ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣಪಕ್ಷ, ದಶಮಿ ತಿಥಿ,
ಗುರುವಾರ, ಪುಷ್ಯ ನಕ್ಷತ್ರ.
ರಾಹುಕಾಲ: ಮಧ್ಯಾಹ್ನ 1:41 ರಿಂದ 3:11
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:41
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:41
Advertisement
ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಕೇಸ್ಗಳಲ್ಲಿ ಜಯ, ಪಿತ್ತ ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ವಿಪರೀತ ವ್ಯತ್ಯಾಸ, ಬಂಧುಗಳಿಂದ ಆರ್ಥಿಕ ಸಂಕಷ್ಟ.
Advertisement
ವೃಷಭ: ಮಾಧ್ಯಮ ಕ್ಷೇತ್ರದವರಿಗೆ ಅನುಕೂಲ, ಕಲೆ-ಉದ್ಯಮದ ಉದ್ಯೋಗಿಗಳಿಗೆ ಲಾಭ, ನೆರೆಹೊರೆಯವರಿಂದ ಅಪನಿಂದನೆ, ಅಗೌರವ ಅಪಕೀರ್ತಿ, ಮಾನಹಾನಿ ಸಾಧ್ಯತೆ, ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು.
Advertisement
ಮಿಥುನ: ಸ್ಥಿರಾಸ್ತಿ ಮಾರಾಟದಿಂದ ನಷ್ಟ, ತಂದೆಯ ಬಂಧುಗಳಿಂದ ಸಹಕಾರ, ಸರ್ಕಾರದಿಂದ ಅನುಕೂಲ, ಕುಟುಂಬದಲ್ಲಿ ಆತಂಕದ ವಾತಾವರಣ.
Advertisement
ಕಟಕ: ಆತ್ಮೀಯ ಬಂಧುಗಳ ಭೇಟಿ, ಸಹೋದರಿ-ಮಾವನಿಂದ ಲಾಭ, ಸರ್ಕಾರಿ ಕೆಲಸ ಕಾರ್ಯದಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ.
ಸಿಂಹ: ತಂದೆಯಿಂದ ಧನಾಗಮನ, ಸರ್ಕಾರಿ ಹುದ್ದೆಯಲ್ಲಿ ಬಡ್ತಿ, ಉದ್ಯೋಗಕ್ಕಾಗಿ ಹಣ ಖರ್ಚು, ಹಣ ಕೊಟ್ಟು ಮೋಸ ಹೋಗುವಿರಿ.
ಕನ್ಯಾ: ವ್ಯಾಪಾರೋದ್ಯಮಕ್ಕೆ ಅಡೆತಡೆ, ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ, ಪೂರ್ವಜರ ಆಸ್ತಿ ಲಭಿಸುವುದು, ಅಕ್ರಮ ಹಣ ಸಂಪಾದನೆಗೆ ಮನಸ್ಸು.
ತುಲಾ: ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ, ದಾಂಪತ್ಯದಲ್ಲಿ ಕಲಹ, ನೆಮ್ಮದಿ ಇಲ್ಲದೇ ನಿದ್ರಾಭಂಗ, ಆಕಸ್ಮಿಕ ಪ್ರಯಾಣ, ಅವಕಾಶಗಳು ಲಭಿಸುವುದು.
ವೃಶ್ಚಿಕ: ಸೇವಾವೃತ್ತಿಯ ಉದ್ಯೋಗ ಲಭಿಸುವುದು, ಸ್ಥಿರಾಸ್ತಿ ತಗಾದೆಗಳಿಂದ ಮುಕ್ತಿ ಪ್ರಾಪ್ತಿ, ಅಕ್ರಮ ಹಣ ಸಂಪಾದನೆಯಿಂದ ತೊಂದರೆ, ದುರಾಲೋಚನೆಗಳಿಂದ ಸಮಸ್ಯೆ.
ಧನಸ್ಸು: ಸ್ನೇಹಿತರು ಶತ್ರುಗಳಾಗಿ ಪರಿವರ್ತನೆಯಾಗುವರು, ಉದ್ಯೋಗ ಸ್ಥಳದಲ್ಲಿ ಅಶಾಂತಿ, ಸುತ್ತ ಮುತ್ತಲು ಆತಂಕದ ವಾತಾವರಣ, ಮಕ್ಕಳಲ್ಲಿ ಅಹಂಭಾವ, ಮೊಂಡುತನ ಅಧಿಕವಾಗುವುದು.
ಮಕರ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ತಂದೆಯಿಂದ ಮಾನಸಿಕ ವ್ಯಥೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.
ಕುಂಭ: ವಿಪರೀತ ರಾಜಯೋಗದ ದಿನ, ಸಂಗಾತಿಯ ಬಂಧುಗಳ ಆಗಮನ, ಮಕ್ಕಳಿಂದ ಸ್ಥಿರಾಸ್ತಿ ಯೋಗ, ವಾಹನ ಖರೀದಿಸುವ ಸಾಧ್ಯತೆ.
ಮೀನ: ಆತ್ಮ ಗೌರವಕ್ಕೆ ಧಕ್ಕೆ, ಭಾವನೆಗಳಿಗೆ ಪೆಟ್ಟು, ಅಧಿಕವಾದ ಉಷ್ಣ ಬಾಧೆ, ಗಂಟಲು-ಬಾಯಿ ಉರಿ, ಸಾಲದ ಹಣ ಮರುಪಾವತಿಯಾಗುವುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv