Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos

Archives

  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dina Bhavishya

ದಿನಭವಿಷ್ಯ: 11-03-2018

Public TV
Last updated: March 10, 2018 5:18 pm
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ, ಭಾನುವಾರ.

ಮೇಷ: ಗೆಳೆಯರೊಂದಿಗೆ ಕಲಹ, ಮನೆಗೆ ಬಂಧುಗಳ ಆಗಮನ, ನಂಬಿಕಸ್ಥರಿಂದಲೇ ಮೋಸ, ಕೆಲಸ ಕಾರ್ಯಗಳಲ್ಲಿ ಆಸಕ್ತಿ, ಅಪಘಾತವಾಗುವ ಸಾಧ್ಯತೆ,ರಾಜಕೀಯ ವ್ಯಕ್ತಿಗಳಿಗೆ ಸಂಕಷ್ಟ, ಅಧಿಕಾರಕ್ಕಾಗಿ ವಿಪರೀತ ಓಡಾಟ.

ವೃಷಭ: ಕೆಲಸ ಕಾರ್ಯಗಳಲ್ಲಿ ಒತ್ತಡ, ನಿರ್ಧಾರಗಳಲ್ಲಿ ಗೌಪ್ಯ, ಯತ್ನ ಕಾರ್ಯದಲ್ಲಿ ಎಚ್ಚರ, ಸ್ನೇಹಿತರೇ ಶತ್ರುವಾಗುವರು, ಆದಾಯಕ್ಕಿಂತ ಖರ್ಚು ಹೆಚ್ಚು,ಈ ವಾರ ಆರ್ಥಿಕ ಸಂಕಷ್ಟ, ಅವಿವಾಹಿತರಿಗೆ ವಿವಾಹ ಭಾಗ್ಯ, ಆತ್ಮೀಯರಿಂದ ಬುದ್ಧಿಮಾತು, ಯೋಚಿಸಿ ನಿರ್ಧಾರ ಕೈಗೊಳ್ಳಿ.

ಮಿಥುನ: ಸ್ವಾಭಿಮಾನದಿಂದ ಬದುಕುವಿರಿ, ನಿಮ್ಮ ಬಗ್ಗೆ ಆತ್ಮವಿಶ್ವಾಸ ಮೂಡುವುದು, ಕೆಟ್ಟ ನಿರ್ಧಾರಗಳಿಂದ ನಷ್ಟ, ಒತ್ತಡಗಳಿಂದ ಕೆಲಸ ಮಾಡುವಿರಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ವ್ಯವಹಾರ ಆರಂಭಕ್ಕೆ ಮನಸ್ಸು, ಅನ್ಯರ ಸಹಾಯ ಕೇಳುವಿರಿ, ವಿದ್ಯಾರ್ಥಿಗಳಲ್ಲಿ ಆಲೋಚನೆ.

ಕಟಕ: ನೆಮ್ಮದಿ ಇಲ್ಲದ ಜೀವನ, ಆತ್ಮೀಯರಿಂದ ಮನಸ್ಸಿಗೆ ನೋವು, ಸ್ನೇಹಿತರಿಂದ ಸಹಾಯ, ಪುಣ್ಯಕ್ಷೇತ್ರಗಳಿಗೆ ಭೇಟಿ, ಭೋಜನ ಕೂಟದಲ್ಲಿ ಭಾಗಿ,ರೈತರಿಗೆ ಅಲ್ಪ ಆದಾಯ, ದೂರದ ಸ್ನೇಹಿತರ ಭೇಟಿ, ಸ್ಥಿರಾಸ್ತಿಯಿಂದ ಅನುಕೂಲ, ಕೆಲಸ ಕಾರ್ಯಗಳಲ್ಲಿ ಒತ್ತಡ.

ಸಿಂಹ: ಮಹಿಳೆಯರಿಗೆ ಶುಭ ಫಲ, ಆರೋಗ್ಯದಲ್ಲಿ ಚೇತರಿಕೆ, ಮನಸ್ಸಿನಲ್ಲಿ ಆತಂಕ, ಮಕ್ಕಳಿಂದ ಕಿರಿಕಿರಿ, ಗೊಂದಲವಾದ ವಾತಾವರಣ, ನೆಮ್ಮದಿ ಇಲ್ಲದ ಜೀವನ,ವಿಪರೀತ ತಿರುಗಾಟ, ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಸಾಧಿಸಬೇಕೆಂಬ ಛಲ, ಈ ವಾರ ಮಿಶ್ರ ಫಲ.

