊಂದರೆ, ಪ್ರೇಮ ವಿಚಾರದಲ್ಲಿ ಸಂಕಟ, ಬಂಧುಗಳಿಂದ ದಾಂಪತ್ಯದಲ್ಲಿ ವಿರಸ.
ಕುಂಭ: ಹಣಕಾಸು ವಿಚಾರವಾಗಿ ಅನುಕೂಲ, ಋಣ ರೋಗ ಬಾಧೆ, ಸಂಗಾತಿಯಿಂದ ಲಾಭ, ಮಿತ್ರರಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆ ಮಾಡುವಿರಿ.
ಮೀನ: ಮಕ್ಕಳೇ ಶತ್ರುಗಳಾಗುವರು, ಆರೋಗ್ಯದಲ್ಲಿ ಸಮಸ್ಯೆ, ವ್ಯಾಪಾರ-ಉದ್ಯಮದಲ್ಲಿ ನಷ್ಟ, ಗುರು-ದೈವ ನಿಂದನೆ ಮಾಡುವಿರಿ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಹಿರಿಯರಿಗೆ ಬೇಸರ ಮಾಡುವಿರಿ.