ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಮಂಗಳವಾರ, ಕೃತ್ತಿಕಾ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:30 ರಿಂದ 5:03
ಗುಳಿಕಕಾಲ: ಮಧ್ಯಾಹ್ನ 12:25 ರಿಂದ 1:57
ಯಮಗಂಡಕಾಲ: ಬೆಳಗ್ಗೆ 9:19 ರಿಂದ 10:52
Advertisement
ಮೇಷ: ಆಕಸ್ಮಿಕ ಧನವ್ಯಯ, ದಂಡ ಕಟ್ಟುವ ಸಾಧ್ಯತೆ, ದೃಷ್ಠಿ ದೋಷದಿಂದ ತೊಂದರೆ, ವಾದ-ವಿವಾದಗಳಲ್ಲಿ ಸೋಲು, ದೂರ ಪ್ರಯಾಣ.
Advertisement
ವೃಷಭ: ಗುರು ಹಿರಿಯರಲ್ಲಿ ಭಕ್ತಿ, ನಂಬಿದ ಜನರಿಂದ ಮೋಸ, ಅಶಾಂತಿ-ಮಾನಸಿಕ ವ್ಯಥೆ, ಅಕಾಲ ಭೋಜನ, ನಾನಾ ರೀತಿಯ ಸಂಪಾದನೆ.
Advertisement
ಮಿಥುನ: ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ, ಕೆಲಸ ಕಾರ್ಯಗಳಲ್ಲಿ ಅಲ್ಪ ವಿಳಂಬ, ಶತ್ರುಗಳ ನಾಶ, ಸ್ನೇಹಿತರ ಭೇಟಿ, ದಾನ-ಧರ್ಮ ಕಾರ್ಯದಲ್ಲಿ ಆಸಕ್ತಿ.
Advertisement
ಕಟಕ: ಅತಿಯಾದ ಭಯ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ದ್ರವ್ಯ ನಷ್ಟ, ಇಲ್ಲ ಸಲ್ಲದ ಅಪವಾದ-ನಿಂದನೆ, ಕುಲದೇವರ ಸ್ಮರಣೆ.
ಸಿಂಹ: ಅಲಂಕಾರಿಕ ವಸ್ತುಗಳಿಂದ ಲಾಭ, ಆಲಸ್ಯ ಮನೋಭಾವ, ವಿವಾಹ ಯೋಗ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಉತ್ತಮ ಬುದ್ಧಿಶಕ್ತಿ.
ಕನ್ಯಾ: ಕ್ರಯ-ವಿಕ್ರಯಗಳಿಂದ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ, ಅನ್ಯರಿಗೆ ಉಪಕಾರ ಮಾಡುವಿರಿ, ದ್ರವ್ಯ ಲಾಭ.
ತುಲಾ: ಆತ್ಮೀಯರೊಂದಿಗೆ ಕಲಹ, ಶೀತ ಸಂಬಂಧಿತ ರೋಗ ಬಾಧೆ, ಈ ದಿನ ತಾಳ್ಮೆ ಅತ್ಯಗತ್ಯ, ಪ್ರೀತಿ ಸಮಾಗಮ, ಮಾಡುವ ಕೆಲಸದಲ್ಲಿ ಲಾಭ.
ವೃಶ್ಚಿಕ: ವಾಹನ ಖರೀದಿ ಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ-ಧರ್ಮದಲ್ಲಿ ಆಸಕ್ತಿ, ಹಿತ ಶತ್ರುಗಳಿಂದ ತೊಂದರೆ, ಈ ದಿನ ಎಚ್ಚರಿಕೆಯಲ್ಲಿರುವುದು ಉತ್ತಮ.
ಧನಸ್ಸು: ಅಲ್ಪ ಆದಾಯ ಅಧಿಕವಾದ ಖರ್ಚು, ಯತ್ನ ಕಾರ್ಯಗಳಲ್ಲಿ ನಿಧಾನಗತಿ, ತೀರ್ಥಯಾತ್ರೆ ದರ್ಶನ, ಸ್ತ್ರೀಯರಿಗೆ ಅನುಕೂಲ.
ಮಕರ: ಪಾಪ ಬುದ್ಧಿ, ರೋಗ ಬಾಧೆ, ಪರರಿಂದ ಸಹಾಯ, ಮಾನಸಿಕ ನೆಮ್ಮದಿ, ಯಾರನ್ನೂ ಹೆಚ್ಚು ನಂಬಬೇಡಿ.
ಕುಂಭ: ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಉದ್ಯೋಗದಲ್ಲಿ ಬಡ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಸಾಲ ಬಾಧೆ, ಹಣಕಾಸು ಸಮಸ್ಯೆ.
ಮೀನ: ಭೂಮಿಯಿಂದ ಲಾಭ, ಆತ್ಮೀಯರಲ್ಲಿ ಶತ್ರುತ್ವ, ಯತ್ನ ಕಾರ್ಯದಲ್ಲಿ ಯಶಸ್ಸು, ಅನಿರೀಕ್ಷಿತ ದ್ರವ್ಯ ಲಾಭ, ವಾಹನ ಖರೀದಿ ಯೋಗ.