ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಬುಧವಾರ, ಧನಿಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:03 ರಿಂದ 1:56
ಗುಳಿಕಕಾಲ: ಬೆಳಗ್ಗೆ 11:04 ರಿಂದ 12:30
ಯಮಗಂಡಕಾಲ: ಬೆಳಗ್ಗೆ 8:12 ರಿಂದ 9:38
Advertisement
ಮೇಷ: ದ್ರವ್ಯ ಲಾಭ, ಬಂಧುಗಳ ಭೇಟಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ದಾಂಪತ್ಯದಲ್ಲಿ ಕಲಹ, ಶತ್ರುಗಳ ಬಾಧೆ, ಪರಸ್ಥಳ ವಾಸ.
Advertisement
ವೃಷಭ: ಚಂಚಲ ಮನಸ್ಸು, ಋಣ ಬಾಧೆ, ಸಾಧಾರಣ ಪ್ರಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ವ್ಯಾಪಾರ-ವ್ಯವಹಾರದಲ್ಲಿ ಅಲ್ಪ ಲಾಭ.
Advertisement
ಮಿಥುನ: ನಾನಾ ರೀತಿಯ ಚಿಂತೆ, ಇತರರ ಮಾತಿಗೆ ಮರುಳಾಗಬೇಡಿ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಯತ್ನ ಕಾರ್ಯದಲ್ಲಿ ಅನುಕೂಲ, ಅಧಿಕವಾ ಕೋಪ, ಅನ್ಯ ಜನರಲ್ಲಿ ದ್ವೇಷ, ಕುಟುಂಬದಲ್ಲಿ ಅನರ್ಥ, ಋಣ ಬಾಧೆ.
ಸಿಂಹ: ಪುಣ್ಯಕ್ಷೇತ್ರ ದರ್ಶನ, ಸುಖ ಭೋಜನ ಪ್ರಾಪ್ತಿ, ಕೃಷಿಯಲ್ಲಿ ಲಾಭ, ಬಾಕಿ ಹಣ ವಸೂಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ಧರ್ಮ ಕಾರ್ಯದಲ್ಲಿ ಆಸಕ್ತಿ.
ಕನ್ಯಾ: ಶ್ರಮಕ್ಕೆ ತಕ್ಕ ಫಲ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲ ಏರುಪೇರು, ಅನಿರೀಕ್ಷಿತ ದ್ರವ್ಯ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ತುಲಾ: ತಂದೆ-ತಾಯಿ ಜೊತೆ ಪ್ರೀತಿ ವಾತ್ಸಲ್ಯ, ವ್ಯವಹಾರದಲ್ಲಿ ಏರುಪೇರು, ಮನಃಕ್ಲೇಷ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.
ವೃಶ್ಚಿಕ: ವ್ಯರ್ಥ ಧನಹಾನಿ, ಶತ್ರುಗಳ ಭಯ, ಇಲ್ಲ ಸಲ್ಲದ ತಕರಾರು, ಪರಸ್ಥಳ ವಾಸ, ಮಿತ್ರರಿಂದ ತೊಂದರೆ.
ಧನಸ್ಸು: ಹಿತ ಶತ್ರುಗಳಿಂದ ತೊಂದರೆ, ಯಾರನ್ನೂ ಹೆಚ್ಚು ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಅಕಾಲ ಭೋಜನ.
ಮಕರ: ಅನ್ಯ ಜನರಲ್ಲಿ ವೈಮನಸ್ಸು, ಬಂಧುಗಳಲ್ಲಿ ನಿಷ್ಠೂರ, ನೆಮ್ಮದಿ ಇಲ್ಲದ ಜೀವನ, ಮಾನಸಿಕ ವೇದನೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ.
ಕುಂಭ: ಸಮಾಜದಲ್ಲಿ ಉತ್ತಮವಾದ ಗೌರವ, ವಾಹನ ಯೋಗ, ಹಣಕಾಸು ತೊಂದರೆ, ಕಾರ್ಯದಲ್ಲಿ ವಿಳಂಬ, ಷೇರು ವ್ಯವಹಾರಗಳಲ್ಲಿ ಮೋಸ.
ಮೀನ: ಮಾಡುವ ಕೆಲಸದಲ್ಲಿ ವಿಘ್ನ, ಸ್ಥಳ ಬದಲಾವಣೆ, ದೇಹದಲ್ಲಿ ಆಲಸ್ಯ, ಪ್ರಿಯ ಜನರ ಭೇಟಿ, ಅಧಿಕವಾದ ಲಾಭ, ವಿದ್ಯಾಭ್ಯಾಸದಲ್ಲಿ ತೊಂದರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv