Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಿನಭವಿಷ್ಯ: 28-02-2019
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ದಿನಭವಿಷ್ಯ: 28-02-2019

Public TV
Last updated: February 28, 2019 6:37 am
Public TV
Share
2 Min Read
DINA BHAVISHYA 5 5 1 1
SHARE

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ,
ಗುರುವಾರ, ಮೂಲಾ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:05 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:28 ರಿಂದ 11:07
ಯಮಗಂಡಕಾಲ: ಬೆಳಗ್ಗೆ 6:39 ರಿಂದ 8:09

ಮೇಷ: ಮಾತೃವಿನಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಎಚ್ಚರಿಕೆ, ದುಶ್ಚಟಗಳು ಅಧಿಕ, ಮಾನ ಅಪಮಾನಕ್ಕೆ ಗುರಿ, ತಂದೆ ಜೊತೆ ಜಗಳ.

ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಚಾರಗಳಲ್ಲಿ ಆತಂಕ, ದ್ವಿಚಕ್ರ ವಾಹನದಿಂದ ಪೆಟ್ಟು.

ಮಿಥುನ: ಅನಗತ್ಯ ತಿರುಗಾಟ, ವಿಪರೀತ ಧನವ್ಯಯ, ಬಂಧುಗಳಿಂದ ನಿಂದನೆ, ಮೌನಕ್ಕೆ ಶರಣಾಗುವಿರಿ, ವ್ಯಾಪಾರ ವ್ಯವಹಾರಕ್ಕೆ ಸಹಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕ.

ಕಟಕ: ಸ್ವಯಂಕೃತ್ಯಗಳಿಂದ ಸಮಸ್ಯೆ, ತಪ್ಪು ನಿರ್ಧಾರಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ಬಂಧುಗಳಿಂದ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆರೋಗ್ಯ ವಿಚಾರದಲ್ಲಿ ಆತಂಕ, ನಿದ್ದೆಯಲ್ಲಿ ಕೆಟ್ಟ ಕನಸುಗಳು.

ಸಿಂಹ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಭವಿಷ್ಯದ ಬಗ್ಗೆ ಆತಂಕ, ನಿದ್ರಾಭಂಗ, ಮಿತ್ರರ ಬೇಡದ ವಿಚಾರಗಳಲ್ಲಿ ತೊಡಗುವಿರಿ, ಆರ್ಥಿಕ ಸಹಾಯ ಮುಂದೂಡಿಕೆ, ಮಕ್ಕಳಲ್ಲಿ ಬಾಲಗ್ರಹ ದೋಷ.

ಕನ್ಯಾ: ಆತುರ ನಿರ್ಧಾರದಿಂದ ನಷ್ಟ, ಸ್ಥಿರಾಸ್ತಿ ವಾಹನ ನಷ್ಟ, ಗುಪ್ತ ಶತ್ರು ಕಾಟ, ಸಾಲ ಬಾಧೆ, ಮಾನಸಿಕ ಚಿಂತೆ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ,ಉದ್ಯೋಗದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ನಷ್ಟ.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಖರ್ಚು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಸಂತಾನ ದೋಷ, ಮಕ್ಕಳ ಬೆಳವಣಿಗೆಗೆ ಅಡೆತಡೆ.

ವೃಶ್ಚಿಕ: ಕೆಲಸಗಳಲ್ಲಿ ನಿರಾಸಕ್ತಿ, ಮಾನಸಿಕ ವೇದನೆ, ತಾಯಿಗೆ ಅನಾರೋಗ್ಯ, ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಮನೆಯಲ್ಲಿ ಮಾಟ ಮಂತ್ರದ ಭೀತಿ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ.

ಧನಸ್ಸು: ಆಕಸ್ಮಿ ದುರ್ಘಟನೆ, ಪ್ರಯಾಣ ಸಾಧ್ಯತೆ, ಕೆಲಸಗಳಲ್ಲಿ ಹಿನ್ನಡೆ, ಜಿಗುಪ್ಸೆ, ಉದ್ಯೋಗದಲ್ಲಿ ನಿರಾಸಕ್ತಿ, ತಂದೆ ನಡವಳಿಕೆಯಿಂದ ಹಿಂಸೆ, ದೇವರ ಕಾರ್ಯದಲ್ಲಿ ಲೋಪ, ಮನಸ್ಸಿನಲ್ಲಿ ಆತಂಕ, ಭವಿಷ್ಯದ ಬಗ್ಗೆ ಬೇಜವಾಬ್ದಾರಿ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮಾತಿನಿಂದ ಕಿರಿಕಿರಿ, ಕುಟುಂಬದಲ್ಲಿ ವಿರೋಧ, ಸಂಗಾತಿಗೆ ಅನಾರೋಗ್ಯ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಶತ್ರು-ಸಾಲ ಬಾಧೆ, ಬಂಧುಗಳಿಂದ ನೋವು.

