ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶುಕ್ರವಾರ ಜೇಷ್ಠ ನಕ್ಷತ್ರ.
Advertisement
ರಾಹುಕಾಲ: ಬೆಳಗ್ಗೆ 11:04 ರಿಂದ 12:34
ಗುಳಿಕಕಾಲ: ಬೆಳಗ್ಗೆ 8:04 ರಿಂದ 9:34
ಯಮಗಂಡಕಾಲ: ಮಧ್ಯಾಹ್ನ 3:34 ರಿಂದ 5:04
Advertisement
ಮೇಷ: ಉದ್ಯೋಗಾವಕಾಶ ಪ್ರಾಪ್ತಿ, ಕೆಲಸಗಳಿಗೆ ಕಾರ್ಮಿಕರು ದೊರೆಯುವುದು, ಉದ್ಯಮದಲ್ಲಿ ಲಾಭ, ವ್ಯಾಪಾರದಲ್ಲಿ ಅನುಕೂಲ, ಬಂಧುಗಳಿಂದ ಸಹಕಾರ, ಮಕ್ಕಳಿಂದ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ.
Advertisement
ವೃಷಭ: ಉದ್ಯೋಗಸ್ಥರಿಗೆ ಅನುಕೂಲ, ತಂದೆಯ ಸ್ನೇಹಿತರಿಂದ ಸಹಾಯ, ಆರ್ಥಿಕ ಅನುಕೂಲ, ಸರ್ಕಾರಿ ಉದ್ಯೋಗಸ್ಥರಿಗೆ ಒತ್ತಡ, ಉದ್ಯೋಗದಲ್ಲಿ ಬಡ್ತಿ.
Advertisement
ಮಿಥುನ: ಸ್ಥಿರಾಸ್ತಿ ಖರೀದಿಗೆ ಅನುಕೂಲ, ವಾಹನ ಖರೀದಿಗೆ ಸಾಲ ಪ್ರಾಪ್ತಿ, ಉದ್ಯೋಗದಲ್ಲಿ ಒಳ್ಳೆಯ ಹೆಸರು, ಅಧಿಕ ತಿರುಗಾಟ, ಸಾಲ ಬಾಧೆಯಿಂದ ಮುಕ್ತಿ ಸಾಧ್ಯತೆ.
ಕಟಕ: ಅಧಿಕಾರಿಗಳಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಯಿಂದ ತೊಂದರೆ, ಸ್ವಯಂಕೃತ್ಯಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ನೆರೆಹೊರೆಯವರಿಂದ ಸಮಸ್ಯೆ.
ಸಿಂಹ: ವ್ಯಾಪಾರಸ್ಥರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸ್ನೇಹಿತರಿಂದ ಶುಭ ಫಲ, ಮನೆಯಲ್ಲಿ ಅಶಾಂತಿ,
ಮನಸ್ಸಿಗೆ ಬೇಸರ.
ಕನ್ಯಾ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪ್ರಾಪ್ತಿ, ಅಧಿಕ ಉಷ್ಣ ಬಾಧೆ, ತಲೆ ನೋವು, ನರ ದೌರ್ಬಲ್ಯ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ವಿಘ್ನ.
ತುಲಾ: ಟ್ರಾವೆಲ್ಸ್ ನವರಿಗೆ ಲಾಭ, ಉದ್ಯೋಗದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಸರ್ಕಾರಕ ಕೆಲಸಗಳಲ್ಲಿ ಪ್ರಗತಿ, ಕೆಲಸದ ಒತ್ತಡದಿಂದ ನಿದ್ರಾಭಂಗ.
ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ತೊಂದರೆ, ಬಂಧುಗಳಿಂದ ಸಮಸ್ಯೆ, ಸರ್ಕಾರಿ ಉದ್ಯೋಗಸ್ಥರಿಗೆ ಲಾಭ, ಮಕ್ಕಳಲ್ಲಿ ಮನಃಸ್ತಾಪ, ಸಾಲಬಾಧೆಯಿಂದ ಮಾನಹಾನಿ.
ಧನಸ್ಸು: ದಾಂಪತ್ಯದಲ್ಲಿ ಮನಃಸ್ತಾಪ, ಪ್ರೇಮಿಗಳಿಗೆ ತೊಂದರೆ, ಸ್ವಯಂಕೃತ್ಯಗಳಿಂದ ನಷ್ಟ, ಉದ್ಯೋಗದಲ್ಲಿ ಕಳೆದುಕೊಳ್ಳುವ ಸಾಧ್ಯತೆ.
ಮಕರ: ಸಾಲಗಾರರಿಂದ ಮುಕ್ತಿ ಸಾಧ್ಯತೆ, ವಿದೇಶ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲ, ಬಂಧುಗಳಿಂದ ಕಿರಿಕಿರಿ, ದಾಯಾದಿಗಳೊಂದಿಗೆ ಮನಃಸ್ತಾಪ.
ಕುಂಭ: ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಸಂಸಾರದಲ್ಲಿ ಅಹಂಭಾವ, ದಾಂಪತ್ಯದಲ್ಲಿ ವಿರಸ, ಉದ್ಯೋಗದಲ್ಲಿ ಬಡ್ತಿ.
ಮೀನ: ಅಕ್ರಮ ಕಾರ್ಯಗಳಿಂದ ತೊಂದರೆ, ಜೈಲು ಪಾಲಾಗುವ ಸಾಧ್ಯತೆ, ಸ್ನೇಹಿತರಲ್ಲಿ ವೈಮನಸ್ಸು, ಸಂಗಾತಿ ದೂರವಾಗುವರು.