ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ವಸಂತ ಋತು,
ಶುಕ್ಲ ಪಕ್ಷ, ದಶಮಿ ತಿಥಿ,
ಭಾನುವಾರ, ಹಸ್ತ ನಕ್ಷತ್ರ
ರಾಹುಕಾಲ: ಸಾಯಂಕಾಲ 5:10 ರಿಂದ 6:46
ಗುಳಿಗಕಾಲ: ಮಧ್ಯಾಹ್ನ 3:34 ರಿಂದ 5:10
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 1:52
Advertisement
ಮೇಷ: ಮನಸಿನಲ್ಲಿ ಗೊಂದಲ, ಧನ ಲಾಭ, ಭೂ ಲಾಭ, ಪರಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ನೀವಾಡುವ ಮಾತುಗಳಿಂದ ಕಲಹ, ಸ್ಥಳ ಬದಲಾವಣೆ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ.
Advertisement
ವೃಷಭ: ಸಹೋದರರಿಂದ ಕಲಹ, ಅತಿಯಾದ ನಷ್ಟ, ಮನಸಿನಲ್ಲಿ ಆತಂಕ, ವಾಹನ ಚಾಲಕರು ಎಚ್ಚರಿಕೆ, ವ್ಯವಹಾರದಲ್ಲಿ ನಷ್ಟ, ಕುತಂತ್ರಕ್ಕೆ ಬಲಿಯಾಗುವಿರಿ, ಮಾತೃವಿನಿಂದ ಆಶೀರ್ವಾದ, ಧನ ಸಹಾಯ.
Advertisement
ಮಿಥುನ: ಅಧಿಕ ತಿರುಗಾಟ, ಸುಖ ಭೋಜನ ಪ್ರಾಪ್ತಿ, ಇಷ್ಟವಾದ ವಸ್ತುಗಳ ಖರೀದಿ, ಧನ ಲಾಭ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಸರ್ಕಾರಿ ಕೆಲಸಗಳಲ್ಲಿ ಜಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಈ ವಾರ ಮಿಶ್ರ ಫಲ.
Advertisement
ಕಟಕ: ಅತಿಯಾದ ಭಯ, ವ್ಯವಹಾರದಲ್ಲಿ ಮೋಸ, ದೂರ ಪ್ರಯಾಣ, ವಾದ-ವಿವಾದಗಳಲ್ಲಿ ಸೋಲು, ಕುಟುಂಬದಲ್ಲಿ ಪ್ರೀತಿಯ ವಾತಾವರಣ.
ಸಿಂಹ: ದಂಡ ಕಟ್ಟುವ ಸಾಧ್ಯತೆ, ದೃಷ್ಟಿ ದೋಷದಿಂದ ತೊಂದರೆ, ಕೀಲು ನೋವು, ಸರ್ಪ ಭಯ, ಆರೋಗ್ಯ ಸಮಸ್ಯೆ, ಶತ್ರು ಬಾಧೆ, ಅಮೂಲ್ಯ ವಸ್ತುಗಳ ಖರೀದಿ, ಹಣವ್ಯಯ, ತಾಳ್ಮೆ ಅಗತ್ಯ.
ಕನ್ಯಾ: ವಾಹನ ಖರೀದಿ, ಸ್ತ್ರೀಯರಿಂದ ಶುಭ, ಭೋಗ ವಸ್ತುಗಳ ಪ್ರಾಪ್ತಿ, ಸಾಲ ಮಾಡುವ ಸಾಧ್ಯತೆ, ಶೀತ ಸಂಬಂಧಿತ ರೋಗ, ವಿದ್ಯಾಭ್ಯಾಸದಲ್ಲಿ ತೊಂದರೆ, ಮನಃಕ್ಲೇಷ, ಸಕಾಲಕ್ಕೆ ಭೋಜನ ಇಲ್ಲದಿರುವುದು.
ತುಲಾ: ಶರೀರದಲ್ಲಿ ಗಾಯಗಳಾಗುವ ಸಾಧ್ಯತೆ, ಶಸ್ತ್ರಚಿಕಿತ್ಸೆಗೆ ಒಳಗಾಗುವಿರಿ, ಮಾತಿನಲ್ಲಿ ಹಿಡತ ಅಗತ್ಯ, ಉದರ ಬಾಧೆ, ಮೃತ್ಯು ಭಯ, ಉದ್ಯೋಗದಲ್ಲಿ ಅಲ್ಪ ಲಾಭ, ಯತ್ನ ಕಾರ್ಯದಲ್ಲಿ ವಿಳಂಬ, ಎಲ್ಲಿ ಹೋದರೂ ಅಶಾಂತಿ.
ವೃಶ್ಚಿಕ: ಆತ್ಮೀಯರಲ್ಲಿ ಕಲಹ, ರಾಜ ಭೀತಿ, ಶತ್ರು ಬಾಧೆ, ನಂಬಿಕಸ್ಥರಿಂದ ಮೋಸ, ದ್ರವ್ಯ ನಷ್ಟ, ಸಾಲ ಬಾಧೆ, ವಾಹನ ರಿಪೇರಿ, ಚಂಚಲ ಮನಸ್ಸು.
ಧನಸ್ಸು: ಬಂಧುಗಳಿಂದ ಸಹಾಯ, ಮಾನಸಿಕ ನೆಮ್ಮದಿ, ಚಿನ್ನಾಭರಣ ಪ್ರಾಪ್ತಿ, ಗುರು ಹಿರಿಯರ ಭೇಟಿ, ಅಧಿಕ ಲಾಭ, ಸಮಾಜದಲ್ಲಿ ಗೌರವ, ನಾನಾ ವಿಚಾರಗಳಲ್ಲಿ ಆಸಕ್ತಿ, ಆತುರ ಸ್ವಭಾವ, ಅಕಾಲ ಭೋಜನ, ಸಾಧಾರಣ ಲಾಭ.
ಮಕರ: ಅತಿಯಾದ ಪ್ರಯಾಣ, ಅಲ್ಪ ಧನಾಗಮನ, ಹಿತ ಶತ್ರುಗಳಿಂದ ತೊಂದರೆ, ಮನಃಕ್ಲೇಷ, ಭಾಗ್ಯ ವೃದ್ಧಿ, ಯತ್ನ ಕಾರ್ಯದಲ್ಲಿ ಜಯ, ಧೈರ್ಯದಿಂದ ಕೆಲಸದಲ್ಲಿ ಮುನ್ನಡೆ, ನಿವೇಶನ ಪ್ರಾಪ್ತಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಕುಂಭ: ಪರರಿಗೆ ವಂಚನೆ, ಪಾಪ ಬುದ್ಧಿ, ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯರ್ಥ ಧನಹಾನಿ, ಶತ್ರು ಬಾಧೆ, ರೋಗ ಬಾಧೆ, ಅಧಿಕ ಲಾಭ, ತೀರ್ಥಕ್ಷೇತ್ರಗಳಲ್ಲಿ ಹಣ ವಿನಿಯೋಗ, ದುಷ್ಟ ಆಲೋಚನೆ.
ಮೀನ: ಮಾನಸಿಕ ಒತ್ತಡ, ಕಾರ್ಯದಲ್ಲಿ ವಿಳಂಬ, ಅನ್ಯರಲ್ಲಿ ವೈಮನಸ್ಸು, ವಿದ್ಯಾರ್ಥಿಗಳಲ್ಲಿ ಆತಂಕ, ವೈಯುಕ್ತಿ ವಿಚಾರಗಳಲ್ಲಿ ಗಮನಹರಿಸಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.