Connect with us

Dina Bhavishya

ದಿನಭವಿಷ್ಯ: 05-06-2017

Published

on

ಮೇಷ: ವಾದ-ವಿವಾದದಲ್ಲಿ ಎಚ್ಚರಿಕೆ, ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಬೆಲೆ ಬಾಳುವ ವಸ್ತುಗಳ ಖರೀದಿ.

ವೃಷಭ: ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗ, ಕೃಷಿಯಲ್ಲಿ ಸಾಧಾರಣ ಲಾಭ.

ಮಿಥುನ; ದಾಂಪತ್ಯದಲ್ಲಿ ಅನ್ಯೋನ್ಯತೆ, ಗೊಂದಲಗಳಿಂದ ದೂರವಿರಿ, ಅತಿಯಾದ ತಿರುಗಾಟ, ದೈನಂದಿನ ಕಾರ್ಯಗಳಲ್ಲಿ ಉತ್ಸಾಹ.

ಕಟಕ: ದ್ರವ್ಯ ಲಾಭ, ಇಷ್ಟಾರ್ಥ ಸಿದ್ಧ, ದಾನ-ಧರ್ಮದಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ, ಶತ್ರುಗಳ ಬಾಧೆ.

ಸಿಂಹ: ಕಾರ್ಯ ಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಮಾತುಗಳಿಂದ ನಿಂದನೆ, ಸ್ವಂತ ಉದ್ಯಮದಲ್ಲಿ ಲಾಭ.

ಕನ್ಯಾ: ವಾಹನ ಯೋಗ, ಪ್ರೀತಿ ಪಾತ್ರರೊಬ್ಬರ ಆಗಮನ, ಶರೀರದಲ್ಲಿ ಆಲಸ್ಯ, ಮನಸಿನಲ್ಲಿ ಆತಂಕ, ಕೆಲಸ ಕಾರ್ಯಗಳಲ್ಲಿ ಭಾಗಿ.

ತುಲಾ: ಮಕ್ಕಳಿಗಾಗಿ ಖರ್ಚು, ಅಧಿಕ ಧನ ನಷ್ಟ, ಅಕಾಲ ಭೋಜನ, ಕಾರ್ಯ ವಿಳಂಬ, ಶೀತ ಸಂಬಂಧಿತ ರೋಗ, ಆರೋಗ್ಯದಲ್ಲಿ ಏರುಪೇರು.

ವೃಶ್ಚಿಕ: ಅತಿಯಾದ ಭಯ, ಮನಃಕ್ಲೇಷ, ಹಿತ ಶತ್ರುಗಳಿಂದ ತೊಂದರೆ, ಸಾಲ ಬಾಧೆ, ಕೋಪ ಜಾಸ್ತಿ, ಅನ್ಯರಲ್ಲಿ ಕಲಹ.

ಧನಸ್ಸು: ಮಾತಿನ ಚಕಮಕಿ, ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಅನ್ಯರಲ್ಲಿ ವೈಮನಸ್ಸು.

ಮಕರ: ಪರರಿಂದ ತೊಂದರೆ, ಉನ್ನತ ಸ್ಥಾನಮಾನ, ವೃಥಾ ತಿರುಗಾಟ, ದ್ರವ್ಯ ನಷ್ಟ, ಟ್ರಾವೆಲ್ಸ್‍ನವರಿಗೆ ನಷ್ಟ, ಋಣ ಬಾಧೆ.

ಕುಂಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಸುಖ ಭೋಜನ, ಶತ್ರು ಬಾಧೆ, ಸ್ತ್ರೀಯರಿಗೆ ಶುಭ, ಚಂಚಲ ಮನಸ್ಸು.

ಮೀನ: ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ, ಅನಿರೀಕ್ಷಿತ ಖರ್ಚು, ಸಲ್ಲದ ಅಪವಾದ, ಮಂಗಳ ಕಾರ್ಯಗಳಲ್ಲಿ ಭಾಗಿ.

Click to comment

Leave a Reply

Your email address will not be published. Required fields are marked *