ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ಶರತ್
ಮಾಸ : ಕಾರ್ತಿಕ
ಪಕ್ಷ : ಶುಕ್ಲ
ತಿಥಿ : ಪಂಚಮಿ
ನಕ್ಷತ್ರ : ಪೂರ್ವಾಷಾಡ
ರಾಹುಕಾಲ : 9 : 14 – 10 : 41
ಗುಳಿಕಕಾಲ : 6 : 21 – 7 : 47
ಯಮಗಂಡಕಾಲ : 1 : 35 – 3 : 02
ಮೇಷ: ಜಾಲತಾಣದ ಉದ್ಯೋಗಸ್ತರಿಗೆ ಶುಭ, ಮಿತ್ರರಲ್ಲಿ ತೊಡಕು, ಕುಟುಂಬದೊಂದಿಗೆ ಕಲಹ.
ವೃಷಭ: ಅಧಿಕ ವ್ಯಯ, ಹೊಸ ವ್ಯಾಪಾರದ ಚಿಂತನೆ, ಕುಟುಂಬದೊಂದಿಗೆ ಕಲಹ.
ಮಿಥುನ: ಆತ್ಮೀಯರಿಂದ ಅವಮಾನ, ಗುಟ್ಟುಗಳಿಂದ ಸಮಸ್ಯೆ, ವ್ಯಾಪಾರಸ್ತರಿಗೆ ಶುಭ.
ಕಟಕ: ಹಿತಶತ್ರುಗಳ ಕಾಟದಿಂದ ಮುಕ್ತಿ, ಹಳೆಬಾಕಿ ಕೈಸೇರುತ್ತದೆ, ಉನ್ನತ ವ್ಯಾಸಂಗದಲ್ಲಿ ಶುಭ.
ಸಿಂಹ: ಕ್ರೀಡಾಪಟುಗಳಿಗೆ ಶುಭ, ಸಾಲ ತೀರಿಸಿಕೊಳ್ಳವ ಯೋಗ, ಬಂಧುಗಳೊಂದಿಗೆ ಅಸಮಾಧಾನ.
ಕನ್ಯಾ: ಮಕ್ಕಳ ವಿವಾಹದಲ್ಲಿ ಶುಭ, ನಂಬಿಕಾರ್ಹ ಜನರಿಂದ ಶುಭ, ವಿಚಾರಗಳನ್ನು ಗುಟ್ಟಾಗಿಡಿ.
ತುಲಾ: ಗುತ್ತಿಗೆದಾರರಿಗೆ ಶುಭ, ಹೆಣ್ಣು ಮಕ್ಕಳಲ್ಲಿ ಅತಿಯಾದ ಕೊಪ, ಧಾರ್ಮಿಕ ಕಾರ್ಯಗಳಲ್ಲಿ ಒಲವು.
ವೃಶ್ಚಿಕ: ಮಾತಿನಿಂದ ಎಲ್ಲವೂ ಎಡವಟ್ಟು, ಯುವಕರಿಗೆ ಶುಭ, ಕುಟುಂಬದಿಂದ ಅಸಹಕಾರ.
ಧನಸ್ಸು: ಸಂಗಾತಿಯಲ್ಲಿ ಮನಸ್ತಾಪ, ಔಷಧಿ ವ್ಯಾಪಾರದಲ್ಲಿ ಶುಭ, ಸಾಲಗಾರರಿಂದ ತೊಂದರೆ.
ಮಕರ: ಕೆಲಸಗಳಲ್ಲಿ ಧೈರ್ಯ ಉತ್ಸಾಹಗಳಿರುತ್ತವೆ, ವೃತ್ತಿಯಲ್ಲಿ ಅನುಕೂಲ, ಕೋರ್ಟ್ ಕೇಸ್ಗಳಲ್ಲಿ ಅನುಕೂಲ.
ಕುಂಭ: ಕುಟುಂಬದೊಂದಿಗೆ ಘರ್ಷಣೆ, ವಾಹನದಿಂದ ತೊಂದರೆ, ದೈವಾನುಗ್ರಹವಿರುತ್ತದೆ.
ಮೀನ: ಪ್ರತಿಷ್ಠೆ,ಗೌರವ ಪ್ರಾಪ್ತಿ, ಶಿಕ್ಷಣಾರ್ಥಿಗಳಿಗೆ ಶುಭ, ಹಿರಿಯರಿಂದ ಸಲಹೆಯಾದಿಗಳು ಸಿಗುತ್ತವೆ.
