ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಗುರುವಾರ, ಅನೂರಾಧ ನಕ್ಷತ್ರ
ಬೆಳಗ್ಗೆ 9:19 ನಂತರ ಜ್ಯೇಷ್ಠ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 1:58 ರಿಂದ 3:30
ಗುಳಿಕಕಾಲ: ಬೆಳಗ್ಗೆ 9:22 ರಿಂದ 10:54
ಯಮಗಂಡಕಾಲ: ಬೆಳಗ್ಗೆ 6:17 ರಿಂದ 7:50
Advertisement
ಮೇಷ: ಋಣ ರೋಗ ಬಾಧೆ, ಶತ್ರುಗಳ ಕಾಟ, ಅಧಿಕ ಖರ್ಚು, ವಾಹನ ಚಾಲನೆಯಲ್ಲಿ ಎಚ್ಚರ, ಆಕಸ್ಮಿಕ ಬಂಧುಗಳಿಂದ ನಷ್ಟ.
Advertisement
ವೃಷಭ: ದುಷ್ಟ ಕಾರ್ಯಗಳಿಂದ ಹಣ ಸಂಪಾದನೆ, ಪಿತ್ರಾರ್ಜಿತ ಆಸ್ತಿ ತಗಾದೆ, ಸಹೋದರನಿಂದ ಕಿರಿಕಿರಿ, ಕೆಲಸಗಳಲ್ಲಿ ನಿಧಾನ ಪ್ರಗತಿ.
Advertisement
ಮಿಥುನ: ಕೌಟುಂಬಿಕ ಸಮಸ್ಯೆ, ಸಾಲ ಮಾಡುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವ್ಯಾಪಾರ-ಉದ್ಯೋಗದಲ್ಲಿ ಅಡೆತಡೆ, ಕೆಟ್ಟ ಆಲೋಚನೆಗಳು ಅಧಿಕ,
Advertisement
ಕಟಕ: ಮಕ್ಕಳಿಂದ ನಿದ್ರಾಭಂಗ, ದಾಂಪತ್ಯದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ಅತಿಯಾದ ಮುಂಗೋಪ, ಅನಗತ್ಯ ತಿರುಗಾಟ, ವಿಪರೀತ ಖರ್ಚು.
ಸಿಂಹ: ಸಾಲ ತೀರಿಸುವ ಮನಸ್ಸು, ಶತ್ರುಗಳಿಂದ ಮಾನಸಿಕ ಹಿಂಸೆ, ಮನೆಯಲ್ಲಿ ವಾತಾವರಣಲ್ಲಿ ಅಶಾಂತಿ, ಆಲಸ್ಯ ಮನೋಭಾವ, ಅತಿಯಾದ ನಿದ್ರಾಭಾವ.
ಕನ್ಯಾ: ಕಿರಿಯ ಸಹೋದರಿಯಿಂದ ಲಾಭ, ಸ್ನೇಹಿತರಿಂದ ಸಹಕಾರ, ಸ್ವಂತ ಕೆಲಸಗಳಿಗೆ ಸಹಾಯ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅಧಿಕಾರಿಗಳಿಂದ ತೊಂದರೆ.
ತುಲಾ: ಉದ್ಯೋಗದಲ್ಲಿ ಲಾಭ, ಸಾಲ ತೀರಿಸುವ ಸಾಧತೆ, ಕಾರ್ಯ ನಿಮಿತ್ತ ಪ್ರಯಾಣ, ಸ್ಥಿರಾಸ್ತಿ ವಿಚಾರದಲ್ಲಿ ವಾಗ್ವಾದ.
ವೃಶ್ಚಿಕ: ವೃತ್ತಿಪರರಿಗೆ ಅನುಕೂಲ, ಮಕ್ಕಳಿಗಾಗಿ ಪ್ರಯಾಣ, ಆಕಸ್ಮಿಕ ಬಂಧುಗಳ ಆಗಮನ.
ಧನಸ್ಸು: ನೆರೆಹೊರೆಯವರಿಂದ ಕಿರಿಕಿರಿ, ಮಾನಸಿಕ ನೆಮ್ಮದಿಗೆ ಭಂಗ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ.
ಮಕರ: ಮಿತ್ರರೇ ಶತ್ರುವಾಗುವರು, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರದಲ್ಲಿ ಅನುಕೂಲ, ಪ್ರಯಾಣದಲ್ಲಿ ಗೊಂದಲ, ವೈಯುಕ್ತಿಕ ಕೆಲಸಗಳಲ್ಲಿ ಅಡೆತಡೆ.
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮಕ್ಕಳಿಂದ ಧನಾಗಮನ, ಕುಟುಂಬಕ್ಕಾಗಿ ಖರ್ಚು, ಆದಾಯ-ಖರ್ಚು ಸಮ ಪ್ರಮಾಣ,
ಮೀನ: ತಂದೆಯಿಂದ ಸ್ಥಿರಾಸ್ತಿ ಯೋಗ, ವಾಹನ ಖರೀದಿಸುವ ಚಿಂತೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ನೀಚ ಸ್ನೇಹಿತರ ಸಹವಾಸದಿಂದ ತೊಂದರೆ, ದಾಂಪತ್ಯದಲ್ಲಿ ವೈಮನಸ್ಸು, ಸ್ನೇಹಿತರಿಂದ ದೂರವಾಗುವ ಚಿಂತೆ.