ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ವರ್ಷ
ಮಾಸ: ಭಾದ್ರಪದ
ಪಕ್ಷ: ಶುಕ್ಲ
ತಿಥಿ: ತ್ರಯೋದಶೀ
ನಕ್ಷತ್ರ: ಧನಿಷ್ಠಾ
ರಾಹುಕಾಲ: 1 : 46 – 3 : 17
ಗುಳಿಕಕಾಲ: 9 : 13 – 10 : 44
ಯಮಗಂಡಕಾಲ: 6 : 12 – 7 : 42
ಮೇಷ: ಭೂಮಿ ಕೊಳ್ಳುವ ಯೋಗ, ಧಾರ್ಮಿಕ ವಿಧಿಗಳ ಕಲಿಕಾಸ್ಕರಿಗೆ ಅನುಕೂಲ, ಕಣ್ಣಿನ ಸಮಸ್ಯೆ ಉಲ್ಬಣ.
ವೃಷಭ: ಮೂತ್ರ ಸಂಬಂಧಿ ದೋಷಗಳು, ಸಂಗಾತಿಯ ಕಡೆಯವರಿಂದ ಸಹಕಾರ, ಹಿರಿಯರಿಂದ ಅನುಕೂಲ.
ಮಿಥುನ: ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಕೃಷಿಯಿಂದ ಆದಾಯ ನಿರೀಕ್ಷಿಸಬಹುದು, ಹಣ ಕೈ ಸೇರುವಲ್ಲಿ ಅಡೆತಡೆ.
ಕಟಕ: ಕೃಷಿ ಪಂಡಿತರಿಗೆ ಬೇಡಿಕೆ, ಪ್ರೇಮ ವ್ಯವಹಾರಗಳಿಗೆ ಮನ್ನಣೆ, ಪರರ ವಿಷಯಗಳನ್ನು ಚರ್ಚಿಸಬೇಡಿ.
ಸಿಂಹ: ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆ, ರಾಜಕಾರಣಿಗಳಿಗೆ ಸ್ಥಾನಪಲ್ಲಟ, ಹಿರಿಯರ ಭೂಮಿಗಾಗಿ ಖರ್ಚು.
ಕನ್ಯಾ: ಸರ್ಕಾರಿ ವ್ಯವಹಾರಗಳಲ್ಲಿ ತೊಡಗಿದವರಿಗೆ ಅನುಕೂಲ, ಹಳೆಯ ಸಮಸ್ಯೆಗಳಿಗೆ ಪರಿಹಾರ, ಅಪವಾದಗಳಿಂದ ಮುಕ್ತಿ.
ತುಲಾ: ವ್ಯಕ್ತಿಯಿಂದ ಆಸ್ತಿ ದೊರೆಯುವ ಯೊಗ, ರಾಜಕಾರಣಿಗಳಿಗೆ ಅಶುಭ, ಸಂಗಾತಿಯಿಂದ ಆಸ್ತಿಕೊಳ್ಳಲು ಪ್ರೇರಣೆ.
ವೃಶ್ಚಿಕ: ಸಂಗಾತಿಗಾಗಿ ಧನವ್ಯಯ, ಹಿರಿಯರಿಂದ ಆಸ್ತಿ ದೊರಕಬಹುದು, ರೈಲ್ವೆ ನೌಕರರಿಗೆ ಶುಭ.
ಧನಸ್ಸು: ವಿದ್ಯಾರ್ಥಿಗಳು ಶ್ರಮಪಡಬೇಕು, ಸ್ತ್ರೀರೋಗ ತಜ್ಞರಿಗೆ ಬೇಡಿಕೆ, ಉದ್ಯೋಗದಲ್ಲಿ ಏಳಿಗೆ.
ಮಕರ: ಶತ್ರುಗಳನ್ನು ಮಟ್ಟಹಾಕುವಿರಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು, ತೀರ್ಥಯಾತ್ರೆಯ ಯೊಗ.
ಕುಂಭ: ವಾತದ ಸಮಸ್ಯೆ ಉಲ್ಬಣ, ಸಂಗಾತಿಯ ಧಾರ್ಮಿಕತೆ ಮೆಚ್ಚುಗೆತರುತ್ತದೆ, ಕಟ್ಟಡ ನಿರ್ಮಾಣ ಯೋಗ.
ಮೀನ: ಕಬ್ಬಿಣ ವ್ಯಾಪಾರಿಗಳಿಗೆ ಲಾಭ, ಪ್ರವಾಸಕ್ಕಾಗಿ ಖರ್ಚು, ಮಾತಿಗೆ ಮರುಳಾಗಿ ಹಣವನ್ನು ಕಳೆದುಕೊಳ್ಳಬೇಡಿ.