ಕುಂಭ: ಚರ್ಮ ತುರಿಕೆ, ರಕ್ತದೋಷ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಲಾಭ, ಮನಸ್ಸಿನಲ್ಲಿ ಭಯ, ಅಧಿಕ ಬಡ್ಡಿಗೆ ಸಾಲ ಮಾಡುವಿರಿ.

ಮೀನ: ಸಂತಾನ ದೋಷ, ಮಕ್ಕಳಲ್ಲಿ ಬೇಜವಾಬ್ದಾರಿತನ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಮನೋರಂಜನೆ ಇಲ್ಲದೇ ಬೇಸರ, ಸ್ನೇಹಿತರಿಂದ ಅಪವಾದ, ಉದ್ಯೋಗ ಸ್ಥಳದಲ್ಲಿ ಕಳಂಕ, ಶತ್ರುಗಳ ದಮನ, ಕಾರ್ಯಗಳಲ್ಲಿ ಜಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Facebook Whatsapp Whatsapp Telegram
Previous Article maxwell ಮ್ಯಾಕ್ಸ್ ವೆಲ್ ಅಬ್ಬರದ ಶತಕ – ಕೊಹ್ಲಿ ಪಡೆಗೆ ಸರಣಿ ಸೋಲಿನ ಮುಖಭಂಗ
Next Article MURDER 4 ರಾತ್ರೋ ರಾತ್ರಿ ರೌಡಿಶೀಟರ್ ಕೊಲೆ – ತಲೆ ಪೀಸ್ ಪೀಸ್

Latest Cinema News

disha patani
ನಟಿ ದಿಶಾ ಪಟಾನಿ ಮನೆ ಬಳಿ ಗುಂಡಿನ ದಾಳಿ – ಗೋಲ್ಡಿ ಬ್ರಾರ್ ಗ್ಯಾಂಗ್‌ನ ಇಬ್ಬರು ಎನ್‌ಕೌಂಟರ್‌ನಲ್ಲಿ ಹತ್ಯೆ
Bollywood Cinema Crime Latest Main Post National
Vedika
ಬಿಕಿನಿಯಲ್ಲಿ ಶಿವಲಿಂಗ ನಟಿ ಚಿಲ್‌ – ಪಡ್ಡೆ ಹೈಕ್ಳ ಮೈಬಿಸಿ ಹೆಚ್ಚಿಸಿದ ವೇದಿಕಾ
Cinema Latest Sandalwood Top Stories
Vishnuvardhan 4
ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೆಲುವು – ಸಮಾಧಿ ಸಮೀಪ ಬರ್ತ್‌ಡೇಗೆ ಸಿಕ್ತು ಅನುಮತಿ
Cinema Latest Sandalwood Top Stories
Darshan
ನಟ ದರ್ಶನ್‌ಗೆ ಹಾಸಿಗೆ, ದಿಂಬು – ಸೆ.19ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
Cinema Districts Latest Sandalwood Top Stories
Kothalavadi
ʻಕೊತ್ತಲವಾಡಿʼ ಕಿರಿಕ್‌ – ಸಹನಟಿ ಸ್ವರ್ಣ ವಿರುದ್ಧ ದೂರು ದಾಖಲು
Cinema Latest Sandalwood Top Stories

You Might Also Like

CRIME
Crime

ಹಾಸನ | ಅಪ್ರಾಪ್ತನಿಂದ ಮಹಿಳೆಯ ಬರ್ಬರ ಹತ್ಯೆ

19 minutes ago
bengaluru rains 1
Bengaluru City

ಬೆಂಗಳೂರಲ್ಲಿ ಧಾರಾಕಾರ ಮಳೆ; ಹಲವೆಡೆ ಅವಾಂತರ – ರಸ್ತೆಗೆ ಉರುಳಿದ ಮರ, ವಿದ್ಯುತ್‌ ಕಂಬ

23 minutes ago
WEATHER 1 e1679398614299
Bengaluru City

ರಾಜ್ಯದ ಹವಾಮಾನ ವರದಿ 18-09-2025

60 minutes ago
Basanagouda Patil Yatnal
Davanagere

ಯೋಗಿ ಬರ್ತಾರೆ ಮೋದಿಗಿಂತ ದಿಟ್ಟ ನಿರ್ಧಾರ ತೆಗೆದುಕೊಳ್ತಾರೆ, ನಾನು ಜೆಸಿಬಿ ಸಹಿತ ಸಿಎಂ ಆಗಿ ಪ್ರಮಾಣ ಸ್ವೀಕರಿಸುವೆ: ಯತ್ನಾಳ್‌

9 hours ago
Brain eating amoeba 2
Latest

ಮೆದುಳು ತಿನ್ನುವ `ಅಮೀಬಾ’ಕ್ಕೆ ಕೇರಳದಲ್ಲಿ 19 ಬಲಿ – ಮನುಷ್ಯರಿಗೆ ಇದು ಹೇಗೆ ಹರಡುತ್ತೆ?

9 hours ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?