ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಸೋಮವಾರ,
ಮೇಷ: ವಿದೇಶ ಪ್ರಯಾಣ, ಕೃಷಿಕರಿಗೆ ಉತ್ತಮ ಆದಾಯ, ಶತ್ರು ಧ್ವಂಸ, ವಸ್ತ್ರಾಭರಣ ಪ್ರಾಪ್ತಿ, ರಾಜ ವಿರೋಧ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ.
Advertisement
ವೃಷಭ: ವೈವಾಹಿಕ ಜೀವನದಲ್ಲಿ ಅತೃಪ್ತಿ, ಇಚ್ಛಿತ ಕಾರ್ಯಗಳಲ್ಲಿ ಜಯ, ಕುಟುಂಬ ಸೌಖ್ಯ, ಕುಲದೇವರ ಪೂಜೆಯಿಂದ ಅನುಕೂಲ.
Advertisement
ಮಿಥುನ: ಅನಾವಶ್ಯಕ ಖರ್ಚು, ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ, ದೂರಾಲೋಚನೆ, ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ.
Advertisement
ಕಟಕ: ಅಲ್ಪ ಕಾರ್ಯ ಸಿದ್ಧಿ, ಅಧಿಕ ಕೋಪ, ಮಹಿಳೆಯರಿಗೆ ಅನುಕೂಲ, ಪ್ರೀತಿ ಸಮಾಗಮ, ಬಾಕಿ ಹಣ ಕೈ ಸೇರುವುದು, ವಿಪರೀತ ವ್ಯಸನ.
Advertisement
ಸಿಂಹ: ಸ್ಥಳ ಬದಲಾವಣೆ, ಕಾರ್ಯ ಬದಲಾವಣೆ, ದಂಡ ಕಟ್ಟುವ ಸಾಧ್ಯತೆ, ಸ್ನೇಹಿತರಿಗಾಗಿ ಅಧಿಕ ಖರ್ಚು, ನಂಬಿಕಸ್ಥರಿಂದ ದ್ರೋಹ, ವಿದ್ಯಾಭ್ಯಾಸದಲ್ಲಿ ಆಸಕ್ತಿ.
ಕನ್ಯಾ: ಕಪ್ಪು ಬಣ್ಣದ ವ್ಯಕ್ತಿಯಿಂದ ಧನ ಸಹಾಯ, ರಾಜಕೀಯ ವ್ಯಕ್ತಿಗಳಿಗೆ ತೊಂದರೆ, ನಾನಾ ರೀತಿಯಲ್ಲಿ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ಸಾಲಗಾರರಿಂದ ಕಿರಿಕಿರಿ.
ತುಲಾ: ದಿನಸಿ ವ್ಯಾಪಾರಿಗಳಿಗೆ ಲಾಭ, ಶೀತ ಸಂಬಂಧಿತ ರೋಗ, ಮನಸ್ಸಿನಲ್ಲಿ ಆತಂಕ, ದುಷ್ಟರಿಂದ ದೂರವಿರಿ.
ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಉದ್ಯೋಗದಲ್ಲಿ ತೊಂದರೆ, ಗೌರವಕ್ಕೆ ಧಕ್ಕೆ, ಗೃಹ ಬದಲಾವಣೆ, ಶತ್ರುಗಳ ಕಾಟ.
ಧನಸ್ಸು: ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಇಲ್ಲ ಸಲ್ಲದ ಅಪವಾದ, ಕೆಲಸ ಕಾರ್ಯಗಳಲ್ಲಿ ವಿಳಂಬ.
ಮಕರ: ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿಗಳ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ, ಆದಾಯಕ್ಕಿಂತ ವಿಪರೀತ ಖರ್ಚು, ಸರ್ಕಾರಿ ಕೆಲಸಗಳಲ್ಲಿ ಒತ್ತಡ, ಮಾನಸಿಕ ವ್ಯಥೆ.
ಕುಂಭ: ಹಿತ ಶತ್ರುಗಳಿಂದ ತೊಂದರೆ, ಚಿನ್ನಾಭರಣ ಕಳವು ಸಾಧ್ಯತೆ, ಸಮಾಜದಲ್ಲಿ ಗೌರವ, ಅನಿರೀಕ್ಷಿತ ಧನಾಗಮನ, ತೀರ್ಥಕ್ಷೇತ್ರ ದರ್ಶನ.
ಮೀನ: ಶತ್ರುಗಳಿಂದ ಮೋಸ, ಮಹಿಳೆಯರಿಗೆ ಅನುಕೂಲ, ಆದಾಯ ಕಡಿಮೆ, ವಿವಾಹ ಯೋಗ, ಔತಣಕೂಟಗಳಲ್ಲಿ ಭಾಗಿ, ಮನೋಭಿಲಾಷೆ ಈಡೇರುವುದು.