ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವಸಂತ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಂಗಳವಾರ, ಉತ್ತರಾಷಾಢ ನಕ್ಷತ್ರ
ರಾಹುಕಾಲ: ಮಧ್ಯಾಹ್ನ 3:36 ರಿಂದ 5:10
ಗುಳಿಕಕಾಲ: ಮಧ್ಯಾಹ್ನ 12:28 ರಿಂದ 2:02
ಯಮಗಂಡಕಾಲ: ಬೆಳಗ್ಗೆ 9:20 ರಿಂದ 10:54
Advertisement
ಮೇಷ: ನಿಷ್ಠೂರದ ಮಾತುಗಳಿಂದ ವೈಮನಸ್ಸು, ವಾಹನ ರಿಪೇರಿ, ಅಧಿಕವಾದ ಖರ್ಚು, ಹಿತ ಶತ್ರುಗಳ ಬಾಧೆ.
Advertisement
ವೃಷಭ: ಕುಟುಂಬದಲ್ಲಿ ನೆಮ್ಮದಿ, ಕೃಷಿಕರಿಗೆ ಲಾಭ, ಯತ್ನ ಕಾರ್ಯದಲ್ಲಿ ಜಯ, ವಿದ್ಯಾರ್ಥಿಗಳಲ್ಲಿ ಗೊಂದಲ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಋಣ ಬಾಧೆಯಿಂದ ಮುಕ್ತಿ, ಮಿತ್ರರಿಂದ ದ್ರೋಹ, ಮನಃಕ್ಲೇಷ, ಅಕಾಲ ಭೋಜನ, ವಾದ-ವಿವಾದಗಳಿಂದ ದೂರವಿರಿ.
Advertisement
ಕಟಕ: ಗುರು ಹಿರಿಯರಲ್ಲಿ ಭಕ್ತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಶತ್ರುಗಳ ಭಯ, ಅಧಿಕವಾದ ಖರ್ಚು, ಆತುರ ಸ್ವಭಾವ.
ಸಿಂಹ: ನಿರ್ಧಾರಗಳಲ್ಲಿ ಎಚ್ಚರ, ಯೋಚಿಸಿ ಒಪ್ಪಂದ ಮಾಡಿಕೊಳ್ಳಿ, ತಾಳ್ಮೆಯಿಂದ ಕಾರ್ಯ ಯಶಸ್ಸು, ಮಾನಸಿಕ ಒತ್ತಡ.
ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅನಗತ್ಯ ದ್ವೇಷ ಸಾಧನೆ, ಅತಿಯಾದ ನಿದ್ರೆ, ಆತುರ ಸ್ವಭಾವ.
ತುಲಾ: ಅಮೂಲ್ಯ ವಸ್ತುಗಳ ಖರೀದಿ, ಅಲ್ಪ ಆದಾಯ, ಅಧಿಕವಾದ ಖರ್ಚು, ಉದ್ಯೋಗದಲ್ಲಿ ಕಿರಿಕಿರಿ, ಸಣ್ಣ ವಿಚಾರಗಳಲ್ಲ ಕಲಹ.
ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ಗೊಂದಲ, ಮೃತ್ಯು ಭಯ, ಕಾರ್ಯದಲ್ಲಿ ವಿಳಂಬ, ನಂಬಿಕಸ್ಥರಿಂದ ದ್ರೋಹ.
ಧನಸ್ಸು: ಮಾನಸಿಕ ನೆಮ್ಮದಿ ಪ್ರಾಪ್ತಿ, ಪ್ರತಿಭೆಗೆ ತಕ್ಕ ಪಲ, ಸ್ತ್ರೀ ಸಮಾನ ವ್ಯಕ್ತಿಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವಾಹನ ಖರೀದಿಯೋಗ.
ಮಕರ: ಯತ್ನ ಕಾರ್ಯದಲ್ಲಿ ಅಲ್ಪ ವಿಳಂಬ, ಹಿತ ಶತ್ರುಗಳಿಂದ ಸಲಹೆ, ಗೌರವ ಸನ್ಮಾನ ಪ್ರಾಪ್ತಿ, ಈ ದಿನ ಮಿಶ್ರ ಫಲ.
ಕುಂಭ: ಚಂಚಲ ಮನಸ್ಸು, ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ವ್ಯತ್ಯಾಸ, ವಿವಾಹ ಯೋಗ, ಅಲ್ಪ ಲಾಭ, ಅಧಿಕವಾದ ಖರ್ಚು.
ಮೀನ: ಕೀರ್ತಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ದೂರ ಪ್ರಯಾಣ, ಮಹಿಳೆಯರಿಗೆ ಶುಭ ಫಲ, ದ್ರವ್ಯ ಲಾಭ.