ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಶುಕ್ರವಾರ, ಪೂರ್ವಾಷಾಢ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:50 ರಿಂದ 12:23
ಗುಳಿಕಕಾಲ: ಬೆಳಗ್ಗೆ 7:44 ರಿಂದ 9:17
ಯಮಗಂಡಕಾಲ: ಮಧ್ಯಾಹ್ನ 3:28 ರಿಂದ 5:01
Advertisement
ಮೇಷ: ಮಕ್ಕಳಲ್ಲಿ ಚಟುವಟಿಕೆ, ಮಕ್ಕಳ ಬಗ್ಗೆ ಕನಸು, ಕಲ್ಪನಾ ಲೋಕದಲ್ಲಿ ವಿಹಾರ, ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು.
Advertisement
ವೃಷಭ: ಮಕ್ಕಳು ಮಿತ್ರರೊಂದಿಗೆ ವಿದ್ಯಾಭ್ಯಾಸ, ದುಶ್ಚಟಗಳಿಗೆ ದಾಸರಾಗುವಿರಿ, ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಗೃಹ ನಿರ್ಮಾಣದ ಕನಸು, ಮನಸ್ಸಿನಲ್ಲಿ ಆತಂಕ, ಐಷಾರಾಮಿ ಜೀವನಕ್ಕೆ ಮನಸ್ಸು.
Advertisement
ಮಿಥುನ: ಮಕ್ಕಳು ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಉದ್ಯೋಗದಲ್ಲಿ ಬಡ್ತಿ, ಗೌರವ ಕೀರ್ತಿ ಪ್ರಾಪ್ತಿ, ಶಕ್ತಿದೇವತೆಗಳ ಕನಸು ಬೀಳವುದು.
ಕಟಕ: ಸಾಲ ಮಾಡಿ ವಾಹನ ಖರೀದಿಸುವ ಮನಸ್ಸು, ಮಾತೃವಿನಿಂದ ಹಣಕಾಸು ನೆರವು, ಶೀತ ಸಂಬಂಧಿತ ರೋಗ, ದೇಹದಲ್ಲಿ ನೋವು.
ಸಿಂಹ: ಮಕ್ಕಳಿಂದ ಶುಭ ಯೋಗ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಆಕಸ್ಮಿಕ ಆರ್ಥಿಕ ಸಂಕಷ್ಟ, ಮಕ್ಕಳಿಗಾಗಿ ಖರ್ಚು.
ಕನ್ಯಾ: ಸಂಗಾತಿಯಿಂದ ಆರ್ಥಿಕ ಸಹಾಯ, ದೇವತಾ ಕಾರ್ಯಗಳಿಗೆ ಪ್ರಯಾಣ, ವಾಹನ ಖರೀದಿ ಯೋಗ, ವಸ್ತ್ರಾಭರಣ ಖರೀದಿ, ಕುಟುಂಬಸ್ಥರಿಂದ ಆರ್ಥಿಕ ನೆರವು.
ತುಲಾ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ ವ್ಯವಹಾರದಲ್ಲಿ ರಾಜಯೋಗ, ಶೀತ ಸಂಬಂಧಿತ ಸಮಸ್ಯೆ, ಸಾಲ ತೀರಿಸುವ ಸದಾವಕಾಶ.
ವೃಶ್ಚಿಕ: ಉದ್ಯೋಗ ಸ್ಥಳದಲ್ಲಿ ಪ್ರೇಮದ ಪ್ರಸ್ತಾಪ, ಕಲ್ಪನಾ ಲೋಕದಲ್ಲಿ ವಿಹಾರ, ಹೊಗಳಿಕೆ ಮಾತಿಗೆ ಮರುಳಾಗುವಿರಿ.
ಧನಸ್ಸು: ಭವಿಷ್ಯದ ಚಿಂತೆ, ಸ್ಥಿರಾಸ್ತಿ-ವಾಹನ ಸಾಲದ ಬಾಧೆ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ ಪ್ರಾಪ್ತಿ, ಮಾನಸಿಕ ಕಿರಿಕಿರಿ, ಮಿತ್ರರಿಂದ ಅನುಕೂಲ.
ಮಕರ: ಭವಿಷ್ಯದ ರೂಪುರೇಷಗಳ ಬಗ್ಗೆ ಕನಸು, ಅನಿರೀಕ್ಷಿತ ಉದ್ಯೋಗ ಬದಲಾವಣೆ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ.
ಕುಂಭ: ಸ್ಥಿರಾಸ್ತಿಯಿಂದ ಲಾಭ, ವ್ಯವಹಾರಸ್ಥರಿಗೆ ಅನುಕೂಲ, ಉದ್ಯೋಗದಲ್ಲಿ ಲಾಭ, ಮಿತ್ರರಿಂದ ಸಾಲದ ಸಹಾಯ, ಆರ್ಥಿಕ ಸಂಕಷ್ಟ ನಿವಾರಣೆ.
ಮೀನ: ಆಕಸ್ಮಿಕ ಉದ್ಯೋಗದಲ್ಲಿ ಪ್ರಗತಿ, ಗೌರವ ಸನ್ಮಾನ ಪ್ರಾಪ್ತಿ, ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಮೋಹದ ಬಲೆಯಲ್ಲಿ ಸಿಲುಕುವಿರಿ, ಆಕಸ್ಮಿಕ ಸಮಸ್ಯೆ ಎದುರಾಗುವುದು.