Connect with us

Dina Bhavishya

ದಿನಭವಿಷ್ಯ 9-10-2018

Published

on

ಪಂಚಾಂಗ:

ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಮಂಗಳವಾರ, ಹಸ್ತ ನಕ್ಷತ್ರ.

ರಾಹುಕಾಲ: ಮಧ್ಯಾಹ್ನ 3:09 ರಿಂದ 4:38
ಗುಳಿಕಕಾಲ: ಮಧ್ಯಾಹ್ನ 12:10 ರಿಂದ 1:39
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:40

ಮೇಷ: ಮಾಡುವ ಕೆಲಸದಲ್ಲಿ ತಾಳ್ಮೆ ಅತ್ಯಗತ್ಯ, ಸ್ನೇಹಿತರಿಗೆ ಸಹಾಯ ಮಾಡುವಿರಿ, ಅನಗತ್ಯ ಕಲಹವಾಗುವ ಸಾಧ್ಯತೆ, ಆತ್ಮೀಯರೊಂದಿಗೆ ನಿಷ್ಠೂರ.

ವೃಷಭ: ವಿದೇಶ ಪ್ರಯಾಣ, ಅಮೂಲ್ಯ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಪ್ರಗತಿ, ಕುಟುಂಬದಲ್ಲಿ ಪ್ರೀತಿ.

ಮಿಥುನ: ಮಾತಿನಲ್ಲಿ ಹಿಡಿತವಿರಲಿ, ಕಾರ್ಯ ಸಾಧನೆಗಾಗಿ ತಿರುಗಾಟ, ನೀವಾಡುವ ಮಾತಿನಿಂದ ಅನರ್ಥ, ತೀರ್ಥಯಾತ್ರೆ ದರ್ಶನ, ವ್ಯಾಸಂಗಕ್ಕೆ ತೊಂದರೆ.

ಕಟಕ; ನಿರೀಕ್ಷಿತ ಆದಾಯ, ಶುಭ ಸಮಾರಂಭಗಳಲ್ಲಿ ಭಾಗಿ, ಈ ದಿನ ಮಿಶ್ರ ಫಲ, ದ್ರವ್ಯ ಲಾಭ, ಕುಲದೇವರ ಪೂಜೆಯಿಂದ ಶುಭ.

ಸಿಂಹ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಹೊಸ ವ್ಯಕ್ತಿಗಳ ಪರಿಚಯ, ಹಿರಿಯರೊಂದಿಗೆ ಸಮಾಲೋಚನೆ.

ಕನ್ಯಾ: ವ್ಯರ್ಥ ಧನಹಾನಿ, ರಫ್ತು ವ್ಯಾಪಾರದಿಂದ ನಷ್ಟ, ಅವಕಾಶಗಳು ಕೈ ತಪ್ಪುವುದು, ಅಕಾಲ ಭೋಜನ ಪ್ರಾಪ್ತಿ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಚಂಚಲ ಮನಸ್ಸು, ಸಾಲ ಬಾಧೆ, ವಿಪರೀತ ವ್ಯಸನ, ರೋಗ ಬಾಧೆ.

ವೃಶ್ಚಿಕ: ಭೂ ವಿಚಾರದಲ್ಲಿ ಕಲಹ, ಶರೀರದಲ್ಲಿ ಆಯಾಸ, ಧನ ವ್ಯಯ, ವಿವಾಹ ಯೋಗ, ಸಾಮಾನ್ಯ ನೆಮ್ಮದಿಗೆ ಧಕ್ಕೆ.

ಧನಸ್ಸು: ಧನಾತ್ಮಕ ಚಿಂತನೆಯಿಂದ ಲಾಭ, ಕಾರ್ಯದಲ್ಲಿ ಯಶಸ್ಸು, ಹಣಕಾಸು ಪ್ರಾಪ್ತಿ, ನಂಬಿಕಸ್ಥರಿಂದ ಮೋಸ, ವಾಗ್ವಾದಗಳಿಂದ ದೂರವಿರಿ.

ಮಕರ: ನಾನಾ ವಿಚಾರಗಳಲ್ಲಿ ಆಸಕ್ತಿ, ನೆಮ್ಮದಿ ಇಲ್ಲದ ಜೀವನ, ಇತರರ ಮಾತಿನಿಂದ ಕಲಹ, ವಾಹನ ಯೋಗ.

ಕುಂಭ: ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ಮಾನಸಿಕ ವ್ಯಥೆ, ಸ್ತ್ರೀಯರಿಗೆ ನೆಮ್ಮದಿ, ಹಳೇ ಗಳೆಯರ ಭೇಟಿ.

ಮೀನ: ಪಾಸಿಟಿವ್ ಯೋಚನೆಯಿಂದ ಅನುಕೂಲ, ಮಾಡುವ ಕೆಲಸದಲ್ಲಿ ಅನುಕೂಲ, ಅತಿಯಾದ ಕೋಪ, ನಾನಾ ಮೂಲಗಳಿಂದ ಧನಾಗಮನ, ತಾಳ್ಮೆ ಅತ್ಯಗತ್ಯ.

Click to comment

Leave a Reply

Your email address will not be published. Required fields are marked *