ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ದ್ವಿತೀಯ ತಿಥಿ,
ಬುಧವಾರ, ಪುನರ್ವಸು ನಕ್ಷತ್ರ, ಉಪರಿ ಪುಷ್ಯ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:28 ರಿಂದ 1:53
ಗುಳಿಕಕಾಲ: ಬೆಳಗ್ಗೆ 11:02 ರಿಂದ 12:23
ಯಮಗಂಡಕಾಲ: ಬೆಳಗ್ಗೆ 8:10 ರಿಂದ 9:26
Advertisement
ಮೇಷ: ಯಾರನ್ನೂ ನಂಬಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಪ್ರಿಯ ಜನರ ಭೇಟಿ, ಚಿನ್ನಾಭರಣ ಪ್ರಾಪ್ತಿ, ಕೀರ್ತಿ ಲಾಭ.
Advertisement
ವೃಷಭ: ಅಧಿಕಾರ ಪ್ರಾಪ್ತಿ, ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ದೂರ ಪ್ರಯಾಣ.
Advertisement
ಮಿಥುನ: ದೇವತಾ ಕಾರ್ಯಗಳಲ್ಲಿ ಒಲವು, ಪತ್ನಿಯಿಂದ ಬುದ್ಧಿಮಾತು, ಶತ್ರುಗಳ ನಾಶ, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟ.
Advertisement
ಕಟಕ: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಶೀತ ಸಂಬಂಧಿತ ರೋಗ, ಮಾತಿನಲ್ಲಿ ಹಿಡಿತ ಅಗತ್ಯ, ಇಲ್ಲ ಸಲ್ಲದ ಅಪವಾದ.
ಸಿಂಹ: ವ್ಯಾಪಾರ ವ್ಯವಹಾರ ಮೇಲೆ ಕೆಟ್ಟದೃಷ್ಟಿ, ಕೀಲು ನೋವು, ಪಾಪ ಬುದ್ಧಿ, ಮಾನಸಿಕ ಒತ್ತಡ, ಆತುರ ಸ್ವಭಾವ.
ಕನ್ಯಾ: ಸಮಾಜದಲ್ಲಿ ಗೌರವ, ಕಾರ್ಯ ಸಿದ್ದಿ, ವಿದ್ಯಾರ್ಥಿಗಳಿಗೆ ಮುನ್ನಡೆ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ.
ತುಲಾ: ಮನಸ್ಸಿನಲ್ಲಿ ಆತಂಕ, ಸರಿ ತಪ್ಪುಗಳ ಬಗ್ಗೆ ಚಿಂತೆ, ಯೋಚಿಸಿ ನಿರ್ಧಾರ ಕೈಗೊಳ್ಳಿ, ಈ ದಿನ ಎಚ್ಚರಿಕೆಯ ನಡೆ ಅಗತ್ಯ.
ವೃಶ್ಚಿಕ: ಇತರರ ಮಾತಿಗೆ ಮರುಳಾಗಬೇಡಿ, ಅಧಿಕ ಖರ್ಚು, ಶತ್ರು ಧ್ವಂಸ, ನೆರೆಹೊರೆಯವರಿಂದ ಕುತಂತ್ರ, ಆಸ್ತಿ ವಿಚಾರಗಳಲ್ಲಿ ಕಲಹ.
ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಶ್ರಮಕ್ಕೆ ತಕ್ಕ ಫಲ, ಧನ ಲಾಭ, ಉದ್ಯೋಗದಲ್ಲಿ ಕಿರಿಕಿರಿ, ಮಹಿಳೆಯರಿಗೆ ತೊಂದರೆ.
ಮಕರ: ಬೇಡವಾದ ವಿಚಾರಗಳಲ್ಲಿ ಆಸಕ್ತಿ, ಅನಾವಶ್ಯಕ ವಸ್ತುಗಳ ಖರೀದಿ, ಭೂ ಲಾಭ, ಭವಿಷ್ಯದ ಆಲೋಚನೆ, ಋಣ ವಿಮೋಚನೆ.
ಕುಂಭ: ರಫ್ತು ವ್ಯವಹಾರಸ್ಥರಿಗೆ ಲಾಭ, ಬಿಡುವಿಲ್ಲದ ಕೆಲಸ ಕಾರ್ಯಗಳು, ವಿಪರೀತ ಒತ್ತಡ, ರಾಜಕಾರಣಿಗಳಿಗೆ ಯಶಸ್ಸು, ಕಾರ್ಯದಲ್ಲಿ ನಿರ್ವಿಘ್ನ.
ಮೀನ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತ ಕೆಲಸ, ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ಧಿ.