ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಮಂಗಳವಾರ, ಶ್ರವಣ ನಕ್ಷತ್ರ,
ರಾಹುಕಾಲ: ಮಧ್ಯಾಹ್ನ 3:30 ರಿಂದ 5:05
ಗುಳಿಕಕಾಲ: ಮಧ್ಯಾಹ್ನ 12:20 ರಿಂದ 1:55
ಯಮಗಂಡಕಾಲ: ಬೆಳಗ್ಗೆ 9:10 ರಿಂದ 10:45
Advertisement
ಮೇಷ: ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಮಾನಸಿಕ ಕಿರಿಕಿರಿ, ಕಾರ್ಯದಲ್ಲಿ ವಿಳಂಬ, ಹಿರಿಯರಿಂದ ಹಿತನುಡಿ.
Advertisement
ವೃಷಭ: ಕೆಲಸ ಕಾರ್ಯಗಳಲ್ಲಿ ನಿಧಾನ, ಸ್ತ್ರೀಯರಿಗೆ ತೊಂದರೆ, ಮನಃಕ್ಲೇಷ, ಹಣಕಾಸು ಮುಗ್ಗಟ್ಟು, ಹೆತ್ತವರಲ್ಲಿ ಪ್ರೀತಿ.
Advertisement
ಮಿಥುನ: ಸ್ಥಿರಾಸ್ತಿ ಖರೀದಿ, ಆಕಸ್ಮಿಕ ಪ್ರಯಾಣ, ದೇವತಾ ಕಾರ್ಯಗಳಲ್ಲಿ ಭಾಗಿ, ಅನಾವಶ್ಯಕ ದ್ವೇಷ ಸಾಧಿಸುವಿರಿ.
Advertisement
ಕಟಕ: ಮನಸ್ಸಿನಲ್ಲಿ ಭಯ, ಅಧಿಕ ತಿರುಗಾಟ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ, ಆರೋಗ್ಯದಲ್ಲಿ ಏರುಪೇರು, ಬುದ್ಧಿ ಚಂಚಲ, ಸಾಲ ಮಾಡುವ ಸಾಧ್ಯತೆ.
ಸಿಂಹ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಾಹನ ಯೋಗ, ಸುಖ ಭೋಜನ, ವಿದ್ಯೆಯಲ್ಲಿ ಆಸಕ್ತಿ, ಋಣ ವಿಮೋಚನೆ.
ಕನ್ಯಾ: ಶರೀರದಲ್ಲಿ ತಳಮಳ, ಸಕಾಲಕ್ಕೆ ಭೋಜನ ಅಲಭ್ಯ, ಮನಃಕ್ಲೇಷ, ಪ್ರತಿಭೆಗೆ ತಕ್ಕ ಫಲ, ಆತ್ಮೀಯರಿಂದ ಸಹಾಯ.
ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಆದಾಯಕ್ಕಿಂತ ಖರ್ಚು ಹೆಚ್ಚು, ಪರರಿಗೆ ಸಹಾಯ ಮಾಡುವಿರಿ.
ವೃಶ್ಚಿಕ: ಸ್ವಂತ ಉದ್ಯಮಿಗಳಿಗೆ ನಷ್ಟ, ನಯ ವಂಚಕರ ಮಾತಿಗೆ ಮರುಳಾಗಬೇಡಿ, ಆತ್ಮ ವಿಶ್ವಾಸದಿಂದ ನಿರಾಸೆ ಸಾಧ್ಯತೆ.
ಧನಸ್ಸು: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಶತ್ರು ಧ್ವಂಸ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಪ್ರಯತ್ನದಿಂದ ಕಾರ್ಯ ಸಿದ್ಧಿ,
ಮಕರ: ಮಾನಸಿಕ ನೆಮ್ಮದಿ, ದೂರ ಪ್ರಯಾಣ, ಮಹಿಳೆಯರಿಗೆ ಉತ್ತಮ ಅವಕಾಶ, ಇಲ್ಲ ಸಲ್ಲದ ಅಪವಾದ.
ಕುಂಭ: ಅಧಿಕಾರ ಪ್ರಾಪ್ತಿ, ಉತ್ತಮ ಬುದ್ಧಿಶಕ್ತಿ, ವಿಪರೀತ ಖರ್ಚು, ಮಾನಸಿಕ ನೆಮ್ಮದಿ, ಶೀತ ಸಂಬಂಧಿತ ರೋಗ, ಶತ್ರುಗಳ ಬಾಧೆ, ಕೃಷಿಯಲ್ಲಿ ಲಾಭ.
ಮೀನ: ತೀರ್ಥಯಾತ್ರೆ ದರ್ಶನ, ಹೊಸ ಯೋಜನೆಗಳಲ್ಲಿ ಏರುಪೇರು, ಸ್ತ್ರೀಯರಿಗೆ ಲಾಭ, ಆತುರ ಸ್ವಭಾವದಿಂದ ಸಂಕಷ್ಟ, ಅವಕಾಶ ಕೈ ತಪ್ಪುವುದು.