ಪಂಚಾಂಗ: ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಆಷಾಢ ಮಾಸ, ಶುಕ್ಲ ಪಕ್ಷ,
ರಾಹುಕಾಲ : 3.40 ರಿಂದ 5.16
ಗುಳಿಕಕಾಲ : 12.28 ರಿಂದ 2.04
ಯಮಗಂಡಕಾಲ : 9.16 ರಿಂದ 10.52
ವಾರ : ಮಂಗಳವಾರ
ತಿಥಿ : ತ್ರಯೋದಶಿ,
ನಕ್ಷತ್ರ : ಮೂಲ.
ಮೇಷ: ಆತ್ಮೀಯರ ಭೇಟಿ, ಚಂಚಲ ಮನಸ್ಸು, ವಿಪರೀತ ವ್ಯಸನ, ಶತ್ರು ಭಾದೆ, ದ್ರವ ರೂಪದ ವಸ್ತುಗಳಿಂದ ಲಾಭ.
Advertisement
ವೃಷಭ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ವಿರೋಧಿಗಳಿಂದ ತೊಂದರೆ, ಸಾಧಾರಣ ಲಾಭ, ಋಣಭಾದೆ.
Advertisement
ಮಿಥುನ: ರಾಜಕೀಯ, ಸಮಾಜಿಕ ಕ್ಷೇತ್ರಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು, ದುಷ್ಟಬುದ್ಧಿ, ಅಧಿಕ ತಿರುಗಾಟ.
Advertisement
ಕಟಕ: ವಿವಾದಗಳಲ್ಲಿ ಎಚ್ಚರ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಬಂಧುಗಳ ಆಗಮನ, ಸಾಧಾರಣ ಫಲ.
Advertisement
ಸಿಂಹ: ಗುರು ಹಿರಿಯರಲ್ಲಿ ಭಕ್ತಿ, ಕ್ರಯ ವಿಕ್ರಯಗಳಿಂದ ಲಾಭ, ಶತ್ರುತ್ವ, ಕುಟುಂಬ ಸೌಖ್ಯ, ವಿದೇಶ ಪ್ರಯಾಣ.
ಕನ್ಯಾ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿಂದನೆ, ವೃಥಾ ತಿರುಗಾಟ, ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ತುಲಾ: ಆಪ್ತರ ಹಿತನುಡಿ, ಸಹೋದರರಿಂದ ಬೆಂಬಲ, ಅಭಿವೃದ್ಧಿ ಕುಂಠಿತ, ವಿಪರೀತ ಖರ್ಚು, ಅತಿಯಾದ ಮುಂಗೋಪ.
ವೃಶ್ಚಿಕ: ಮನೆಯಲ್ಲಿ ಅಶಾಂತಿ, ಅಪಜಯ, ವಿದ್ಯಾರ್ಥಿಗಳಿಗೆ ಹಿನ್ನಡೆ, ಅನ್ಯರಿಗೆ ಉಪಕಾರ ಮಾಡುವಿರಿ, ಅತಿಯಾದ ನಿದ್ರೆ.
ಧನಸ್ಸು: ವಿವಿಧ ಮೂಲಗಳಿಂದ ಲಾಭ, ಆರೋಗ್ಯದ ಕಾಳಜಿ ಅಗತ್ಯ, ಅಕಾಲ ಭೋಜನ, ಅತಿಯಾದ ಭಯ, ಪರರಿಂದ ಮೋಸ.
ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಆಲೋಚನೆ, ಸ್ಥಳ ಬದಲಾವಣೆ, ಕೃಷಿಕರಿಗೆ ಅಲ್ಪ ಲಾಭ, ವಿವಾಹ ಯೋಗ.
ಕುಂಭ: ಸ್ವಂತ ಪರಿಶ್ರಮದಿಂದ ಯಶಸ್ಸು, ವಿಶ್ರಾಂತಿ ಇಲ್ಲದ ಕೆಲಸಗಳು, ಸ್ತ್ರೀಯರಿಗೆ ಅನುಕೂಲ, ಭೂ ಸಂಬಂಧ ವ್ಯವಹಾರಗಳಿಂದ ತೊಂದರೆ.
ಮೀನ: ಅಧಿಕಾರಿಗಳಿಂದ ಕಿರಿಕಿರಿ, ಋಣಭಾದೆ, ದೈವಿಕ ಚಿಂತನೆ, ಶರೀರದಲ್ಲಿ ತಳಮಳ, ಪುಣ್ಯಕ್ಷೇತ್ರ ದರ್ಶನ.