ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ದಶಮಿ ತಿಥಿ.
ಮೇಷ: ಹಣಕಾಸು ವಿಚಾರದಲ್ಲಿ ಉತ್ತಮ, ಪರಸ್ಥಳ ವಾಸ, ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಶರೀರದಲ್ಲಿ ಆಲಸ್ಯ, ಯಂತ್ರೋಪಕರಣ ಮಾರಾಟದಿಂದ ಆದಾಯ, ಹಿತ ಶತ್ರುಗಳ ಕಾಟ.
Advertisement
ವೃಷಭ: ಮುಖ್ಯವಾದ ಕೆಲಸಗಳಲ್ಲಿ ಪ್ರಗತಿ, ದೈವಾನುಗ್ರಹದಿಂದ ಯಶಸ್ಸು, ಒಳ್ಳೆಯತನ ದುರುಪಯೋಗ ಪಡಿಸಿಕೊಳ್ಳುವರು, ಕುಟುಂಬ ಸೌಖ್ಯ, ಮಾನಸಿಕ ನೆಮ್ಮದಿ.
Advertisement
ಮಿಥುನ: ಪರಿಶ್ರಮಕ್ಕೆ ತಕ್ಕ ಫಲ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಬಾಧೆ, ಅಧಿಕ ಖರ್ಚು, ವೈಯುಕ್ತಿಕ ವಿಚಾರಗಳಲ್ಲಿ ಗಮನಹರಿಸಿ, ಬದುಕಿಗೆ ಉತ್ತಮ ತಿರುವು.
Advertisement
ಕಟಕ: ವ್ಯಾಪಾರ ಉದ್ಯೋಗದಲ್ಲಿ ಲಾಭ, ತೀರ್ಥಕ್ಷೇತ್ರ ದರ್ಶನ, ದ್ರವ್ಯ ಲಾಭ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ, ವಾಹನ ಯೋಗ.
Advertisement
ಸಿಂಹ: ಬಂಧು-ಮಿತ್ರರ ಭೇಟಿ, ವಿವಾಹ ಕಾರ್ಯಗಳಲ್ಲಿ ಭಾಗಿ, ಅನಿರೀಕ್ಷಿತ ಧನ ಲಾಭ, ಆರೋಗ್ಯ ಸಮಸ್ಯೆ, ಇಲ್ಲ ಸಲ್ಲದ ಅಪವಾದ, ಸೈಟ್ ಖರೀದಿಸುವ ಆಲೋಚನೆ, ಸಮಾಜದಲ್ಲಿ ಗೌರವ.
ಕನ್ಯಾ: ನಾನಾ ರೀತಿಯ ಸಂಪಾದನೆ, ಯತ್ನ ಕಾರ್ಯದಲ್ಲಿ ಜಯ, ಭಯ ಭೀತಿ ನಿವಾರಣೆ, ಸ್ತ್ರೀಯರಿಗೆ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಶತ್ರುತ್ವ ಹೆಚ್ಚಾಗುವುದು, ಸುಳ್ಳು ಹೇಳುವಿರಿ, ಕೆಟ್ಟಾಲೋಚನೆ ಮಾಡುವಿರಿ.
ತುಲಾ: ಮಾತೃವಿನಿಂದ ಸಹಾಯ, ಕೋರ್ಟ್ ಕೇಸ್ಗಳಲ್ಲಿ ವಿಘ್ನ, ವಾಹನ ರಿಪೇರಿಯಿಂದ ಖರ್ಚು, ವಾಗ್ವಾದಗಳಿಂದ ಮನಃಸ್ತಾಪ, ಕುಟುಂಬದಲ್ಲಿ ಕಲಹ, ಚೋರ ಭಯ.
ವೃಶ್ಚಿಕ: ಹಿರಿಯರ ಸಹಾಯದಿಂದ ಅನುಕೂಲ, ವ್ಯವಹಾರಗಳಲ್ಲಿ ಸುಗಮ, ಉತ್ತಮ ಯಶಸ್ಸು ಪ್ರಾಪ್ತಿ, ದಂಡ ಕಟ್ಟುವ ಸಾಧ್ಯತೆ, ಅನ್ಯರ ಮನಸ್ಸು ಗೆಲ್ಲುವಿರಿ, ಯಾರನ್ನೂ ಹೆಚ್ಚು ನಂಬಬೇಡಿ.
ಧನಸ್ಸು: ಕುತಂತ್ರದಿಂದ ಹಣ ಸಂಪಾದನೆ, ಚಂಚಲ ಸ್ವಭಾವ, ತಾಳ್ಮೆ ಅತ್ಯಗತ್ಯ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅನ್ಯರ ಮಾತಿಗೆ ಮನ್ನಣೆ ನೀಡಬೇಡಿ, ಅಕಾಲ ಭೋಜನ ಪ್ರಾಪ್ತಿ.
ಮಕರ: ಅನಾವಶ್ಯಕ ಖರ್ಚುಗಳ ಬಗ್ಗೆ ಎಚ್ಚರ, ಅಲ್ಪ ಕಾರ್ಯ ಸಿದ್ಧಿ, ಸ್ತ್ರೀಯರಿಗೆ ಸೌಖ್ಯ, ಪರಸ್ತ್ರೀಯಿಂದ ತೊಂದರೆ, ದಾಂಪತ್ಯದಲ್ಲಿ ಕಲಹ, ಹಿರಿಯರ ಮಾತಿಗೆ ಗೌರವ ನೀಡಿ, ಮಾನಸಿಕ ನೆಮ್ಮದಿ.
ಕುಂಭ: ವ್ಯವಹಾರದಲ್ಲಿ ದೃಷ್ಠಿದೋಷ, ಪುಣ್ಯಕ್ಷೇತ್ರ ದರ್ಶನ, ಸಾಧಾರಣ ಫಲ, ಅಧಿಕ ಕೋಪ, ಇತರರ ಮಾತಿಗೆ ಮರುಳಾಗಬೇಡಿ, ಎಲ್ಲಿ ಹೋದರೂ ಅಶಾಂತಿ, ಆಕಸ್ಮಿಕ ಧನ ಲಾಭ.
ಮೀನ: ವಿದೇಶಿ ವ್ಯವಹಾರಗಳಿಂದ ನಷ್ಟ, ಕುಟುಂಬದಲ್ಲಿ ಅಹಿತಕರ ವಾತಾವರಣ, ಉತ್ತಮ ಬುದ್ಧಿಶಕ್ತಿ, ನಂಬಿದ ಜನರಿಂದ ನೆಮ್ಮದಿಗೆ ಭಂಗ,ಸ್ಥಿರಾಸ್ತಿ ಪ್ರಾಪ್ತಿ, ಅನಿರೀಕ್ಷಿತ ಲಾಭ.