ಕನ್ಯಾ: ಕೆಲಸದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರಿಕಿರಿ, ವಾಹನ-ಸ್ಥಿರಾಸ್ತಿ ಮಾರಾಟ ಸಾಧ್ಯತೆ, ಸಜ್ಜನರ ಸಹವಾಸದಿಂದ ಪ್ರಗತಿ, ಸಾಲಗಾರರಿಂದ ವ್ಯಥೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಸಂಗಾತಿ-ಮಕ್ಕಳಿಂದ ನೋವು, ವಸ್ತ್ರಾಭರಣ ಖರೀದಿಸುವ ಆಸೆ.

ತುಲಾ: ಶಾಪಿಂಗ್‍ನಲ್ಲಿ ಅಧಿಕ ಖರ್ಚು, ಅನಗತ್ಯ ಹಣವ್ಯಯ, ಅತಿಯಾದ ಮುಂಗೋಪ, ನೀವಾಡುವ ಮಾತಿಂದ ಅನರ್ಥ, ಕೆಲಸಗಳಲ್ಲಿ ನಿರಾಸಕ್ತಿ, ಸ್ನೇಹಿತರೊಂದಿಗೆ ಮೋಜು, ಸಾಲ ತೀರಿಸುವ ಸಾಧ್ಯತೆ, ಕೆಲಸಗಳಲ್ಲಿ ಪ್ರಾಮಾಣಿಕತೆ, ಈ ವಾರ ನೆಮ್ಮದಿ ಜೀವನ.

ವೃಶ್ಚಿಕ: ಕುಟುಂಬದಲ್ಲಿ ಆತಂಕ, ನೆಮ್ಮದಿ ಇಲ್ಲದ ಜೀವನ, ಉದ್ಯೋಗ ಸ್ಥಳದಲ್ಲಿ ಗೌರವ, ಆತ್ಮೀಯರು ದೂರವಾಗುವರು, ಮಾಡುವ ಕಾರ್ಯದಲ್ಲಿ ಶ್ರದ್ಧೆ, ಅವಿವಾಹಿತರಿಗೆ ವಿವಾಹಕ್ಕೆ ಮನಸ್ಸು, ಆರೋಗ್ಯದಲ್ಲಿ ಚೇತರಿಕೆ, ವಿರೋಧಿಗಳಲ್ಲಿ ವೈಮನಸ್ಸು, ಸಕಾಲಕ್ಕೆ ಊಟ ದೊರೆಯುವುದು, ಶತ್ರುಗಳಿಂದ ಎಚ್ಚರಿಕೆ ಅಗತ್ಯ.

ಧನಸ್ಸು: ಉನ್ನತ ಹುದ್ದೆಗಾಗಿ ವಿದ್ಯಾಭ್ಯಾಸ, ಮಹಿಳೆಯರಲ್ಲಿ ಧೈರ್ಯ, ಸಾಧಿಸುವ ಹಂಬಲ, ಅನ್ಯರಿಂದ ಗೌರವಕ್ಕೆ ಧಕ್ಕೆ, ವಿಪರೀತ ಸಂಕಷ್ಟ, ಈ ವಾರ ಉತ್ತಮ ಫಲ, ವ್ಯಾಪಾರ ಆರಂಭಕ್ಕೆ ಯೋಚನೆ, ರಾಜಕೀಯ ವ್ಯಕ್ತಿಗಳಿಂದ ಎಚ್ಚರ, ಸ್ನೇಹಿತರಿಗಾಗಿ ಅಧಿಕ ಖರ್ಚು.

ಮಕರ: ವಿಪರೀತ ಆರ್ಥಿಕ ಸಂಕಷ್ಟ, ಬ್ಯಾಂಕಿನಿಂದ ಸಾಲ ಕೇಳುವಿರಿ, ಕೆಲಸದಲ್ಲಿ ನಿರಾಸಕ್ತಿ, ನಾನಾ ರೀತಿಯ ಆಲೋಚನೆ, ಕುಟುಂಬದಲ್ಲಿ ಅಶಾಂತಿ, ಮಕ್ಕಳ ಶಿಕ್ಷಣಕ್ಕೆ ಚಿಂತೆ, ಆದಾಯಕ್ಕಿಂತ ಖರ್ಚು ಹೆಚ್ಚು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.

ಕುಂಭ: ಆತ್ಮೀಯರೊಂದಿಗೆ ಮಾತುಕತೆ, ದೇವತಾ ಕಾರ್ಯಗಳಲ್ಲಿ ಆಸಕ್ತಿ, ನಂಬಿಸಿ ಮೋಸ ಮಾಡುವರು, ಹೊಗಳಿಕೆ ಮಾತಿಗೆ ಬಗ್ಗುವಿರಿ, ವ್ಯವಹಾರದಲ್ಲಿ ಅಲ್ಪ ಆದಾಯ, ನೆಮ್ಮದಿ ಜೀವನಕ್ಕೆ ಪ್ರಯತ್ನ, ಯತ್ನ ಕಾರ್ಯದಲ್ಲಿ ವಿಘ್ನ, ಸ್ನೇಹಿತರಿಂದ ತೊಂದರೆ, ಈ ವಾರ ಅಲ್ಪ ಸಂಕಷ್ಟ.

ಮೀನ: ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮಾಡುವ ಕೆಲಸದಲ್ಲಿ ಯಶಸ್ಸು, ದುಶ್ಚಟಗಳಿಂದ ದೂರವಿದ್ರೆ ಉತ್ತಮ, ಸ್ಥಿರಾಸ್ತಿ ವಿಚಾರದಲ್ಲಿ ವಿಳಂಬ, ಸೈಟ್ ಖರೀದಿಸಬೇಕೆಂಬ ಹಂಬಲ, ಅಧಿಕಾರಿಗಳಿಂದ ಅನುಕೂಲ, ಯೋಚಿಸಿ ನಿರ್ಧಾರ ಕೈಗೊಳ್ಳುವಿರಿ, ಪ್ರೇಮಿಗಳಲ್ಲಿ ವೈಮನಸ್ಸು, ತಾಳ್ಮೆ ಕಳೆದುಕೊಳ್ಳುವಿರಿ. ಈ ವಾರ ಮಿಶ್ರ ಫಲ.

TAGGED:dailyhoroscopehoroscopepublictvದಿನಭವಿಷ್ಯಪಬ್ಲಿಕ್ ಟಿವಿಭವಿಷ್ಯ
Share This Article
Facebook Whatsapp Whatsapp Telegram

Cinema News

Darshan 8
ದರ್ಶನ್‌ಗೆ ದಿಂಬು, ಹಾಸಿಗೆ – ಪರಪ್ಪನ ಅಗ್ರಹಾರಕ್ಕಿಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯರ ಭೇಟಿ
Bengaluru City Cinema Districts Karnataka Latest Top Stories
Kantara Climax Shooting 3
ಊದಿಕೊಂಡಿದ್ದ ಕಾಲು, ನಿತ್ರಾಣವಾಗಿದ್ದ ದೇಹ – ಕಾಂತಾರ ಕ್ಲೈಮ್ಯಾಕ್ಸ್‌ ಶೂಟಿಂಗ್‌ ವೇಳೆ ಸುಸ್ತಾಗಿ ಮಲಗಿದ್ದ ರಿಷಬ್
Bengaluru City Cinema Latest Sandalwood Top Stories
Rishab Shetty 1
ಮುಂಬೈನಲ್ಲಿ ರಿಷಬ್ ಶೆಟ್ಟಿಗೆ ಅದ್ಧೂರಿ ಸ್ವಾಗತ – ಹೂಮಳೆ ಸುರಿಸಿದ ಅಭಿಮಾನಿಗಳು
Cinema Latest Sandalwood Top Stories
kantara chapter 1
1 ಕೋಟಿ ಟಿಕೆಟ್‌ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ
Cinema Latest Main Post Sandalwood

You Might Also Like

big bulletin 12 October 2025 part 1
Videos

ಬಿಗ್‌ ಬುಲೆಟಿನ್‌ 12 October 2025 ಭಾಗ-1

Public TV
By Public TV
13 hours ago
big bulletin 12 October 2025 part 2
Videos

ಬಿಗ್‌ ಬುಲೆಟಿನ್‌ 12 October 2025 ಭಾಗ-2

Public TV
By Public TV
13 hours ago
big bulletin 12 October 2025 part 3
Videos

ಬಿಗ್‌ ಬುಲೆಟಿನ್‌ 12 October 2025 ಭಾಗ-3

Public TV
By Public TV
13 hours ago
Pothole 5
Bengaluru City

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ `ಗುಂಡಿ’ ಕಾಟ – ಒಂದೇ ಮಳೆಗೆ ಮುಚ್ಚಿದ ಗುಂಡಿ ಮತ್ತೆ ಓಪನ್!

Public TV
By Public TV
17 hours ago
daily horoscope dina bhavishya
Astrology

ದಿನ ಭವಿಷ್ಯ 13-10-2025

Public TV
By Public TV
19 hours ago
big bulletin 11 October 2025 part 1
Videos

ಬಿಗ್‌ ಬುಲೆಟಿನ್‌ 11 October 2025 ಭಾಗ-1

Public TV
By Public TV
2 days ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?