ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಚತುರ್ದಶಿ ತಿಥಿ,
ಮಧ್ಯಾಹ್ನ 12:12 ನಂತರ ಅಮಾವಾಸ್ಯೆ,
ಗುರುವಾರ, ಅನೂರಾಧ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:40 ರಿಂದ 3:06
ಗುಳಿಕಕಾಲ: ಬೆಳಗ್ಗೆ 7:56 ರಿಂದ 9:22
ಯಮಗಂಡಕಾಲ: ಬೆಳಗ್ಗೆ 6:31 ರಿಂದ 7:56
Advertisement
ಮೇಷ: ಸ್ಥಿರಾಸ್ತಿ ವಾಹನ ಪ್ರಾಪ್ತಿ, ಮಾತೃವಿನಿಂದ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬದಲ್ಲಿ ಕಲಹ, ಮಿತ್ರರಿಂದ ಸಮಸ್ಯೆ, ಲಾಭ ಪ್ರಮಾಣ ಕುಂಠಿತ.
Advertisement
ವೃಷಭ: ಬಂಧುಗಳಿಂದ ನಷ್ಟ, ಸಂಗಾತಿಯಿಂದ ನೋವು, ಅವಮಾನಕ್ಕೆ ಗುರಿಯಾಗುವಿರಿ, ಮಾಡಿದ ತಪ್ಪುಗಳಿಂದ ನೋವು, ಪ್ರಯಾಣದಲ್ಲಿ ಆಲಸ್ಯ, ಅಭಿವೃದ್ಧಿಯಲ್ಲಿ ನಿಧಾನ.
Advertisement
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಕುಟುಂಬದಲ್ಲಿ ಶತ್ರುಗಳಾಗುವರು, ವಾದ-ವಿವಾದ, ಕಾಲು ನೋವು, ಆರೋಗ್ಯದಲ್ಲಿ ಏರುಪೇರು.
Advertisement
ಕಟಕ: ಸ್ವಯಂಕೃತ್ಯಗಳಿಂದ ಅವಮಾನ, ಜೂಜಾಟಗಳಿಂದ ತೊಂದರೆ, ವಿಕೃತ ಮನೋಭಿಲಾಷೆ, ಮಕ್ಕಳ ವಿಚಾರವಾಗಿ ನೋವು, ದಾಂಪತ್ಯದಲ್ಲಿ ಕಲಹ.
ಸಿಂಹ: ಸ್ಥಿರಾಸ್ತಿ-ವಾಹನ ನಷ್ಟ, ತಾಯಿಯನ್ನು ದೂರ ಮಾಡಿಕೊಳ್ಳುವಿರಿ, ದೀರ್ಘಕಾಲದ ರೋಗ ಬಾಧೆ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಕನ್ಯಾ: ಮಕ್ಕಳಿಂದ ಲಾಭ, ಉದ್ಯೋಗದಲ್ಲಿ ಬಡ್ತಿ, ದಾಂಪತ್ಯದಲ್ಲಿ ನೆಮ್ಮದಿ, ಕೋರ್ಟ್ ಕೇಸ್ಗಳಲ್ಲಿ ಜಯ, ಆತ್ಮೀಯರು ಶತ್ರುವಾಗುವರು.
ತುಲಾ: ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ವಾಗ್ವಾದ, ಹಳೇ ವಸ್ತುಗಳಿಂದ ಲಾಭ, ವಾಹನದಿಂದ ಧನಾಗಮನ, ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭ, ವೃತ್ತಿಪರರಿಗೆ ಅನುಕೂಲ.
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ, ಕೆಲಸಗಳಲ್ಲಿ ನಿರಾಸಕ್ತಿ, ನರ ದೌರ್ಬಲ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಹಿಂಸೆ, ಪಿತ್ರಾರ್ಜಿತ ಆಸ್ತಿ ತಗಾದೆ.
ಧನಸ್ಸು: ಆಕಸ್ಮಿಕ ಧನ ನಷ್ಟ, ವಯೋವೃದ್ಧರಿಂದ ಕಿರಿಕಿರಿ, ನಂಬಿಕಸ್ಥರಿಂದ ಮೋಸ, ಕೆಲಸಗಾರರಿಂದ ನಷ್ಟ, ಉಸಿರಾಟದ ಸಮಸ್ಯೆ, ಮನಸ್ಸಿನಲ್ಲಿ ಆತಂಕ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಉದ್ಯೋಗದ ಭರವಸೆ, ಹಣಕಾಸು ಸಹಾಯ, ಗೌರವ ಸನ್ಮಾನ ಪ್ರಾಪ್ತಿ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಲಾಭ-ನಷ್ಟ ಸಮ ಪ್ರಮಾಣ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ವಿಪರೀತ ಬದಲಾವಣೆ, ಅಜೀರ್ಣ ಸಮಸ್ಯೆ,ಸಾಲಗಾರರಿಂದ ಕಿರಿಕಿರಿ, ಅಧಿಕಾರಿಗಳಿಂದ ಸಮಸ್ಯೆ, ಕಾರ್ಮಿಕರಿಂದ ನಷ್ಟ.
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಆಕಸ್ಮಿಕ ದುರಂತ ಘಟನೆ, ದೂರ ಪ್ರಯಾಣ, ತಂದೆಯಿಂದ ಅದೃಷ್ಟ, ದೇವರ ಕಾರ್ಯದಲ್ಲಿ ಭಾಗಿ, ನ್ಯಾಯ ನೀತಿಗೆ ಹೆಚ್ಚಿನ ಪ್ರಾಮುಖ್ಯತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv