ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ
ಶುಕ್ಲ ಪಕ್ಷ, ಪಂಚಮಿ ತಿಥಿ,
ಶುಕ್ರವಾರ, ಭರಣಿ ನಕ್ಷತ್ರ.
ಶುಭ ಘಳಿಗೆ: ಬೆಳಗ್ಗೆ 8:09 ರಿಂದ 9:30
Advertisement
ರಾಹುಕಾಲ: ಬೆಳಗ್ಗೆ 11:06 ರಿಂದ 12:35
ಗುಳಿಕಕಾಲ: ಬೆಳಗ್ಗೆ 8:07 ರಿಂದ 9:36
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:04
Advertisement
ಮೇಷ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.
Advertisement
ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ವಾಹನದಿಂದ ಪೆಟ್ಟು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ಅನಾನುಕೂಲ, ರಾಜಕೀಯ ಕ್ಷೇತ್ರದವರಿಗೆ ಸಮಸ್ಯೆ.
Advertisement
ಮಿಥುನ: ಬಂಧು-ಮಿತ್ರರಿಗಾಗಿ ಹಣವ್ಯಯ, ಪ್ರಯಾಣ ಸಾಧ್ಯತೆ, ಪತ್ರ ವ್ಯವಹಾರಗಳಲ್ಲಿ ಎಚ್ಚರ, ಅಹಂಭಾವದಿಂದ ಸಮಸ್ಯೆ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಪೆಟ್ಟಾಗುವ ಸಾಧ್ಯತೆ, ಮಕ್ಕಳಿಂದ ಸಮಸ್ಯೆ, ಕುಟುಂಬದ ಗೌರವಕ್ಕೆ ಧಕ್ಕೆ.
ಸಿಂಹ: ಕೆಲಸಗಳಲ್ಲಿ ವಿಳಂಬ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಉದ್ಯೋಗದಲ್ಲಿ ಒತ್ತಡ, ಸಾಲ ಬಾಧೆ, ನಿದ್ರಾಭಂಗ, ಸ್ವಯಂಕೃತ್ಯಗಳಿಂದ ಶತ್ರುತ್ವ, ದಾಂಪತ್ಯದಲ್ಲಿ ಅಶಾಂತಿ.
ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ, ಉದ್ಯೋಗ ಬದಲಾವಣೆಗೆ ಅವಕಾಶ, ಮಕ್ಕಳಿಂದ ಕಲಹ, ಹಿರಿಯ ಸಹೋದರಿಯಿಂದ ನಷ್ಟ, ಸ್ನೇಹಿತರಿಗಾಗಿ ಹಣವ್ಯಯ.
ತುಲಾ: ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ಕೆಲಸಗಳಲ್ಲಿ ಜಯ, ಮಾತಿನಿಂದ ತೊಂದರೆ, ಪಿತ್ರಾರ್ಜಿತ ಆಸ್ತಿ ತಗಾದೆ, ಮಾನಸಿಕ ವೇದನೆ.
ವೃಶ್ಚಿಕ: ಉದ್ಯೋಗ ನಿಮಿತ್ತ ಅಧಿಕಾರಿ ಭೇಟಿ, ರಾಜಕೀಯ ವ್ಯಕ್ತಿ ಭೇಟಿಗಾಗಿ ಪ್ರಯಾಣ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸರ್ಕಾರಿ ಕೆಲಸದವರಿಗೆ ಅನುಕೂಲ.
ಧನಸ್ಸು: ಆಕಸ್ಮಿಕ ತೊಂದರೆ, ದೂರ ಪ್ರಯಾಣ, ಸಾಲ ಬಾಧೆ, ಮಕ್ಕಳ ಭವಿಷ್ಯದ ಚಿಂತೆ, ಒತ್ತಡಗಳಿಂದ ನಿದ್ರಾಭಂಗ.
ಮಕರ; ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಜಗಳ, ಸ್ನೇಹ ಮುರಿದು ಬೀಳುವ ಆತಂಕ, ಪ್ರೇಮ ವಿಚಾರದಲ್ಲಿ ಸಮಸ್ಯೆ, ದುಶ್ಚಟಗಳು ಹೆಚ್ಚಾಗುವುದು.
ಕುಂಭ: ಸ್ಥಿರಾಸ್ತಿ ಮೇಲೆ ಸಾಲ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಸಾಲ, ಕುಟುಂಬದಲ್ಲಿ ವೈಮನಸ್ಸು, ಶತ್ರುಗಳು ಮಿತ್ರರಂತೆ ನಟಿಸುವರು, ಈ ದಿನ ಎಚ್ಚರಿಕೆ ಅಗತ್ಯ.
ಮೀನ: ಮಕ್ಕಳೊಂದಿಗೆ ಶತ್ರುತ್ವ, ಪಿತ್ತ ಬಾಧೆ, ಅಧಿಕ ಉಷ್ಣ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ಅವಮಾನ, ಸಾಲಗಾರರಿಂದ ಅಗೌರವ, ಆತ್ಮಾಭಿಮಾನಕ್ಕೆ ಧಕ್ಕೆ.