ಪಂಚಾಂಗ
ಶ್ರೀ ಪರಾಭವ ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಕಾರ್ತಿಕಮಾಸ, ಶುಕ್ಲ ಪಕ್ಷ
ವಾರ: ಮಂಗಳವಾರ, ತಿಥಿ: ಪಾಡ್ಯ
ನಕ್ಷತ್ರ : ವಿಶಾಖ
ರಾಹುಕಾಲ: 3.01 ರಿಂದ 4.28
ಗುಳಿಕಕಾಲ: 12.07 ರಿಂದ 1.34
ಯಮಗಂಡಕಾಲ: 9.13 ರಿಂದ 10.40
ಮೇಷ: ಅನ್ಯರಿಗೆ ಉಪಕಾರ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ಬಹು ಸೌಖ್ಯ, ಸ್ತ್ರೀಯರು ತಾಳ್ಮೆಯಿಂದ ಇರಿ.
ವೃಷಭ: ಕೋರ್ಟ್ ವ್ಯಾಜ್ಯಗಳಿಂದ ಕಲಹ, ಮಾನಸಿಕ ಕಿರಿಕಿರಿ, ಶತ್ರುಭಾದೆ, ಸ್ವಲ್ಪ ಹಣ ಬಂದರೂ ಉಳಿಯುವದಿಲ್ಲ.
ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ದೂರ ಪ್ರಯಾಣ, ರೋಗಭಾದೆ, ಯತ್ನ ಕಾರ್ಯವಿಘ್ನ.
ಕಟಕ: ಈ ದಿನ ಕೃಷಿಯಲ್ಲಿ ಲಾಭ, ಮಿತ್ರರ ಬೆಂಬಲ, ದಾಂಪತ್ಯದಲ್ಲಿ ಪ್ರೀತಿ, ಅಕಾಲ ಭೋಜನ.
ಸಿಂಹ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ, ಶುಭದಿನ.
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಅಪವಾದ ನಿಂದನೆ, ದೃಷ್ಟಿ ದೋಷ, ಶರೀರದಲ್ಲಿ ಆಯಾಸ.
ತುಲಾ: ಈ ದಿನ ಉದ್ಯೋಗದಲ್ಲಿ ಪ್ರಗತಿ, ವಿವಾದಾತ್ಮಕ ವಿಷಯಗಳಿಂದ ದೂರವಿರಿ, ಧನ ಲಾಭ.
ವೃಶ್ಚಿಕ: ಹೊಸ ಸಮಸ್ಯೆಗಳು ಉದ್ಭವ, ಮನಸ್ತಾಪ, ದೂರ ಪ್ರಯಾಣ, ಎಲ್ಲಿ ಹೋದರು, ಅಶಾಂತಿ.
ಧನಸ್ಸು: ಈ ದಿನ ಭೂ ಲಾಭ, ದೇವತಾ ಕಾರ್ಯ, ಮಿತ್ರರ ಭೇಟಿ, ಅತಿಯಾದ ಆತ್ಮವಿಶ್ವಾಸ, ವೆಚ್ಚಗಳ ಬಗ್ಗೆ ಗಮನವಿರಲಿ.
ಮಕರ: ಸಣ್ಣ ಪುಟ್ಟ ವಿಷಯಕ್ಕೆ ಭಿನ್ನಾಭಿಪ್ರಾಯ, ಶ್ರಮಕ್ಕೆ ತಕ್ಕ ಫಲ, ಹಳೆಯ ಮಿತ್ರರ ಭೇಟಿ.
ಕುಂಭ: ಯಾವುದೇ ತೀರ್ಮಾನ ತೆಗೆದುಕೊಳ್ಳಬೇಡಿ, ಅಲ್ಪ ಗಳಿಕೆ, ವಿನಾಕಾರಣ ದ್ವೇಷ.
ಮೀನ: ಸ್ತ್ರೀಯರಿಗೆ ಉತ್ತಮ ಅವಕಾಶ, ಕುಟುಂಬ ಸೌಖ್ಯ, ನಿರೀಕ್ಷಿತ ಆದಾಯ, ಅತಿಯಾದ ಆತ್ಮವಿಶ್ವಾಸ.
