ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 12:27 ರಿಂದ 1:52
ಗುಳಿಕಕಾಲ: ಬೆಳಗ್ಗೆ 11:01 ರಿಂದ 12:27
ಯಮಗಂಡಕಾಲ: ಬೆಳಗ್ಗೆ 8:09 ರಿಂದ 9:35
Advertisement
ಮೇಷ: ಮಾತಿನ ಚಕಮಕಿ, ತಾಳ್ಮೆಯಿಂದ ಕಾರ್ಯ ಸಿದ್ಧಿ, ಸಾಧಾರಣ ಲಾಭ, ಮಾನಸಿಕ ನೆಮ್ಮದಿ, ಸ್ಥಳ ಬದಲಾವಣೆ, ಮಕ್ಕಳಿಂದ ಸಹಾಯ.
Advertisement
ವೃಷಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮಿತ್ರರಿಂದ ತೊಂದರೆ, ದುಶ್ಚಟಗಳಿಗೆ ಖರ್ಚು, ಸಾಧಾರಣ ಲಾಭ, ಗೊಂದಲಮಯ ವಾತಾವರಣ.
Advertisement
ಮಿಥುನ: ಹಣಕಾಸು ವಿಚಾರದಲ್ಲಿ ಎಚ್ಚರ, ಶ್ರಮಕ್ಕೆ ತಕ್ಕ ಫಲ, ವಿಪರೀತ ಖರ್ಚು, ಮಹಿಳೆಯರಿಗೆ ಉತ್ತಮ ಅವಕಾಶ.
Advertisement
ಕಟಕ: ಕಾರ್ಯ ಬದಲಾವಣೆ, ದೃಷ್ಠಿದೋಷದಿಂದ ತೊಂದರೆ, ಅಲ್ಪ ಕಾರ್ಯ ಸಿದ್ಧಿ, ಹಿರಿಯರ ಮಾತಿಗೆ ಗೌರವ ನೀಡಿ, ಚೋರ ಭಯ.
ಸಿಂಹ: ನಾನಾ ರೀತಿಯ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಫಲ, ದಾಯಾದಿಗಳ ಕಲಹ, ಅಲ್ಪ ಕಾರ್ಯ ಸಿದ್ಧಿ, ಕುಲದೇವರ ಆರಾಧನೆಯಿಂದ ಅನುಕೂಲ.
ಕನ್ಯಾ: ಕಾರಣವಿಲ್ಲದೇ ಅನ್ಯರನ್ನು ದ್ವೇಷಿಸುವಿರಿ, ಉನ್ನತ ಸ್ಥಾನಮಾನ, ಉದ್ಯೋಗ ಲಭ್ಯ, ಅನ್ಯರ ಸಹಕಾರದಿಂದ ಉನ್ನತ ಮಟ್ಟಕ್ಕೇರುವಿರಿ.
ತುಲಾ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಜಯ, ವ್ಯಾಪಾರಿಗಳಿಗೆ ಲಾಭ, ಅಧಿಕ ಧನಾಗಮನ, ಅನಾವಶ್ಯಕ ಮಾತುಗಳಿಂದ ದೂರವಿರಿ.
ವೃಶ್ಚಿಕ: ನಿಮ್ಮ ಸೋಲಿಗೆ ಅನ್ಯರನ್ನು ದೂಷಿಸಬೇಡಿ, ಮಾನಸಿಕವಾಗಿ ಆತಂಕ, ಪರರ ಕಷ್ಟಕ್ಕೆ ಸ್ಪಂದಿಸುವಿರಿ.
ಧನಸ್ಸು: ಕಾರ್ಯ ಕ್ಷೇತ್ರದಲ್ಲಿ ಉತ್ತಮ ಪ್ರಗತಿ, ನಿರೀಕ್ಷಿತ ಆದಾಯ, ಆಕಸ್ಮಿಕ ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಈ ದಿನ ಮಿಶ್ರಫಲ.
ಮಕರ: ಎಲ್ಲರ ಮನಸ್ಸು ಗೆಲ್ಲುವಿರಿ, ಬಾಕಿ ಹಣ ಕೈ ಸೇರುವುದು, ರಾಜ ವಿರೋಧ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.
ಕುಂಭ: ಸೇವಕರಿಂದ ಸಹಾಯ, ವಿದ್ಯಾರ್ಥಿಗಳಿಗೆ ಮುನ್ನಡೆ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ಹಿತೈಷಿಗಳಿಂದ ಬೆಂಬಲ, ಅನಗತ್ಯ ಖರ್ಚು.
ಮೀನ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ವಿಪರೀತ ವ್ಯಸನ, ಶರೀರದಲ್ಲಿ ಆಲಸ್ಯ, ಪತ್ರ ವ್ಯವಹಾರಗಳಲ್ಲಿ ಮೋಸ, ರೋಗ ಬಾಧೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv