Dina BhavishyaLatest

ದಿನಭವಿಷ್ಯ: 03-12-2017

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ, ಭಾನುವಾರ,
ಕೃತ್ತಿಕಾ ನಕ್ಷತ್ರ ಉಪರಿ ರೋಹಿಣಿ ನಕ್ಷತ್ರ

ರಾಹುಕಾಲ: ಸಂಜೆ 4:31 ರಿಂದ 5:57
ಗುಳಿಕಕಾಲ: ಮಧ್ಯಾಹ್ನ 3:05 ರಿಂದ 4:31
ಯಮಗಂಡಕಾಲ: ಮಧ್ಯಾಹ್ನ 12:13 ರಿಂದ 1:39

ಮೇಷ: ಕೆಲಸ ಕಾರ್ಯಗಳಲ್ಲಿ ಒತ್ತಡ, ವಿಶ್ರಾಂತಿ ಇಲ್ಲದ ಜೀವನ, ಉದ್ಯೋಗದಲ್ಲಿ ಬಡ್ತಿ, ಮಾನಸಿಕ ನೆಮ್ಮದಿ, ದೇವತಾ ಕಾರ್ಯಗಳಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಖರ್ಚಿನ ಬಗ್ಗೆ ನಿಗಾವಿರಲಿ, ಶತ್ರುಗಳ ಬಾಧೆ, ಮಹಿಳೆಯರಿಗೆ ಧನ ಲಾಭ.

ವೃಷಭ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ತಂಪು ಪಾನೀಯಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯದಲ್ಲಿ ವಿಳಂಬ, ಮಾನಸಿಕ ಚಿಂತೆ, ಸಾಧಾರಣ ಫಲ, ಕೃಷಿಯಲ್ಲಿ ಅಲ್ಪ ಲಾಭ, ದೂರ ಪ್ರಯಾಣ.

ಮಿಥುನ: ಸ್ಥಿರಾಸ್ತಿ ಸಂಪಾದನೆ, ಶುಭ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಬಾಧೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಅಪರಿಚಿತರ ವಿಚಾರದಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ಗೊಂದಲ.

ಕಟಕ: ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಉದಾಸೀನದಿಂದ ವಸ್ತುಗಳ ಕಳವು, ಪರರಿಂದ ತೊಂದರೆ, ಮಕ್ಕಳ ಭಾವನೆಗಳಿಗೆ ಮನ್ನಣೆ ನೀಡಿ, ಆರೋಗ್ಯದಲ್ಲಿ ಏರುಪೇರು.

ಸಿಂಹ: ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಚೇತರಿಕೆ, ಶ್ರಮಕ್ಕೆ ತಕ್ಕ ಫಲ, ಅಕಾಲ ಭೋಜನ, ಉದ್ಯಮಸ್ಥರಿಗೆ ಅನುಕೂಲ, ವಸ್ತ್ರಾಭರಣ ಖರೀದಿ.

ಕನ್ಯಾ: ಪ್ರಿಯ ಜನರ ಭೇಟಿ, ಮಾತಿನ ಚಕಮಕಿ, ಋಣ ಬಾಧೆ, ಅಲ್ಪ ಕಾರ್ಯ ಸಿದ್ಧಿ, ವೃಥಾ ಅಲೆದಾಟ, ವಿವಾದಗಳಿಂದ ದೂರವಿರಿ, ಸಾಲ ಬಾಧೆ, ಆಲಸ್ಯ ಮನೋಭಾವ.

ತುಲಾ: ಯತ್ನ ಕಾರ್ಯದಲ್ಲಿ ಅನುಕೂಲ, ಕೆಟ್ಟ ದೃಷ್ಠಿಯಿಂದ ತೊಂದರೆ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಚಂಚಲ ಸ್ವಭಾವ, ಚೋರ ಭಯ, ದೂರ ಪ್ರಯಾಣ.

ವೃಶ್ಚಿಕ: ಅಲ್ಪ ಆದಾಯ, ಅಧಿಕ ಖರ್ಚು, ನಂಬಿಕಸ್ಥರಿಂದ ಮೋಸ, ನೌಕರಿಯಲ್ಲಿ ತೊಂದರೆ, ವಾಹನ ಅಪಘಾತ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ.

ಧನಸ್ಸು: ಭೂ ಲಾಭ, ಪ್ರಯತ್ನದಿಂದ ಕಾರ್ಯ ಸಿದ್ಧಿ, ಆಕಸ್ಮಿಕ ಧನ ಲಾಭ, ಆತ್ಮೀಯರಿಂದ ಸಹಾಯ, ತೀರ್ಥಯಾತ್ರೆ ದರ್ಶನ, ಸುಖ ಭೋಜನ, ಅಧಿಕಾರ ಪ್ರಾಪ್ತಿ.

ಮಕರ: ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ಥಳಕಿನ ಮಾತಿಗೆ ಮರುಳಾಗಬೇಡಿ, ನಾನಾ ವಿಚಾರದಲ್ಲಿ ಆಸಕ್ತಿ, ನೀವಾಡುವ ಮಾತಿನಿಂದ ಕಲಹ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ಕುಂಭ: ವಿರೋಧಿಗಳಿಂದ ತೊಂದರೆ, ಮಕ್ಕಳಿಂದ ನಿಂದನೆ, ಶರೀರದಲ್ಲಿ ತಳಮಳ, ವಾಹನ ಖರೀದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಮಹಿಳೆಯರಿಗೆ ವಿಶೇಷ ಲಾಭ, ತೀಥಯಾತ್ರೆಗೆ ಪ್ರಯಾಣ.

ಮೀನ: ಎಲ್ಲರ ಮನಸ್ಸು ಗೆಲ್ಲುವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣ, ವ್ಯರ್ಥ ಧನಹಾನಿ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಅಕಾಲ ಭೋಜನ.

Leave a Reply

Your email address will not be published. Required fields are marked *

Back to top button