ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ವರ್ಷ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ದ್ವಾದಶೀ
ನಕ್ಷತ್ರ : ಶ್ರವಣಾ
ರಾಹುಕಾಲ : 12 : 15 – 1 : 46
ಗುಳಿಕಕಾಲ : 10 : 44 – 12 : 15
ಯಮಗಂಡಕಾಲ : 7 : 42 – 9 : 15
ಮೇಷ: ಕಲಿಕೆಯಲ್ಲಿ ಆಸಕ್ತಿ ಮೂಡುವುದು, ಆದಾಯವು ಉತ್ತಮ, ಬಂಧುಗಳಿಂದ ವ್ಯವಹಾರದಲ್ಲಿ ಸಮಸ್ಯೆ.
ವೃಷಭ: ಅತಿಯಾದ ದೇಹಾಲಸ್ಯ, ಬಂಧುಗಳ ಸಹಕಾರ ಪಡೆಯುವಲ್ಲಿ ಯಶಸ್ಸು, ಆಸ್ತಿ ವ್ಯವಹಾರಗಳಲ್ಲಿ ಆತುರ ಬೇಡ.
ಮಿಥುನ: ಕುಟುಂಬದ ಕಡೆಗೆ ಹೆಚ್ಚು ಗಮನಕೊಡುವಿರಿ, ಸರ್ಕಾರಿ ಆಸ್ತಿಗಳ ಮಧ್ಯವರ್ತಿಗಳಿಕಗೆ ಲಾಭ, ಮಾತಿನಲ್ಲಿ ಜಾಗ್ರತೆ.
ಕಟಕ: ಬಂಧುಗಳು ಸಹಾಯ ಬೇಡಿ ಬರುವರು, ಕೃಷಿ ವಿಜ್ಞಾನಿಗಳಿಗೆ ಬೇಡಿಕೆ, ಶೀತಬಾಧೆ.
ಸಿಂಹ: ವೈರಾಗ್ಯ ತುಂಬಿರುತ್ತದೆ, ಸೋದರಿಯರಿಂದ ಬೆಂಬಲ, ವಿದ್ಯಾರ್ಥಿಗಳಿಗೆ ಶುಭ.
ಕನ್ಯಾ: ಬಂಧುಗಳಿಂದ ಸಹಕಾರ, ಕಾನೂನು ವಿಷಯಗಳಲ್ಲಿ ಶುಭ, ದೂರ ಪ್ರಯಾಣದಲ್ಲಿ ತೊಡಕು.
ತುಲಾ: ಸಿರಿವಂತರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುವಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ, ಇತಿಹಾಸ ತಜ್ಞರಿಗೆ ಬೇಡಿಕೆ.
ವೃಶ್ಚಿಕ: ದೈವಾನುಕೂಲ, ಹಿರಿಯ ಬಂಧುಗಳಿಂದ ಸಹಾಯ, ನಿರ್ಧಾರಗಳ ವ್ಯತ್ಯಾಸದಿಂದ ನಷ್ಟ.
ಧನಸ್ಸು: ಶುಭಸುದ್ಧಿಯ ಆಲಿಕೆ, ಆದಾಯವು ಕಡಿಮೆಯಿದ್ದರೂ ತೊಂದರೆಯಿರುವುದಿಲ್ಲ, ದಾಂಪತ್ಯದಲ್ಲಿ ಸರಾಸರಿ.
ಮಕರ: ಪರಾಕ್ರಮ ಹೆಚ್ಚಾಗುತ್ತದೆ, ವಾಕ್ಚಾತುರ್ಯದಿಂದ ದ್ವಿಗುಣಾದಾಯ, ಆಹಾರದಲ್ಲಿ ವಿಷಭಾದೆ.
ಕುಂಭ: ಕಡಿಮೆ ಆದಾಯದಿಂದ ಒದ್ದಾಟ, ಹಿರಿಯರಿಗೆ ಬೆಂಬಲ,ಗೌರವಾದಿಗಳು ಪ್ರಾಪ್ತಿ, ವಿದ್ಯಾರ್ಥಿಗಳು ಓದಿನಲ್ಲಿ ಶ್ರದ್ಧೆಇಡಬೇಕು.
ಮೀನ: ಆರಂಭದಲ್ಲಿ ಜಡತ್ವಮೂಡುತ್ತದೆ, ಇತರೆ ಮೂಲಗಳಿಂದ ಆದಾಯ, ಉದರ ಸಂಬಂಧಿ ದೋಷಗಳು.

