ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಷಷ್ಠಿ ತಿಥಿ,
ಭಾನುವಾರ, ಉತ್ತರಾಷಾಢ ನಕ್ಷತ್ರ.
Advertisement
ರಾಹುಕಾಲ: ಸಂಜೆ 5:03 ರಿಂದ 6:38
ಗುಳಿಕಕಾಲ: ಮಧ್ಯಾಹ್ನ 3:29 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:19 ರಿಂದ 1:54
Advertisement
ಮೇಷ: ಆತ್ಮೀಯರಲ್ಲಿ ಪ್ರೀತಿ, ಮಾನಸಿಕ ವ್ಯಥೆ, ದೂರ ಪ್ರಯಾಣ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ, ಸ್ತ್ರೀಯರಿಗೆ ನೆಮ್ಮದಿ, ವಾದ-ವಿವಾದಗಳಿಂದ ದೂರವಿರಿ, ಬಾಕಿ ವಸೂಲಿ ಮಾಡುವಿರಿ.
Advertisement
ವೃಷಭ: ವಾಹನ ಖರೀದಿ, ಆರೋಗ್ಯದಲ್ಲಿ ಚೇತರಿಕೆ, ಪುಣ್ಯಕ್ಷೇತ್ರ ದರ್ಶನ, ಶತ್ರುಗಳ ಬಾಧೆ, ಮಾತಿನ ಮೇಲೆ ಹಿಡಿತವಿರಲಿ, ಟ್ರಾವೆಲ್ಸ್ನವರಿಗೆ ಲಾಭ,
ಅಧಿಕ ಧನ ಲಾಭ, ಮಾನಸಿಕ ನೆಮ್ಮದಿ.
Advertisement
ಮಿಥುನ: ಮಹಿಳೆಯರಿಗೆ ವಿಶೇಷ ಲಾಭ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಪರಿಚಿತರಿಂದ ತೊಂದರೆ, ಪ್ರಭಾವಿ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ.
ಕಟಕ: ಅನಿರೀಕ್ಷಿತ ಪ್ರಯಾಣ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ವಾಹನ ಅಪಘಾತ ಸಾಧ್ಯತೆ, ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ಈ ವಾರ ತಾಳ್ಮೆ ಅತ್ಯಗತ್ಯ.
ಸಿಂಹ: ಮಿತ್ರರಿಂದ ಸಹಾಯ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ದಾಂಪತ್ಯದಲ್ಲಿ ಪ್ರೀತಿ, ಅನಾವಶ್ಯಕ ವಿಚಾರಗಳಿಂದ ದೂರವಿರಿ, ಮಾನಸಿಕ ಒತ್ತಡ, ಹಣಕಾಸು ವಿಚಾರದಲ್ಲಿ ಜಾಗ್ರತೆ.
ಕನ್ಯಾ: ಧಾರ್ಮಿಕ ಕಾರ್ಯಗಳಲ್ಲಿ ಒಲವು, ಸ್ಥಿರಾಸ್ತಿ ಖರೀದಿ, ಯತ್ನ ಕಾರ್ಯದಲ್ಲಿ ವಿಳಂಬ, ನೌಕರಿಯಲ್ಲಿ ಬಡ್ತಿ, ಆರೋಗ್ಯ ಸಮಸ್ಯೆ, ಅಕಾಲ ಭೋಜನ, ಸ್ತ್ರೀಯರಿಗೆ ಲಾಭ, ಕಾರ್ಯ ಸಾಧನೆಗಾಗಿ ತಿರುಗಾಟ.
ತುಲಾ: ಶತ್ರುಗಳು ಶಮನ, ಹಿರಿಯರಲ್ಲಿ ಗೌರವ, ಅತಿಯಾದ ಕೋಪ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ವೃಶ್ಚಿಕ: ಶ್ರಮಕ್ಕೆ ತಕ್ಕ ಫಲ, ಅನ್ಯರನ್ನು ದ್ವೇಷಿಸುವಿರಿ, ಮನಃಕ್ಲೇಷ, ಕೆಲಸ ಕಾರ್ಯಗಳಲ್ಲಿ ಜಯ, ಅವಿವಾಹಿತರಿಗೆ ವಿವಾಹಯೋಗ, ಪರರಿಂದ ಸಹಾಯ, ಶತ್ರುಗಳ ಬಾಧೆ.
ಧನಸ್ಸು: ಉತ್ತಮ ಬುದ್ಧಿಶಕ್ತಿ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಗುರು ಹಿರಿಯರಲ್ಲಿ ಭಕ್ತಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕಾರ್ಯಗಳಲ್ಲಿ ಯಶಸ್ಸು.
ಮಕರ: ಮರಳಿ ಪ್ರಯತ್ನ ಮಾಡುವಿರಿ, ವಸ್ತ್ರ ಖರೀದಿ, ವಾಹನ ರಿಪೇರಿ, ಅಧಿಕ ಖರ್ಚು, ನಾನಾ ರೀತಿಯ ಸಮಸ್ಯೆ, ಭಯ ಭೀತಿ ನಿವಾರಣೆ, ಷೇರು ವ್ಯವಹಾರಗಳಲ್ಲಿ ಲಾಭ.
ಕುಂಭ: ನಂಬಿದ ಜನರಿಂದ ಮೋಸ, ಅತಿಯಾದ ನಿದ್ರೆ, ತಾಳ್ಮೆ ಅತ್ಯಗತ್ಯ, ಅಧಿಕ ಪ್ರಯಾಣ, ದುಶ್ಚಟಗಳಿಗೆ ಹಣವ್ಯಯ, ದಂಡ ಕಟ್ಟುವ ಸಾಧ್ಯತೆ, ಹಿತ ಶತ್ರುಗಳ ಕಾಟ.
ಮೀನ: ವ್ಯಾಪಾರಿಗಳಿಗೆ ಲಾಭ, ಅಕಾಲ ಭೋಜನ, ಮನಸ್ಸಿನಲ್ಲಿ ಆತಂಕ, ಮಾತಿನ ಮೇಲೆ ಹಿಡಿತ ಅಗತ್ಯ, ಮಕ್ಕಳಿಂದ ಸಹಾಯ, ಕೆಲಸದಲ್ಲಿ ಬದಲಾವಣೆ, ಆಕಸ್ಮಿಕ ಖರ್ಚು.