ಪಂಚಾಂಗ
ಸಂವತ್ಸರ : ಪರಾಭವನಾಮ
ಅಯನ : ದಕ್ಷಿಣಾಯಣ
ಋತು : ಶರತ್
ಮಾಸ : ಕಾರ್ತಿಕ
ಪಕ್ಷ : ಶುಕ್ಲ
ತಿಥಿ : ಚತುರ್ಥಿ
ನಕ್ಷತ್ರ : ಮೂಲಾ
ರಾಹುಕಾಲ : 10 : 40 – 12 : 07
ಗುಳಿಕಕಾಲ : 7 : 46 – 9 : 13
ಯಮಗಂಡಕಾಲ : 3 : 01 – 4 : 28
ಮೇಷ: ಶತ್ರುಗಳು ಮಿತ್ರರಾಗುವರು, ಕುಟುಂಬದೊಂದಿಗೆ ಸಾಮರಸ್ಯ, ಕಠಿಣವಾದ ಸಮಸ್ಯೆಗಳಿಗೆ ಪರಿಹಾರ.
ವೃಷಭ: ಮಾತಿನಲ್ಲಿ ನಿಯಂತ್ರಣವಿರಲಿ, ಇನ್ನೊಬ್ಬರ ಸಲಹೆಗಳಿಂದ ಆದಾಯದಲ್ಲಿ ಕುಂಟಿತ, ಮಂಗಳ ಕಾರ್ಯಗಳಲ್ಲಿ ಭಾಗಿ.
ಮಿಥುನ: ಆಲೋಚಿಸಿ ವಿಷಯಗಳನ್ನು ನಿರ್ಣಯ ಮಾಡಿ, ಸಂಕಲ್ಪಗಳ ಇಡೇರುವಿಕೆ, ಆರೋಗ್ಯವು ಉತ್ತಮವಾಗಿರುತ್ತದೆ.
ಕಟಕ: ಶಿಕ್ಷಣ ಕ್ಷೇತ್ರದವರಿಗೆ ಅಭಿವೃದ್ಧಿ, ಬೆನ್ನು ನೋವಿನ ಸಮಸ್ಯೆ, ಬಂಧುಗಳೊಂದಿಗೆ ಭಿನ್ನಾಭಿಪ್ರಾಯ.
ಸಿಂಹ: ಹೂ ಹಣ್ಣು ವ್ಯಾಪಾರಸ್ತರಿಗೆ ಅಶುಭ, ಹಿತಶತ್ರುಗಳ ಕಾಟದಿಂದ ಮುಕ್ತಿ, ಹಳೆಬಾಕಿ ಕೈಸೇರುತ್ತದೆ.
ಕನ್ಯಾ: ಅತಿಯಾಗಿ ಯಾರನ್ನು ನಂಬಬೇಡಿ, ಸಮಯವನ್ನು ವ್ಯರ್ಥ ಮಾಡಬೇಡಿ, ವಿವಾಹಾಕಾಂಕ್ಷಿಗಳಿಗೆ ಶುಭ.
ತುಲಾ: ವಾದದ ವಿಚಾರದಲ್ಲಿ ಶುಭ, ಹೊಸ ವಿಚಾರಗಳತ್ತ ಗಮನ, ಮಕ್ಕಳಿಂದ ಶುಭ.
ವೃಶ್ಚಿಕ: ಪೋಷಕರ ಆರೋಗ್ಯದಲ್ಲಿ ಶುಭ, ಸುಳ್ಳಿನಿಂದ ಉದ್ಯೋಗದಲ್ಲಿ ತೊಂದರೆ, ರಿಯಲ್ ಏಸ್ಟೇಟ್ ನವರಿಗೆ ಶುಭ.
ಧನಸ್ಸು: ತಂದೆಯೊಂದಿಗೆ ಮನಸ್ತಾಪ, ಆಲಸ್ಯ, ನಿರ್ಲಕ್ಷಗಳು ಜಾಸ್ತಿಯಾಗುತ್ತವೆ, ಇನ್ನೊಬ್ಬರನ್ನು ಕಡೆಗಣಿಸದಿರಿ.
ಮಕರ: ಒಳ್ಳೆಯ ಸ್ನೇಹಿತರ ಭೇಟಿ, ತೀರ್ಥಕ್ಷೇತ್ರ ದರ್ಶನ, ಪ್ರಯಾಣದಲ್ಲಿ ತೊಡಕು.
ಕುಂಭ: ಚಿಂತೆಯಿಂದ ಆರೋಗ್ಯದಲ್ಲಿ ಸಮಸ್ಯೆ, ಅಧಿಕಾರ ಪ್ರಾಪ್ತಿ, ನಿಂದನೆ ಮಾಡುವವರೆ ಸಹಾಯ ಬೇಡುವರು.
ಮೀನ: ರಾಜಕೀಯದಲ್ಲಿ ಸ್ಥಾನಮಾನ, ಹಾರ್ಡ್ವೇರ್ ಸ್ಟೋರ್ ಕೆಲಸಗಾರರಿಗೆ ಶುಭ, ದಾಂಪತ್ಯದಲ್ಲಿ ಸಮಸ್ಯೆ.
