ಪಂಚಾಂಗ
ಸಂವತ್ಸರ: ಪರಾಭವನಾಮ
ಅಯನ: ದಕ್ಷಿಣಾಯಣ
ಋತು: ಶರತ್
ಮಾಸ: ಕಾರ್ತಿಕ
ಪಕ್ಷ: ಶುಕ್ಲ
ತಿಥಿ: ಷಷ್ಠಿ
ನಕ್ಷತ್ರ: ಉತ್ತರಾಷಾಢಾ
ರಾಹುಕಾಲ: 4:29 – 5:55
ಗುಳಿಕಕಾಲ: 3:02 – 4:29
ಯಮಗಂಡಕಾಲ: 12:08 – 1:35
ಮೇಷ: ಸ್ನೇಹಿತರಿಂದ ಸಹಾಯ, ಆಕಸ್ಮಿಕ ಪ್ರಯಾಣ, ಸಣ್ಣಪುಟ್ಟ ಅವಮಾನಗಳು.
ವೃಷಭ: ಕನಸು ನನಸಾಗುವ ಕಾಲ, ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಕ್ಕಳಿಂದ ಶುಭ.
ಮಿಥುನ: ಹಾಲಿನ ವ್ಯಾಪಾರಸ್ತರಿಗೆ ಶುಭ, ಸಹನೆಯನ್ನು ಕಾಪಾಡಿಕೊಳ್ಳಿ, ತಂದೆತಾಯಿಯಿಂದ ಆಶೀರ್ವಾದ ಸಿಗುತ್ತದೆ.
ಕಟಕ: ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಲ್ಲಿ ಸಾಮರಸ್ಯ, ಮನೆಪಾಠ ಕ್ಷೇತ್ತದವರಿಗೆ ಶುಭ.
ಸಿಂಹ: ಬಿಲ್ಡರ್ಸ್ಗಳಿಗೆ ಶುಭ, ವಸ್ತ್ರ ವ್ಯಪಾರದಲ್ಲಿ ತೊಂದರೆ, ಕುಟುಂಬದಿಂದ ವಿರೋಧ.
ಕನ್ಯಾ: ಅಭಿಪ್ರಾಯಗಳಿಗೆ ಮನ್ನಣೆ, ವಿವಾಹಸ್ತರರಿಗೆ ಶುಭ, ಪ್ರೀತಿ ಪ್ರೇಮಗಳಲ್ಲಿ ತೊಂದರೆ.
ತುಲಾ: ಶತ್ರುಗಳ ನಿಗ್ರಹ, ಸೋಂಕಿನ ಕಾಯಿಲೆ ಉಲ್ಬಣ, ಜೋತಿಷ್ಯ ಕ್ಷೇತ್ರಗಳಲ್ಲಿರುವವರೆಗೆ ಸರಾಸರಿ.
ವೃಶ್ಚಿಕ: ಕುಟುಂಬದೊಂದಿಗೆ ಅತಿಯಾದ ಪ್ರೀತಿ, ಆರೋಗ್ಯದಲ್ಲಿ ಸಮಸ್ಯೆ, ತಾಳ್ಮೆ ಸಹನೆ ಇರಲಿ.
ಧನಸ್ಸು: ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಮದುವೆ ವಿಚಾರದಲ್ಲಿ ತೊಂದರೆ, ವಾಟರ್ ಸಪ್ಲಯರ್ಸ್ಗಳಿಗೆ ಲಾಭ.
ಮಕರ: ಅನೀರಿಕ್ಷಿತ ಓಡಾಟ ಮತ್ತು ಖರ್ಚು, ಕೃಷಿಕರಿಗೆ ಕಡಿಮೆ ಆದಾಯ, ಹಿರಿಯರಿಂದ ಸಹಾಯ.
ಕುಂಭ: ಶತ್ರುಗಳ ನಿಗ್ರಹ, ಪೋಲಿಸ್ ಕ್ಷೇತ್ರದವರಿಗೆ ಶುಭ, ಸಂಬಂಧಗಳನ್ನು ಕ್ಷಮೆಯಿಂದ ಸರಿಪಡಿಸಿಕೊಳ್ಳಿ.
ಮೀನ: ಪಟ್ರೋಲಿಯಂ ಕ್ಷೇತ್ರದವರಿಗೆ ಲಾಭ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರರಲ್ಲಿ ಮನಸ್ತಾಪ.
